ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು..!
ಶಿರಸಿ : ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು ಕಂಡ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹೊರವಲಯದಲ್ಲಿರುವ ಎಸಳೆ ಕೆರೆಯಲ್ಲಿ ಇಂದು ಸಂಜೆ ನಡೆದಿದೆ ಎಂದು ವರದಿಯಾಗಿದೆ....
ಕುಮಟಾದ ಬಗ್ಗೋಣದಲ್ಲಿ ಘಟನೆ : ಯುವಕರಿಗೆ ಬಿತ್ತು ಧರ್ಮದೇಟು : ಕಾರಣ ಕೇಳಿದ ಜನರೇ ದಂಗು..!
ಕುಮಟಾ : ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಉತ್ತರಪ್ರದೇಶ ಮೂಲದ ಇಬ್ಬರು ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಕುಮಟಾ ಪಟ್ಟಣದ ಬಗ್ಗೋಣ ಶಾಲೆ ಸಮೀಪದಲ್ಲಿ ನಡೆದಿದೆ. ರಸ್ತೆ ಪಕ್ಕದಲ್ಲಿ ಇಬ್ಬರು...
ಆರ್ಮಿಯ ಉನ್ನತಾಧಿಕಾರಿ ಎಂದು ಅಡ್ಡಾಡುತ್ತಿದ್ದ ಫೇಕ್ ಆರ್ಮಿ ಅಫೀಸರ್ ಅರೆಸ್ಟ್..!
ಕಾರವಾರ : ಆರ್ಮಿಯಲ್ಲಿ ಉನ್ನತಾಧಿಕಾರಿ ಎಂದು ಹೇಳುತ್ತಾ ಅಡ್ಡಾಡುತ್ತಿದ್ದ ಫೇಕ್ ಆರ್ಮಿ ಅಫೀಸರ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕಾರವಾರ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಎಂಬಾತ ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್...
ಅಘನಾಶಿನಿಕಾಗಾಲ ಬಾಡ ಹೊಲನಗದ್ದೆ ಯ ಗ್ರಾಮದೇವಿ ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ಲಕ್ಷ ದೀಪೋತ್ಸವಕಾರ್ಯಕ್ರಮ.
ಕುಮಟಾ : ನಾಡಿನ ಪ್ರಸಿದ್ಧ ದೇಗುಲ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಂಚಿಕಾ ಪರಮೇಶ್ವರಿ ದೇವಿಗೆ ಕಾರ್ತಿಕ ಅಮಾವಾಸ್ಯೆಯ ದಿನವಾದ ನವೆಂಬರ್ 23 ರಂದು ಬುಧವಾರ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ನೆರವೇರಿಸಲು ದೇವಿಯ ಭಕ್ತವೃಂದವಾದ...
ಹಂಪ್ ದಾಟುವಾಗ ಆಯತಪ್ಪಿ ಬಿದ್ದು ಮಹಿಳೆ ಸಾವು..!
ಶಿರಸಿ: ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಣಜಿಮನೆ ಬಳಿ ಬೈಕ್ ಹಂಪ್ ದಾಟುವಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಆಯತಪ್ಪಿ ಬಿದ್ದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ದುರ್ಘಟನೆ ಗುರುವಾರ ನಡೆದಿದೆ. ತಾಲೂಕಿನ ಅಜ್ಜೀಬಳ ಬಾಳಗಾರಿನ...
ಸ್ನಾನಕ್ಕೆ ನದಿಗೆ ಇಳಿದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ..!
ದಾಂಡೇಲಿ : ತಾಲೂಕಿನ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬನು ಈಜಲು ನದಿಗೆ ಇಳಿದ ಸಂದರ್ಭದಲ್ಲಿ ಆತನ ಮೇಲೆ ಎರಡು ಮೊಸಲೇಗಳು ದಾಳಿ ನಡೆಸಿ ನಂತರ ಮೊಸಳೆಗಳು ಆತನನ್ನು ಎಳೆದೊಯ್ದಿವೆ ಎಂದು...
ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್.
ಯಲ್ಲಾಪುರ : ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಗಾಯಗೊಂಡಿರುವ ಘಟನೆಪಟ್ಟಣದ ಪಶು ಆಸ್ಪತ್ರೆಯ ಎದುರಿನಲ್ಲಿ ನಡೆದಿದೆ ಎಂದು...
ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾದ ಲಾರಿ..!
ಕುಮಟಾ : ತಾಲ್ಲೂಕಿನ ಹುಲ್ದಾರ್ ಗದ್ದೆ ಬಳಿ ಮಂಗಳವಾರ ಸಂಜೆ ರಸ್ತೆ ಡಾಂಬರಿಕರಣಕ್ಕೆ ಜೆಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ಟೈಯರ್ ಸ್ಫೋಟಗೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದರುವ ಬಗ್ಗೆ ವರದಿಯಾಗಿದೆ.
ಸಿದ್ದಾಪುರದಿಂದ ಕುಮಟಾದ ಸಾಂತಗಲ್...
ತೂಗುಸೇತುವೆ ಮೇಲೆ ಕಾರು ತಂದ ಪ್ರವಾಸಿಗರು : ಕೆಲಕಾಲ ಆತಂಕದ ವಾತಾವರಣ
ಕಾರವಾರ: ಯಲ್ಲಾಪುರ ಮತ್ತು ಜೋಯ್ಡಾ ತಾಲೂಕಿನ ಶಿವಪುರ ಗ್ರಾಮದ ಬಳಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆ ಮೇಲೆ ಪ್ರವಾಸಿಗರು ಕಾರು ಚಲಾಯಿಸಿ, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ತೂಗು ಸೇತುವೆ...
ಉ.ಕ ದ ಪ್ರಮುಖ ಸುದ್ದಿಗಳು – ಎರಡು ಕಾರಿನ ನಡುವೆ ಅಪಘಾತ : ಬೈಕ್ ನಿಂದ ಬಿದ್ದ ವ್ಯಕ್ತಿ...
ಸಿದ್ದಾಪುರ : ತಾಲೂಕಿನ ಅಡಕಳ್ಳಿ ಕ್ರಾಸ್ ಬಳಿ ಅ,30 ರಂದು ಎರಡು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ಕಾರಿನ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಕೇಶವ ಕಾಳಿಂಗ ಹೆಬ್ಬಾರ್,...