ಸಿವಿಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆಟಾಪರ್ ಆದ 71ರ ಹಿರಿಯ ನಾರಾಯಣ ಭಟ್ಟ.

0
ಶಿರಸಿ : ಇವರ ವಯಸ್ಸು 71, ಉತ್ತರಕನ್ನಡ ಜಿಲ್ಲೆಯ ಶಿರಸಿಯ ಆದರ್ಶ ನಗರದ ನಿವಾಸಿ. ಈ ಯಂಗ್- ಸೀನಿಯರ್ ಸ್ಪೂಡೆಂಟ್ ಸಿವಿಲ್ ಡಿಪ್ಲೋಮಾ ಪೂರ್ಣಗೊಳಿಸಿ ರಾಜ್ಯದಲ್ಲೇ ಫಸ್ಟ್ರ್ಯಕ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರೇ ನಾರಾಯಣ...

ಅಡಿಕೆ ಹೆಕ್ಕಲು ತೋಟಕ್ಕೆ ಹೋದಾಗ ಅವಘಡ : ಬಾವಿಯಲ್ಲಿ ಬಿದ್ದು ವ್ಯಕ್ತಿ ಸಾವು.

0
ಶಿರಸಿ : ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿ ಗೋಣ್ಸರ ಗ್ರಾಮದಲ್ಲಿ ನಡೆದಿದೆ. ಶ್ರೀಪಾದ ಪರಮೇಶ್ವರ ಹೆಗಡೆ ಎಂಬಾತನೇ ಮೃತ ದುರ್ದೈವಿಯಾಗಿದ್ದು...

ಪತ್ನಿಯ ಮೃತದೇಹ ತರಲು ದುಡ್ಡಿಲ್ಲದೆ ಕೊರಗುತ್ತಿದ್ದ ಪತಿ : ನೆರವಾದ ಅಪ್ಪು ಅಭಿಮಾನಿಗಳು

0
ಶಿರಸಿ : ಎಲ್ಲರ ಮೆಚ್ಚಿನ ಚಿತ್ರನಟ ಹಾಗೂ ಸಾಮಾಜಿಕ ಕಳಕಳಿಯ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳುವಾವರ ದಾರಿಯಲ್ಲಿಯೇ ಮುನ್ನಡೆದು ಇತರರಿಗೆ ಮಾದರಿಯಾಗುವ ಕಾರ್ಯ ಮಾಡಿದ್ದಾರೆ. ಕಷ್ಟದಲ್ಲಿದ್ದ ದಿನಗೂಲಿ ನೌಕರನ ಕಷ್ಟಕ್ಕೆ ನೆರವಾಗುವ...

ನಾಪತ್ತೆಯಾಗಿದ್ದ ವ್ಯಕ್ತಿ : ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ.

0
ಅಂಕೋಲಾ : ಅಕ್ಟೋಬರ್ 23 ರಂದು ಸಂಜೆ 7 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿ ಇಷ್ಟು ದಿನ ಎಷ್ಟು ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಆತ ತಾಲೂಕಿನ ಸುಂಕಸಾಳದ...

ಕುಮಟಾ : ಲೈಟ್ ಕಂಬಕ್ಕೆ ಡಿಕ್ಕಿಯಾದ ಪಿಕಪ್ ವಾಹನ : ಏಳು ಕುರಿಗಳು ಸಾವು

0
ಕುಮಟಾ : ತಾಲೂಕಿನ ಬಗ್ಗೋಣ ಕ್ರಾಸ್ ಸಮೀಪ ಅಂದರೆ ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ಸರ್ಕಾರಿ ಆಸ್ಪತ್ರೆ ಬಳಿ ಕುರಿಗಳನ್ನ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ, ವಾಹನದ ಹಿಂಬದಿ ಕುಳಿತಿದ್ದ...

ಕಾರವಾರದ ಮೂರುಕಡೆ ಲಾಂಡ್ ಗೆ ಯತ್ನಿಸಿದ ಹೆಲಿಕಾಪ್ಟರ್

0
ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ನ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ ಕಾರವಾರ ನಗರದ ಮೂರು ಕಡೆ ಇಳಿಯಲುಪ್ರಯತ್ನಿಸಿದ್ದು, ಇದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕಾರವಾರ ನಗರದ ಮಾಲಾದೇವಿ...

3ನೇ ಬಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಇಕೋ ಬೀಚ್​

0
ಹೊನ್ನಾವರ: ರಾಜ್ಯದ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ತಾಲೂಕಿನ ಇಕೋ ಬೀಚ್​ಗೆ​ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ್ದು, 3ನೇ ಬಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಉತ್ತರ ಕನ್ನಡ ಜಿಲ್ಲಾಡಳಿತದಿಂದ...

ಸಂಬಂಧಿಕರೇ ಹೀಗೆ ಮೋಸ ಮಾಡಿದ್ರು ನೋಡಿ : ಬರೋಬ್ಬರಿ 1.96 ಲಕ್ಷ ರೂಪಾಯಿ ಸುಲಿಗೆ

0
ಕಾರವಾರ: ಖಾಸಗಿ ಕಂಪನಿಯೊಂದರಲ್ಲಿ ಮಗನಿಗೆ ಕೆಲಸ ಕೊಡಿಸುವ ಆಸೆ ತೋರಿಸಿ ಮಹಿಳೆಯೋರ್ವರು ಆತನ ತಾಯಿಯಿಂದ ಬರೋಬ್ಬರಿ 1.96 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕಾಜುಭಾಗ್ ನಿವಾಸಿ ಶಾಂತಿಪ್ರಿಯಾ...

ತೆಂಗಿನಕಾಯಿ ಕೀಳುವಾಗ ನಡೆಯಿತು ಅವಘಡ : ಕೃಷಿ ಕೆಲಸಗಾರ ಸಾವು

0
ಅಂಕೋಲಾ : ತಾಲೂಕಿನ ದೊಡ್ಡ ಅಲಗೇರಿ ಗ್ರಾಮದಲ್ಲಿ ಕೃಷಿ ಕೆಲಸಗಾರನೊಬ್ಬ ತೆಂಗಿನ ಕಾಯಿ ಕೊಯ್ಯಲು ತೆಂಗಿನ ಮರ ಹತ್ತಿದ ಸಂದರ್ಭದಲ್ಲಿ ಅಕಸ್ಮಿಕವಾಗಿ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟಿರುವ ದುರ್ಘಟನೆ...

ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ನೋಡಿದರೆ ನೇಣಿಗೆ ಶರಣಾಗಿದ್ದ..!

0
ಭಟ್ಕಳ : ಉತ್ತರ ಕನ್ನಡದ ವಿವಿಧ ತಾಲೂಕುಗಳಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇದೀಗ ಆತ್ಮಹತ್ಯೆಯ ಸರಣಿ ಮತ್ತೆ ಮುಂದುವರೆದಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಮುಂಜಾನೆಯ ಒಳಗೆ ಮನೆಯ...