ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ 7 ಲಕ್ಷ ಕಳೆದುಕೊಂಡ.

0
ಶಿರಸಿ: ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ ವ್ಯಕ್ತಿಯೋರ್ವ 7,15,511 ರೂ. ಕಳೆದುಕೊಂಡಿದ್ದಾರೆ. ತಾಲೂಕಿನ ಸಾಲ್ಕಣಿ ಸಮೀಪದ ತಟೀಸರದ ರಮೇಶ ಹೆಗಡೆ (48) ಮೋಸ ಹೋದ ವ್ಯಕ್ತಿ. ಇವರು ಯುಟ್ಯೂಬ್‌ ಆ್ಯಪ್‌ನಲ್ಲಿ ಬರುವ ವಿಡಿಯೋಗಳನ್ನು...

ಅಲೆಗಳ ಹೊಡೆತಕ್ಕೆ ಸಿಕ್ಕು ಒದ್ದಾಡುತ್ತಿದ್ದವರ ರಕ್ಷಣೆ.

0
ಗೋಕರ್ಣ : ಇಲ್ಲಿನ ಕರಿಯಪ್ಟ ಕಟ್ಟೆ ಬೀಚ್ ಹತ್ತಿರ ಈಜಲು ಹೋಗಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ 9.30ರ ಸುಮಾರಿಗೆ ನಡೆದಿದೆ. ದಾವಣಗೆರೆ ಮೂಲದವರು ಸಮುದ್ರದಲ್ಲಿ ಆಟವಾಡಲು ಇಳಿದಿದ್ದರು. ಅಲೆಗಳ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಮೆಗಾ ಫರ್ನಿಚರ್ ಮೇಳ : ಗ್ರಾಹಕರಿಂದ ಉತ್ತಮ ಸ್ಪಂದನೆ. : ಜ. 31 ರ...

0
ಕುಮಟಾ : ಉತ್ತರಕನ್ನಡ ಜಿಲ್ಲೆಯ ಅತಿದೊಡ್ಡ ಹಾಗೂ ಗ್ರಾಹಕರ ಅಚ್ಚುಮೆಚ್ಚಿನ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಮೆಗಾ ಫರ್ನಿಚರ್ ಮೇಳ ನಡೆಯುತ್ತಿದ್ದು, ಬಹುಜನರ ಮೆಚ್ಚುಗೆ ಪಡೆದಿದೆ. ಕುಮಟಾ ಹೊನ್ನಾವರ ಭಾಗದಿಂದಷ್ಟೇ ಅಲ್ಲದೇ ಉತ್ತರಕನ್ನಡ...

ಸೇಡು..! ಸೇಡು…! ಸೇಡು..! ಅನಂತಕುಮಾರ್ ಹೆಗಡೆ ಹೇಳಿದ್ದೇನು?

0
ಕುಮಟಾ : ರಾಮಜನ್ಮ ಭೂಮಿ ಪ್ರಾರಂಭ ಮಾತ್ರ, ಇದರ ಜೊತೆಗೆ ಭಟ್ಕಳದ ಚಿನ್ನದ ಪಳ್ಳಿಯೂ ಇದೆ, ಶಿರಸಿಯ ಸಿ.ಪಿ ಬಝಾರ್ ನ ದೊಡ್ಡ ಮಸೀದಿ ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿಯೂ...

ಬಿಜೆಪಿಯವರದ್ದು ಮತಕ್ಕಾಗಿ ದಿಕ್ಕು ತಪ್ಪಿಸುವ ಚಾಳಿ : ಭಾಸ್ಕರ ಪಟಗಾರ 

0
ಕುಮಟಾ : ಗ್ಯಾರಂಟಿ ಯೋಜನೆಯಿಂದ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನತ್ತ ಮತದಾರರ ಒಲವು ಇರುವುದನ್ನು ಗಮನಿಸಿ ಬಿಜೆಪಿಯ ಕೆಲವು ಮುಖಂಡರು, ಶಾಸಕರು, ಸಂಸದರು ಕೆಲವೊಂದು ತಲೆಬುಡವಿಲ್ಲದ ಹೇಳಿಕೆಯನ್ನು ನೀಡುವ ಮುಖಾಂತರ ಜಿಲ್ಲೆಯ...

ರಸ್ತೆ ದಾಟುತ್ತಿದ್ದವನಿಗೆ ಬಡಿದ ಬೋಲೇರೋ ಪಿಕ್ ಅಪ್ ವಾಹನ : ಸ್ಪಾಟ್ ಡೆತ್.

0
ಭಟ್ಕಳ : ತಾಲೂಕಿನ ಮುರುಡೇಶ್ವರ ರೈಲ್ವೆ ನಿಲ್ದಾಣ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಅಪರಿಚಿತ ಪಾದಚಾರಿ ವ್ಯಕ್ತಿಯಯೋರ್ವನಿಗೆ ಬೋಲೇರೋ ಪಿಕ್ ಅಪ್ ವಾಹನ ಬಡಿದು ಸ್ಥಳದಲ್ಲೇ ಪಾದಚಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊನ್ನಾವರ...

ಬಸ್ ಹಾಗೂ ಕಾರಿನ ನಡುವೆ ಅಪಘಾತ : ಐದು ಜನ ಸಾವು.

0
ಶಿರಸಿ : ಶಿರಸಿ ತಾಲೂಕಿನ ಬಂಡಲದ ಪೆಟ್ರೋಲ್ ಬಂಕ್ ಸಮೀಪ ಕೆಎಸ್ಆರ್‌ಟಿಸಿ ಬಸ್ ಹಾಗೂ ಕಾರು ಅಪಘಾತವಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್ ಶಿರಸಿ ಕಡೆಯಿಂದ ಭಟ್ಕಳಕ್ಕೆ ಚಲಿಸುತ್ತಿತ್ತು...

ಅಧಿವೇಶನದಲ್ಲಿ ಸದ್ದು ಮಾಡಿದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ.

0
ಕುಮಟಾ : ಉತ್ತರ ಕನ್ನಡ ಜಿಲ್ಲೆಗೆ ಅಗತ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕುಮಟಾದಲ್ಲಿ ಆಗಬೇಕೆಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಒತ್ತಾಯಿಸಿದರು. ಜಿಲ್ಲೆಯ ಕಾರವಾರ, ಶಿರಸಿ, ಯಲ್ಲಾಪುರ ಕ್ಷೇತ್ರದ...

ಜಿಲ್ಲೆ ಶಾಸಕರಿಂದ ಸದನದಲ್ಲಿ ಮಲ್ಟಿಸ್ಪೆಷಾಲಿಟಿ ವಿಷಯ ಪ್ರಸ್ತಾಪ: ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹೆಬ್ಬಾರ್, ಭೀಮಣ್ಣ, ಸೈಲ್‌, ದಿನಕರ್ ಶೆಟ್ಟಿ...

0
ಶಿರಸಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ಮಾಡಿ, ಇಂದು ಸದನದಲ್ಲಿ ಜಿಲ್ಲೆಯ ನಾಲ್ಕು ಶಾಸಕರು ವಿಷಯ...

ಕಿರಾಣಿ ಹಾಗೂ ತರಕಾರಿ ತರಲು ಹೋದ ವ್ಯಕ್ತಿ ನಾಪತ್ತೆ.

0
ಶಿರಸಿ : ತಾಲೂಕಿನ ಬಂಕನಾಳ ಕ್ರಾಸ್ ಸಮೀಪದ ನಿವಾಸಿ, ಜಂಗಲ್ ಕಟಿಂಗ್ ಉದ್ಯೋಗಿ ನಾಗರಾಜ ಕೃಷ್ಣಪ್ಪ ಲಮಾಣಿ (22) ಕಿರಾಣಿ ಸಾಮಗ್ರಿಗಳನ್ನು ತರುತ್ತೇನೆಂದು ಪೇಟೆಗೆ ತೆರಳಿದ್ದ, ಆದರೆ ವಾಪಸ್ಸಾಗದ ಕಾರಣದಿಂದ ಆತ ನಾಪತ್ತೆಯಾದ...