ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು! ಹುಷಾರ್
ಲಂಡನ್: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈಚಳಕದ ವಿಷಯದಲ್ಲಿ ಫೇಸ್ ಬುಕ್ ಮೇಲೂ ಈಗಾಗಲೇ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ 270 ಮಿಲಿಯನ್ ನಕಲಿ ಖಾತೆಗಳು ಇವೆ...
ದೇವರ ದೀಪಕ್ಕೆ ಯಾವ ಎಣ್ಣೆ ಉಪಯೋಗಿಸಬೇಕು?
ನಮ್ಮಲ್ಲಿ ದೇವರ ದೀಪಕ್ಕೆ ಯಾವ ಯಾವದೋ ಸಿಕ್ಕಿದ ಎಣ್ಣೆ ತುಪ್ಪಗಳನ್ನು ಬಳಸುತ್ತಾರೆ.
ಕೆಲವರು ಎಳ್ಳೇಣ್ಣೆ ಒಳ್ಳೆಯದು ಎಂದು , ಕೆಲವರು ಪಾಮ್ ಆಯಿಲ್ ಕೂಡ ಹಚ್ಚುತ್ತಾರೆ.
ದೇವರ ದೀಪವನ್ನು ಹಸುವಿನ ತುಪ್ಪದಿಂದ ಹಚ್ಚುವಂತೆ ಮತ್ತಾವುದರಿಂದ...
ಈ ದೇವರಿಗೆ ಕುಡಗೋಲು ಅರ್ಪಿಸುತ್ತಾರೆ ಭಕ್ತರು!
ಭಾರತದಲ್ಲಿ ದೇವಾಲಯಗಳ ಸಂಖ್ಯೆಗೇನು ಕಡಿಮೆ ಇಲ್ಲ. ಹಾಗೆಯೇ ವಿಚಿತ್ರ ದೇವಾಲಯಗಳೂ ಇಲ್ಲಿ ಕಾಣಸಿಗುತ್ತವೆ. ಈ ಪೈಕಿ ಉತ್ತರಾಖಂಡ್ ನ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯವೂ ಒಂದು.
ಈ ದೇವಾಲಯದ ವಿಶೇಷತೆ ಏನು ಅಂದ್ರಾ?...
ತುಳಸೀಪೂಜೆ ಅಥವಾ ಕಿರು ದೀಪಾವಳಿ ಏಕೆ ವಿಶೇಷ ಗೊತ್ತೇ?
ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ವಿಶೇಷ ಸ್ಥಾನವಿದೆ. ತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ.
ದೀಪಾವಳಿ...
ಎದೆ ಬಡಿತ ಹೆಚ್ಚಿಸುವ ಕ್ರೀಡೆ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ.
ವಾಷಿಂಗ್ ಟನ್: ಹಾಕಿ ವೀಕ್ಷಣೆ ಉಳಿದ ಎಲ್ಲಾ ಕ್ರೀಡೆಗಳಿಗಿಂತ ಎದೆಬಡಿತವನ್ನು ಹೆಚ್ಚಿಸುತ್ತದೆ. ಇದು ಕಠಿಣ ವ್ಯಾಯಾಮ ಮಾಡಿದಾಗ ಉಂಟಾಗುವ ಎದೆಬಡಿತಕ್ಕೆ ಸಮನಾಗಿರುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.
ಪಂದ್ಯದ ಸೋಲು-ಗೆಲುವಿನ ಥ್ರಿಲ್...
ಮನತಣಿಸುವ ಮತ್ಸ್ಯಧಾಮದ ಬಗ್ಗೆ ನಿಮಗೆ ಗೊತ್ತೇ..?
ಮತ್ಸ್ಯತೀರ್ಥ ಕೇಳಿದ್ದೀರಾ ? ಇದೇನಪ್ಪ.. ಹೊಸ ಹೆಸರು ಅನ್ನಿಸಬಹುದು. ಈ ಊರಿನಲ್ಲಿ ಮತ್ಸ್ಯವನ್ನೇ (ಮೀನು) ಪೂಜ್ಯನೀಯ ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಇಲ್ಲಿನವರಿಗೆ ಮೀನೇ ಆರಾಧ್ಯ ದೈವ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ...
2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳ ಮಾರಾಟ ನಿಷೇಧ!
ಮಾಲಿನ್ಯ ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 2040ನೇ ಇಸವಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮಾರಾಟವನ್ನು ನಿಷೇಧಿಸಲು ಚಿಂತನೆಗಳು ನಡೆದಿವೆ.
ಅಂದಹಾಗೆ ಭಾರತೀಯರೇನು ಗಾಬರಿ ಪಡುವ ಅವಶ್ಯಕತೆಯಿಲ್ಲ. ಏಕೆಂದರೆ ಈ ಆಲೋಚನೆ ಮಾಡಿರುವುದು...
ಬರುತ್ತಿದೆ 5G ….ರೆಡಿಯಾಗಿ ಹೊಸಾ ಜಮಾನಾಕ್ಕೆ!!
ಕಣ್ಣು ಮಿಟುಕಿಸುವುದರೊಳಗೆ ಡೌನ್‌ಲೋಡ್ ಆಗುವ ಫೈಲ್‌ಗಳು, ಕ್ಷಣಾರ್ಥದಲ್ಲಿ ಲೋಡಿಂಗ್ ಆಗುವ ವೆಬ್‌ಪೇಜ್‌ಗಳು, ಯಾವುದೇ ತಾಂತ್ರಿಕ ಅಡಚಣೆ ಎದುರಾಗದೆ, ಮಧ್ಯದಲ್ಲಿ ಸ್ಥಗಿತಗೊಳ್ಳದೆ ಚಾಲನೆಗೊಳ್ಳುವ ಲೈವ್ ವಿಡಿಯೊಗಳು, ಬ್ರೌಸರ್‌ನಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳನ್ನು ತೆರೆದಿಟ್ಟು...
ಮದುವೆಗೂ ಬಂತೇ GST? ಕಂಕಣ ಭಾಗ್ಯ ಇನ್ನೂ ತುಟ್ಟಿ!
ನವದೆಹಲಿ : ನವೆಂಬರ್ ತಿಂಗಳಿನಿಂದ ಆರಂಭಗೊಳ್ಳಲಿರುವ ಮದುವೆ ಋತುವಿನಲ್ಲಿ ಕುಟುಂಬವೊಂದು ಮಾಡುವ ವೆಚ್ಚವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರಣಕ್ಕೆ ಶೇ 10 ರಿಂದ ಶೇ 15ರಷ್ಟು ತುಟ್ಟಿಯಾಗಲಿದೆ ಎಂದು ಭಾರತೀಯ...
ಈ ಐಫೋನ್ ನಿಮಗೆ ಕೇವಲ ಹತ್ತು ಸಾವಿರ ರೂಪಾಯಿಗೆ ಲಭ್ಯವಾಗಲಿದೆ!
ಬೆಂಗಳೂರು: ಆಪಲ್ ಭಾರತದಲ್ಲಿಯೇ ಮೊದಲ ಭಾರಿ ತನ್ನ ಮೊಬೈಲ್ ತಯಾರಿಕಾ ಕಂಪೆನಿಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿರುವ ವಿಷಯ ಗೊತ್ತೇ ಇದೆ. ಸದ್ಯದ ಹೊಸ ವಿಷಯ ಏನೆಂದರೆ ಬೆಂಗಳೂರಿನಲ್ಲಿ ತಯಾರಾಗುವ ಆಪಲ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕೇವಲ...