ಮನೆ ಮಗನ ಸಾವು ಸಹಿಸದ ತಾಯಿ ಹಾಗೂ ಸಹೋದರಿ ನೇಣಿಗೆ ಶರಣು.
ಶಿರಸಿ : ದೀಪಾವಳಿಯ ಸಂಭ್ರಮದಲ್ಲಿ ಕುಣಿದು ನಲಿದು ಇರಬೇಕಾದ ಕುಟುಂಬ, ಮೂವರನ್ನು ಕಳೆದುಕೊಂಡು ಅನಾಥವಾಗಿದೆ. ಹಬ್ಬದ ದಿನವೇ ಮನೆಯ ಮೂರು ದೀಪಗಳು ಆರಿ ಹೋದಂತಾಗಿದ್ದು, ಊರಿಗೆ ಊರೇ ಶೋಕದಲ್ಲಿದೆ. ಅನಾರೋಗ್ಯ ಪೀಡಿತನಾಗಿದ್ದ ಮಗ...
ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ಅವಘಡ : ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು.
ಶಿರಸಿ ತಾಲೂಕಿನ ಸೋಂದಾ ಶಾಲ್ಮಲಾ ನದಿಯಲ್ಲಿ ವಿದ್ಯಾರ್ಥಿಯೊಬ್ಬ ಸ್ನಾನಕ್ಕೆ ತೆರಳಿದ್ದ ವೇಳೆ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಲ್ಲಾಪುರ ಚಂದಗುಳಿಯ ಗಿರೀಶ್ ಭಟ್ಟ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಸೋಂದಾದಲ್ಲಿ ಉಳಿದು ಅಂತಿಮ...
ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ದೇಶಪಾಂಡೆ ನೇರ ಹೊಣೆ: ಅನಂತಮೂರ್ತಿ ಹೆಗಡೆ ಆರೋಪಆಸ್ಪತ್ರೆ ಆಗುವವರೆಗೂ ನಿರಂತರ ಹೋರಾಟ :...
ಕಾರವಾರ:- ನಮ್ಮ ಜಿಲ್ಲೆ ಸಂಪದ್ಭರಿತ ಜಿಲ್ಲೆ, ಜಿಲ್ಲೆಯಲ್ಲಿ ಯಾವುದೇ ಒಂದು ಕೈಗಾರಿಕೆ ಇಲ್ಲ, ಇದಕ್ಕೆ ನೇರ ಹೊಣೆ ಯಾರು, ನಮ್ಮ ಜಿಲ್ಲೆಯವರೇ ಮೂರು ಭಾರಿ ಬೃಹತ್ ಕೈಗಾರಿಕಾ ಸಚಿವರಾದರೂ ಯಾವುದೇ ಒಂದು ಕೈಗಾರಿಕೆ...
ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಬೋನಿಗೆ : ಹೆಗಡೆಯಲ್ಲಿ ಅರಣ್ಯ ಸಿಬ್ಬಂಧಿಗಳ ಕಾರ್ಯಾಚರಣೆ ಯಶಸ್ವಿ.
ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಚಗೋಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದಿದ್ದೆ. ಕಳೆದ ಮೂರು ದಿನಗಳಿಂದ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಚಗೋಣ,ಶಿವಪುರ ಪ್ರದೇಶದಲ್ಲ ಚಿರತೆ ಕಾಣಿಸಿಕೊಳ್ಳುತ್ತಿದ್ದು,...
ರೋಟರಿ ಸದ್ಭಾವನಾ ಪ್ರಶಸ್ತಿ ಪಡೆದ ವಸಂತ್ ರಾವ್ ಮತ್ತು ಡಾ. ಸಂಜಯ್
ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ ಸದಸ್ಯರುಗಳಾದ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಹಾಗೂ ಡಾ. ಸಂಜಯ್ ಪಟಗಾರ ಅವರಿಗೆ ಹೆಡ್‌ಬಂದರಿನ ಸೀಲಿಂಕ್ ಬೀಚ್ ಫಾರ್ಮನಲ್ಲಿ ನಡೆದ ರೋಟರಿಯ ಬೋರ್ಡ್ ಆಫ್ ಡೈರೆಕ್ರ‍್ಸ್...
ಡಿವೈಡರ್ ಮೇಲೆ ಹತ್ತಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲ ಸಮಯ ಭಯದ ವಾತಾವರಣ.
ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಒಂದು ಸೋಮವಾರ ತಡರಾತ್ರಿ ಹೆದ್ದಾರಿ ಬಿಟ್ಟು ಡಿವೈಡರ್ ಗೆ ಬಡಿದಿರುವ ಘಟನೆ ಕುಮಟಾ ಸಮೀಪದ ಹಂದಿಗೋಣದಲ್ಲಿ ನಡೆದಿದೆ. ಕುಮಟಾದಿಂದ ಮಂಗಳೂರು ಕಡೆ...
ಗೂಡಂಗಡಿಗೆ ನುಗ್ಗಿದ ಲಾರಿ – ಸಿನಿಮೀಯ ರೀತಿಯಲ್ಲಿ ಪಾರಾದ ಜನರು.
ಕುಮಟಾ : ಗೂಡಂಗಡಿ ಒಂದಕ್ಕೆ ಲಾರಿ ನುಗ್ಗಿ ಗೂಡಂಗಡಿಯಲ್ಲಿದ್ದವರು ಅದೃಷ್ವಷಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೆಳಭಾಗದಲ್ಲಿದ್ದ ಬರ್ಗಿಯ ಮಂಜುನಾಥ ಪಟಗಾರ ಎಂಬುವವರಿಗೆ ಸೇರಿದ್ದ...
ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.
ಅನಂತಮೂರ್ತಿ ಹೆಗಡೆ ಹಾದಿಗೆ ಜೊತೆಯಾದ ಜನತೆ: ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಆರಂಭಗೊಂಡ ಪಾದಯಾತ್ರೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜನರು ಬಹು ವರ್ಷಗಳ ಬೇಡಿಕೆ. ಜಿಲ್ಲೆಯಲ್ಲಿ ಸುಸಜ್ಜಿತ...
ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿಯನ್ನು ಬಂಧಿಸಿದ ಪೊಲೀಸರು.
ಹೊನ್ನಾವರ : ತಾಲೂಕಿನ ಬಳ್ಕೂರು ಗ್ರಾಮದ ಹೆಗ್ಗಾರ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹತ್ತಿರ ಮಹಿಳೆಯೊರ್ವಳನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿತ್ತು ಈ ಘಟನೆಯ ಬೆನ್ನು ಹತ್ತಿದ ಪೊಲೀಸರು, ಮಹಿಳೆಯನ್ನು ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು...
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.
ಕಾರವಾರ : ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಾಳೆ ನವೆಂಬರ್ 02 ರಿಂದ 9ರ ವರೆಗೆ ಶಿರಸಿಯಿಂದ ಕಾರವಾರದ ತನಕ ನಡೆಯಲಿರವ ಪಾದಯಾತ್ರೆಗೆ ಹಿರಿಯ...