ಈ ಗಿಡ ನಿಮ್ಮ ಮನೆಯಲ್ಲಿದ್ದರೆ…ಮನೆಯವರೆಲ್ಲಾ ಆಯುರಾರೋಗ್ಯದಿಂದ ಇರುತ್ತಾರಂತೆ!?
ಈ ಭೂಮಿ ಮೇಲೆ ಅದೆಷ್ಟೋ ವೃಕ್ಷ ಜಾತಿಗಳಿವೆ. ಕೆಲವು ಗಿಡಗಳ ಹಂತದಲ್ಲೇ ಇದ್ದರೆ, ಕೆಲವು ಮಾತ್ರ ಮಹಾವೃಕ್ಷಗಳಾಗಿ ಬೆಳೆಯುತ್ತವೆ. ಆದರೆ ಆಯುರ್ವೇದ ಪ್ರಕಾರ ಈ ಭೂಮಿ ಮೇಲೆ ಇರುವ ಪ್ರತಿಯೊಂದು ಗಿಡ ಯಾವುದೋ...
ಮಹಾಭಾರತದಲ್ಲೂ ಇದ್ದ ರಾಮನ ವಂಶಸ್ಥರು? ಕುರುಕ್ಷೇತ್ರದ ಯುದ್ಧದಲ್ಲಿ ಬೆಂಬಲಿಸಿದ್ದು ಯಾರನ್ನ?
ರಾಮಾಯಣ ಹಾಗೂ ಮಹಾಭಾರತ ಭಾರತದ ಎರಡು ಮಹಾನ್ ಚರಿತ್ರೆಗಳು. ರಾಮಾಯಣ ಮಹಾಭಾರತ ಎರಡೂ ನಿಜವಾಗಿಯೂ ನಡೆದ ಘಟನೆಗಳು ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳೂ ಸಿಕ್ಕಿವೆ. ಒಂದು ವೇಳೆ ರಾಮಾಯಣ...
ಗಣಪತಿಗೆ ಇದೆ ಹತ್ತಾರು ಅವತಾರ
ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ...
ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ
ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರವನ್ನು ಶ್ರೀ ಜಗನ್ನಾಥ ದಾಸರು ಸಾಮಾನ್ಯ ಜನರ ಮನೋವಾಂಚ್ಯಾರ್ಥಗಳೆಲ್ಲಾ ಪೂರ್ಣಗೊಳ್ಳಲಿ ಹಾಗೂ ಪ್ರತ್ಯೇಕವಾಗಿ ಸ್ತ್ರೀಯರಿಗೆ ಸಕಲ ಭಾಗ್ಯಗಳನ್ನು ಅನುಗ್ರಹಿಸುವ ಶ್ರೇಷ್ಠವಾದ ಸ್ತೋತ್ರವನ್ನು ಅರ್ಪಿಸಿದ್ದಾರೆ .
ಪ್ರತಿ ದಿನ " ಶ್ರೀ...
ಗಣಪತಿ ವ್ರತ ಹೇಗೆ? ಏನು ? ಎಷ್ಟು?
೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ..,
ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..
೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ...
೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ...
ಗುರು ಇರಬೇಕು- ಗುರಿಯ ಸೇರಲು!
ವರ್ತಮಾನ (ಪ್ರಸ್ತುತ) ಜನ್ಮದಲ್ಲಿನ ಅತ್ಯಂತ ಚಿಕ್ಕ-ಚಿಕ್ಕ ವಿಷಯಗಳಿಗೂ ಪ್ರತಿಯೊಬ್ಬರೂ ಶಿಕ್ಷಕರು, ವೈದ್ಯರು, ವಕೀಲರು ಇತ್ಯಾದಿ ಇತರ ಯಾರಿಂದಲಾದರೂ ಮಾರ್ಗದರ್ಶನವನ್ನು ಪಡೆಯುತ್ತಾರೆ; ಹಾಗಾದರೆ ‘ಜನ್ಮ-ಮರಣದ ಚಕ್ರದಿಂದ ಮುಕ್ತಿ ಕೊಡುವ ಗುರುಗಳ ಮಹತ್ವ ಎಷ್ಟಿರಬಹುದು’ ಎಂಬುದರ...
ಹಿಂದೂ ಸಂಪ್ರದಾಯ ಹಾಗೂ ಅದರ ಆಚರಣೆ
? ನಾವು ಸಂದ್ಯಾವಂದನೆ ಮಾಡುವುದೇಕೆ?
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ "ಸಂಧ್ಯಾವಂದನೆ". ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ...
ಮಾತಿನ ಮಹತ್ವ
ಹನುಮಸಾಗರದಲ್ಲಿ ರಾಮಯ್ಯನೆಂಬ ಕವಿ ಇದ್ದನು. ಅವನು ಎಲ್ಲರೂ ಮೆಚ್ಚುವಂತೆ ಕವನ ಬರೆಯುತ್ತಿದ್ದನು. ಅವನು ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದನು. ಪದದ ಮೇಲೆ ಒತ್ತು, ಧ್ವನಿಯ ಏರಿಳಿತ, ಭಾವ ಹೊರಹೊಮ್ಮಿಸುವ ರೀತಿಯಿಂದಾಗಿ ಅವನ ಕವನ ವಾಚನ...
ಶಂಕರಭಗವತ್ಪಾದ ಕೃತ ವಿವೇಕ ಚೂಡಾಮಣಿ
ಈ ಜಗತ್ತಿಗೆ ಯಾರು ಅತ್ಯುತ್ತಮವಾದವುಗಳನ್ನು ಕೊಟ್ಟಿರುವರೋ ಅವರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೆಸರಿನ ,ಕೀರ್ತಿಯ ಆಸೆಯಾಗನ್ನಾಗಲೀ ಇಟ್ಟುಕೊಳ್ಳದೆ ಮಾನವಕೋಟಿಗೆ ಉತ್ತಮವಾದುದು ಉಳಿದರೆ ಸಾಕೆಂದು ಆಕಾರವಿಲ್ಲದ ಗಾಳಿ, ಬೆಳಕಿನಂತೆ ಆಗಿ ಹೋಗಿದ್ದಾರೆ.
ಭಾರತೀಯ ಪುರಾತನ...
ಸಮ ಚಿತ್ತದ ಬೇರು ಈ ಧ್ಯಾನ
ಹೆಚ್ಚು ಓದಬೇಕೆಂಬ ಬಯಕೆ. ಹೆಚ್ಚು ಕಾಲ ಏಕಾಗ್ರತೆಯಿಂದ ಓದುತ್ತಾ ಕೂರಲು ಸಾಧ್ಯವಾಗುತ್ತಿಲ್ಲ. ಹೇಗಾದರು ಮಾಡಿ ಓದುತ್ತೇನೆ; ನೆನಪಿರುವುದಿಲ್ಲ. ಓದಿದ್ದು ಆಗಷ್ಟೇ ನೆನಪಿದ್ದು, ಪರೀಕ್ಷೆಯಲ್ಲಿ ನೆನಪಿಗೇ ಬರುವುದಿಲ್ಲ... ಕೆಲಸ, ವ್ಯಾಯಾಮ, ಕಸರತ್ತುಗಳ ದೇಹ ದಂಡನೆಯಿಂದ...