ಶ್ರಾವಣ ಬಂತು ಶ್ರಾವಣ…
ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲಫಲಾಹಾರ, ಕಡಲೆ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ...
ಸಂಕಲ್ಪ ಮಾಡುವುದರ ಮಹತ್ವ ಏನೆಂದು ತಿಳಿದುಕೊಳ್ಳಿ
ಹಿಂದೂ ಧರ್ಮ ಶಾಸ್ತ್ರದಲ್ಲಿ ಸಂಕಲ್ಪ ಮಾಡುವುದರ ಮಹತ್ವ ಏನೆಂದು ತಿಳಿದುಕೊಳ್ಳಿ
ದೇವಸ್ಥಾನಗಳಲ್ಲಿ ಸಂಕಲ್ಪ ಮಾಡಿಸುವುದು ಮತ್ತು ಯಾವುದೇ ಪೂಜೆ, ಹೋಮ,ಜಪ ಮಾಡಬೇಕಾದರೆ ಮೊದಲು ಮಾಡುವುದೇ ಸಂಕಲ್ಪ.
ಸಂಕಲ್ಪ ಎಂದರೆ ನಮ್ಮ ಮನಸ್ಸಿನಲ್ಲಿ ಇರುವ ಹಾಸೆ ಮುಖ್ಯವಾದ...
ಪ್ರದೋಷ ಮಹಿಮೆ
'ಪ್ರದೋಷ'ವೆಂದರೇನು? ಎಂಬುದು ಕೆಲವರ ಪ್ರಶ್ನೆ. ಪಂಚಾಂಗಗಳಲ್ಲಿ ಪ್ರತಿ ತಿಂಗಳ ಶುಕ್ಲು,ಕೃಷ್ಣ ಪಕ್ಷಗಳಲ್ಲಿಯೂ ತ್ರಯೋದಶೀದಿನ ಪ್ರದೋಷವೆಂದು ಬರೆದಿರುತ್ತದೆ. ತ್ರಯೋದಶೀತಿಥಿಯು ಪರಮೇಶ್ವರನಿಗೆ ಪ್ರಿಯವಾದದ್ದು ಅದು ಸಂಧ್ಯಾಕಾಲವ್ಯಾಪಿನಿಯಾದ ರಾತ್ರಿಗೆ 'ಪ್ರದೋಷ'ವೆಂದು ಹೆಸರು ದೋಷಾ ಎಂದರೆ ರಾತ್ರಿಯು, ಪ್ರ...
ಚತುರ್ಭುಜಃ
ಸಾಮಾನ್ಯವಾಗಿ ದೇವರ ಮೂರ್ತಿಗಳಲ್ಲಿ ನಾವು ನಾಲ್ಕು ಕೈ ಹಾಗು ನಾಲ್ಕು ಆಯುಧವನ್ನು ನೋಡುತ್ತೇವೆ. ಉದಾಹರಣೆಗೆ ವಿಷ್ಣು- ಶಂಖ, ಚಕ್ರ, ಗಧಾ, ಪದ್ಮಧಾರಿ. ಹಾಗೇ ಗಣಪತಿ-ಪಾಶ, ದಂತ, ಅಂಕುಶ ಮತ್ತು ಅಭಯಧಾರಿ. ಏನಿದು ?...
ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ
ಕೇಶವಾಯ ಸ್ವಾಹಾ
ನಾರಾಯಣಾಯ ಸ್ವಾಹಾ
ಮಾಧವಾಯ ಸ್ವಾಹಾ
ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ,...
ದೇವತಾರ್ಚನೆ ಮತ್ತು ವಿಚಾರಗಳು..!
ದೇವತಾರ್ಚನೆಯಿಂದ ಮಾನವನು ಸಂಸಾರ ಪಾಶಗಳಿಂದ ಮುಕ್ತಿ ಹೊಂದಿ, ದೇವರಸಾನಿಧ್ಯವನ್ನು ಸೇರುತ್ತಾರೆ.
ದೇವರ ಆರಾಧನೆಯಲ್ಲಿ ಅನೇಕ ಪದ್ಧತಿಗಳಿವೆ, ಅವುಗಳಲ್ಲಿ ಮುಖ್ಯವಾದ 16 ರೀತಿಯಲ್ಲಿನ ಉಪಚಾರಗಳ ಪೂಜೆ "ಷೋಡಶೋಪಚಾರ" ಪೂಜೆ ಬಹಳ ಮುಖ್ಯವಾಗಿದೆ..
ಷೋಡಶೋಪಚಾರ ಮತ್ತು ವಿಶೇಷತೆಗಳು..!
೧. ಆಸನ
೨....
ನಕ್ಷತ್ರಗಳ ಆರಾಧನೆ ಹೇಗೆ?
ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು.
1. ಅಶ್ವಿನಿ ನಕ್ಷತ್ರದ...
ಬ್ರಹ್ಮಚರ್ಯವೆಂದರೇನು?
ಇಂದುಬ್ರಹ್ಮಚಾರಿಎಂಬುದಕ್ಕೆಮದುವೆಯಾಗದಿರುವವರು ಎಂಬ ಅರ್ಥಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿಕಾರಣವಾಗಿದೆ. 'ನಮ್ತಾತಾನೂಬ್ರಹ್ಮಚಾರಿ, ನಮ್ತಂದೇನೂಬ್ರಹ್ಮಚಾರಿ, ನಾನೂಬ್ರಹ್ಮಚಾರಿ' ಎಂಬಂತಹಹಾಸ್ಯಚಟಾಕಿಗಳನ್ನೂಕೇಳಿದ್ದೇವೆ.ಆದರೆಬ್ರಹ್ಮಚರ್ಯದಮಹಿಮೆತಿಳಿದವರುಈರೀತಿಯಾಗಿಲಘುವಾಗಿಮಾತನಾಡಲಾರರು.ಸನಾತನಧರ್ಮದಲ್ಲಿಮಾನವನಜೀವಿತದಅವಧಿಯನ್ನುನಾಲ್ಕುಭಾಗಗಳಾಗಿವಿಂಗಡಿಸಲಾಗಿದೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಮತ್ತುಸಂನ್ಯಾಸ. ಆಶ್ರಮಗಳೆಂದುಕರೆಯಲಾಗುವಈವಿಭಾಗಗಳುಒಂದೊಂದೂವೈಯಕ್ತಿಕಮತ್ತುಸಾಮಾಜಿಕಜೀವನಕ್ಕೆಉಪಯುಕ್ತವಾದುದಾಗಿದೆ. ಬ್ರಹ್ಮಚರ್ಯವೆಂದರೇನು, ಅದರಮಹತ್ವವೇನು, ಇಂದಿನಕಾಲದಲ್ಲಿಇದರಪ್ರಸ್ತುತತೆಏನುಎಂಬಕುರಿತುನೋಡೋಣ.
ಬ್ರಹ್ಮಚರ್ಯಎಂಬಪದದಅರ್ಥಪರಮಾತ್ಮನಲ್ಲಿಮತ್ತುವೇದದಲ್ಲಿಅರ್ಥಾತ್ಜ್ಞಾನದಲ್ಲಿತೊಡಗಿಕೊಳ್ಳುವದು, ವಿಹರಿಸುವುದುಎಂದಾಗುತ್ತದೆ.ಮಾನವನಜೀವಿತಾವಧಿಯನ್ನುನೂರುವರ್ಷಗಳುಎಂದಿಟ್ಟುಕೊಂಡರೆಮೊದಲಇಪ್ಪತ್ತೈದುವರ್ಷಗಳುಬ್ರಹ್ಮಚರ್ಯ, ನಂತರದತಲಾಇಪ್ಪತ್ತೈದುವರ್ಷಗಳುಅನುಕ್ರಮವಾಗಿಗೃಹಸ್ಥ, ವಾನಪ್ರಸ್ಥಮತ್ತುಸಂನ್ಯಾಸಾಶ್ರಮಗಳಿಗೆಮೀಸಲಾಗುತ್ತವೆ. ಮೊದಲಿನಇಪ್ಪತ್ತೈದುವರ್ಷಗಳಬ್ರಹ್ಮಚರ್ಯಾಶ್ರಮದಅವಧಿಯಲ್ಲಿವ್ಯಕ್ತಿಯಾವರೀತಿತೊಡಗಿಕೊಳ್ಳುತ್ತಾನೆಎಂಬುದರಮೇಲೆಅವನವ್ಯಕ್ತಿತ್ವರೂಪಿತಗೊಳ್ಳುತ್ತದೆ.ಈಅವಧಿವ್ಯಕ್ತಿತ್ವನಿರ್ಮಾಣದಬುನಾದಿಯಅವಧಿಯಾಗಿದೆ.ಈಅವಧಿಯಲ್ಲಿಶಿಕ್ಷಣಕ್ಕೆಮತ್ತುಮುಂದಿನಜೀವನದತಯಾರಿಗೆಅತ್ಯಾವಶ್ಯಕವಾದುದಾಗಿದೆ.ಇಂದುಸಾಮಾಜಿಕಜೀವನಕೆಳಮಟ್ಟದಲ್ಲಿದೆಯೆಂದರೆಇಂದಿನಶಿಕ್ಷಣದಮಟ್ಟಕೆಳಮಟ್ಟದಲ್ಲಿದೆಯೆಂದೇ,...
ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?
ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ?
ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು...
ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ.
ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ...