ದೇಶದ ಬೆನ್ನೆಲುಬಾದ ರೈತ ತನ್ನ ನಿತ್ಯ ಕಾಯಕದಲ್ಲಿ ನಿರತನಾಗಿರುವ ಸುಂದರ ಚಿತ್ರ.
ಛಾಯಾಗ್ರಹಣ:- Gopy Jolly
ದೇಶದ ಬೆನ್ನೆಲುಬಾದ ರೈತ ತನ್ನ ನಿತ್ಯ ಕಾಯಕದಲ್ಲಿ ನಿರತನಾಗಿರುವ ಸುಂದರ ಚಿತ್ರ.
ಛಾಯಾಗ್ರಹಣ:- Gopy Jolly
ಸಂತಸದಲ್ಲಿ ಸ್ನಾನ ಮಾಡುತ್ತಿರುವ ಮುದ್ದು ಮನಸ್ಸು.
ಛಾಯಾಗ್ರಹಣ:- Gopy Jolly
ಅಘನಾಶಿನಿ ನದಿಯ ಅತ್ಯಂತ ಸುಂದರ ದ್ರಶ್ಯ.
ಛಾಯಾಗ್ರಹಣ : ಪ್ರವೀಣ ಬಿ ಹೆಗಡೆ.
ಹಳ್ಳಿಯ ಸೊಗಡು ಬಿಂಬಿಸುವ ಹಳ್ಳಿ ಚಿತ್ರ.
ಛಾಯಾಗ್ರಹಣ :- ಗಣಪತಿ ಜೋಶಿ.
ಸ್ವರ್ಣಕಾಂತಿಯ ಸೀತಾಕಾಂತ!
ಶ್ರೀ ರಾಮಚಂದ್ರಾಪುರ ಮಠದ ಆರಾಧ್ಯದೇವ ಸ್ವರ್ಣಮಂಟಪದ ಕಾಂತಿಯಲ್ಲಿ.
ಕು. ಗಣಪತಿ ಜೋಶಿಯವರ ಕ್ಯಾಮರಾದಲ್ಲಿ ಸೆರೆಯಾದ ಹಳ್ಳಿ ಚಿತ್ರ
ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಶ್ರೀಕರಾರ್ಚಿತ ರಾಮಪೂಜೆ.