ಕಾರವಾರ: ಜಿಲ್ಲಾ ಗೃಹರಕ್ಷಕ ದಳವು ತಾಲೂಕು ಘಟಕದಲ್ಲಿ ಖಾಲಿ ಇರುವ 172 ಗೃಹರಕ್ಷಕರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.

ಫೆಬ್ರುವರಿ 6 ರಂದು ಬೆಳಗ್ಗೆ 10 ಗಂಟೆಗೆ ನಗರದ ಕೋಡಿಬಾಗ ದಿವೇಕರ ಕಾಮರ್ಸ ಕಾಲೇಜು ಎದುರಗಡೆ ಸರ್ವೋದಯ ನಗರದಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ತರಬೇತಿ ಕೇಂದ್ರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುವದು.

RELATED ARTICLES  ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ

ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ.ಮಾಕ್ರ್ಸಕಾರ್ಡ, ಟಿ.ಸಿ. ವೈದ್ಯಕೀಯ ಪ್ರಮಾಣ ಪತ್ರ, ಆಧಾರ ಕಾರ್ಡ, ಮತದಾರರ ಚೀಟಿ, ಇತ್ತಿಚಿನ ಭಾವಚಿತ್ರಗಳಂತಹ ದಾಖಲೆಗಳೊಂದಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-226361, ಮೋಬೈಲ್ ಸಂಖ್ಯೆ 9480805202 ಸಂಪರ್ಕಿಸಬಹುದು.

RELATED ARTICLES  ಎಸ್‌ಎಸ್‌ಎಲ್‌ಸಿ ಆದವರಿಗೆ ಕರ್ನಾಟಕ ವಿದ್ಯುತ್ ನಿಗಮದಲ್ಲಿವೆ ಉದ್ಯೋಗವಕಾಶ