Home Information ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ

ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮಂಗಳೂರಿನ ಎನ್.ಐ.ಐ.ಟಿ ಕಂಪನಿಯು ಐ.ಸಿ.ಐ.ಸಿ.ಐ ಬ್ಯಾಂಕ್‍ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು ಆರನೇಯ ಸೆಮಿಸ್ಟರ ಡಿಗ್ರೀ ವಿದ್ಯಾರ್ಥಿಗಳು 04 ಫೆಭ್ರವರಿ 2020 ಮಂಗಳವಾರದಂದು ಬೆಳಿಗ್ಗೆ 9.30 ಘಂಟೆಗೆ ಹಾಜರಿರಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ಲೇಸಮೆಂಟ್ ಸೆಲ್ 8971098090.