ಕುಮಟಾ : ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಕುಮಟಾ ಶಾಖೆಯವರ ಸಂಯೋಜನೆಯಲ್ಲಿ ನಡೆಯುವ ನೃತ್ಯ ಸಂಜೆ ಕಾರ್ಯಕ್ರಮ ದಿ 03/02/2018 ರ ಸಂಜೆ 5:30 ಕ್ಕೆ ಕುಮಟಾದ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ.

RELATED ARTICLES  ಅಗ್ರೀ ಕ್ಲೀನಿಕ್ ಮತ್ತು ಅಗ್ರೀ ಬಿಸಿನೆಸ್ ತರಬೇತಿಗಳಿಗಾಗಿ ಅರ್ಜಿ ಆಹ್ವಾನ

ಯಕ್ಷಗಾನ ಕಲಾವಿಧರಾದ ವಿಷ್ಣು ಭಟ್ಟ ಮೂರೂರು ಅಧ್ಯಕ್ಷತೆ ವಹಿಸಲಿದ್ದು ವಿದ್ವಾನ್ ಡಾ.ಗಣಪತಿ ಭಟ್ಟರವರು ಕಾರ್ಯಕ್ರಮ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯರು ಹಾಗೂ ಜೆಡಿಎಸ್ ಮುಖಂಡರಾದ ಪ್ರದೀಪ ನಾಯಕ ಹಾಗೂ ಸ್ವಾತಿ ಭಾಗವತ್ ಭಾಗವಹಿಸುವರು.

RELATED ARTICLES  ಒಎನ್'ಜಿಸಿಯಲ್ಲಿ ನೇಮಕಾತಿ.

ವಿದ್ಯಾರ್ಥಿಗಳಿಂದ ನಡೆಯುವ ಭರತನಾಟ್ಯ ಹಾಗೂ ವಿದೂಷಿ ಸೌಮ್ಯ ಭಟ್ಟ ರವರ ನೃತ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಬರುವಂತೆ ಆಮಂತ್ರಣ ನೀಡಲಾಗಿದೆ.