ಚಿತ್ರದುರ್ಗ: ಈ ಹಿಂದೆ ಫೆಬ್ರವರಿ 4 ರಂದು ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಇದೇ ಫೆಬ್ರವರಿ 25 ರಂದು ಚಿತ್ರದುರ್ಗ ನಗರದ 34 ಪರೀಕ್ಷಾ ಕೇಂದ್ರಗಳಲ್ಲಿ ಯಥಾಸ್ಥಿತಿಯಲ್ಲಿ ಸುಗಮವಾಗಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಶ್ರೀಮತಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ. ಈ ಹಿಂದಿನಂತೆ ಫೆಬ್ರವರಿ 10
ರಂದು ಕಡ್ಡಾಯ ಕನ್ನಡ, ಫೆಬ್ರವರಿ 11 ರಂದು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ.

RELATED ARTICLES  ಅತ್ಯುತ್ತಮ ಶಿಕ್ಷಣಕ್ಕಾಗಿ ಮೊದಲ ಆಯ್ಕೆ ವಿಧಾತ್ರಿ ಅಕಾಡೆಮಿ.