ಹೊನ್ನಾವರ: ಬ್ಲಾಕ್ ಕಾಂಗ್ರೆಸ್ ಹೊನ್ನಾವರ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುಮಟಾ/ಹೊನ್ನಾವರ ವಿಧಾನಸಭಾ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಪ್ರಚಾರಾರ್ಥ ಪಕ್ಷದ ಹಿರಿಯ ಮುಖಂಡರಾದ ದೇಶಪಾಂಡೆಯವರಿಂದ ಸಾರ್ವಜನಿಕ ಸಭೆ ಹೊನ್ನಾವರ ಬ್ರದರ್ಶ ಸ್ಕೂಲ್ ಆವರಣದಲ್ಲಿ ನಡೆಯಿತು.

RELATED ARTICLES  ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರಕ್ಕೂ ನನ್ನ ಹೆಸರು ಹಾಕದಿರಿ:ಸಚಿವ ಅನಂತ ಕುಮಾರ್

ಹೊನ್ನಾವರ ಶರಾವತಿ ವೃತ್ತ ಹಾಗೂ ಹಳದೀಪುರದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಲಾಯಿತು.

ಶಾಸಕರಾಗಿ ಒಂದು ಅವಧಿ ಪೂರೈಸಿದ ಶಾಸಕರು ತಮ್ಮ ಕಾಲದಲ್ಲಿ ಮಾಡಿದ ಸಾಧನೆಗಳ ಬಗ್ಗೆ ದೇಶಪಾಂಡೆ ಬೆಳಕು ಚೆಲ್ಲಿದರು.

RELATED ARTICLES  ಇಂದಿನ(ದಿ-02/04/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ದೇಶಪಾಂಡೆಯವರ ಪ್ರಚಾರ ಶಾರದಾ ಶೆಟ್ಟಿಯವರಿಗೆ ಹೆಚ್ಚಿನ ಬಲ ನೀಡಲಿದೆ ಎಂದೇ ಬಣ್ಣಿಸಲಾಗಿದೆ.