ಸಂಪುಟ ರಚನೆ ಖಚಿತವಾಗಿರುವ ಬೆನ್ನಲ್ಲೇ ಸಚಿವರ ಆಯ್ಕೆಯ ಕಸರತ್ತು ತೀವ್ರಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಇಟ್ಟುಕೊಂಡು ಹೆಸರು ಅಂತಿಮಗೊಳಿಸುವ ಪ್ರಕ್ರಿಯೆ ಜೋರಾಗಿ ನಡೆದಿದೆ. ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಎಡಗೈ ದಲಿತ ಸಮುದಾಯವನ್ನು ಸಮಾಧಾನಗೊಳಿಸಲು ಮಾಜಿ ಕೇಂದ್ರ ಸಚಿವ ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ.
ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ರಾಮಲಿಂಗ ರೆಡ್ಡಿ, ರೋಷನ್ ಬೇಗ್, ಎಂ. ಕೃಷ್ಣಪ್ಪ, ಈಶ್ವರ್ ಖಂಡ್ರೆ ಮೊದಲಾದವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.
ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ
ರೂಪ ಶಶಿಧರ್- ದಲಿತ ಎಡಗೈ ಕೋಟಾ
ಪ್ರಿಯಾಂಕ್ ಖರ್ಗೆ- ದಲಿತ ಕೋಟಾ
ವಿ.ಶಂಕರ್- ಕೆಪಿಜೆಪಿ- ಬೆಂಬಲ ಕೋಟಾ
ಕೃಷ್ಣ ಭೈರೇಗೌಡ- ಒಕ್ಕಲಿಗ ಕೋಟಾ
ಡಿ.ಕೆ. ಶಿವಕುಮಾರ್- ಒಕ್ಕಲಿಗ ಕೋಟಾ
ದಿನೇಶ್ ಗುಂಡೂರಾವ್- ಬ್ರಾಹ್ಮಣ ಕೋಟಾ.
ಪ್ರತಾಪಚಂದ್ರ ಶೆಟ್ಟಿ- ಉಡುಪಿ ,ಬಂಟ್ ಕೋಟಾ
ಯು.ಟಿ.ಖಾದರ್- ದಕ್ಷಿಣ ಕನ್ನಡ (ಅಲ್ಪಸಂಖ್ಯಾತ) ಕೋಟಾ
ಕೆ.ಜೆ. ಜಾರ್ಜ್- ಅಲ್ಪಸಂಖ್ಯಾತ (ಕ್ರೈಸ್ತ) ಕೋಟಾ.
ತನ್ವೀರ್ ಸೇಠ್/ರಹೀಮ್ ಖಾನ್ -ಅಲ್ಪಸಂಖ್ಯಾತ ಕೋಟಾ
ಸತೀಶ್ ಜಾರಕಿಹೊಳಿ – ನಾಯಕ ಕೋಟಾ
ತುಕರಾಂ/ ನಾಗೇಂದ್ರ- ನಾಯಕ ಕೋಟಾ
ರಾಜಶೇಖರ ಪಾಟೀಲ್- ಲಿಂಗಾಯತ ಕೋಟಾ.
ಶಾಮನೂರು ಶಿವಶಂಕರಪ್ಪ-ವೀರಶೈವ ಕೋಟಾ.
ಎಂ.ಬಿ ಪಾಟೀಲ್- ಲಿಂಗಾಯತ ಕೋಟಾ
ಶಿವಾನಂದ ಪಾಟೀಲ್- ಲಿಂಗಾಯತ ಕೋಟಾ.
ಹನೂರು ನರೇಂದ್ರ- ಒಕ್ಕಲಿಗ- ಹಳೇ ಮೈಸೂರು ಕೋಟಾ
ಶಿವಶಂಕರ ರೆಡ್ಡಿ- ರೆಡ್ಡಿ ಕೋಟಾ
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗ ಕೋಟಾ.
ಎಂಟಿಬಿ ನಾಗರಾಜ್-ಕುರುಬ ಕೋಟಾ
ಶಿವಳ್ಳಿ- ಕುರುಬ ಕೋಟಾ
ಅಜಯ್ ಸಿಂಗ್- ಒಬಿಸಿ ಕೋಟಾ
ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ಇರೋ ಆಕಾಂಕ್ಷಿಗಳು:
ರೋಷನ್ ಬೇಗ್
ಆರ್.ವಿ. ದೇಶಪಾಂಡೆ
ಭೈರತಿ ಸುರೇಶ್, ಡಾ.ಸುಧಾಕರ್.
ಲಕ್ಷ್ಮೀ ಹೆಬ್ಬಾಳಕರ್.
ಖನೀಜಾ ಫಾತಿಮ,
ಈಶ್ವರ ಖಂಡ್ರೆ,
ರಾಮಲಿಂಗಾರೆಡ್ಡಿ,
ಹೆಚ್.ಕೆ ಪಾಟೀಲ್
ಎಂ.ಕೃಷ್ಣಪ್ಪ,
ಪಿ.ಟಿ.ಪರಮೇಶ್ವರ್ ನಾಯ್ಕ್.
ಉಮೇಶ್ ಜಾಧವ್,
ಎಸ್.ಆರ್. ಪಾಟೀಲ್.
ರಘು ಆಚಾರ್
ಬಿ.ಕೆ. ಸಂಗಮೇಶ್.
ರಾಘವೇಂದ್ರ ಹಿಟ್ನಾಳ