✍ಸಂದೀಪ.ಎಸ್.ಭಟ್ಟ
ಲಕಲಕ ಹೊಳೆಯುವ ರತ್ನವ ತೊಟ್ಟರೆ ರಮಣೀಯತೆಯು ಹೆಚ್ಚಲ್ಲ …….

ತಕತಕ ಕುಣಿಯಲು ತಮ್ಮನೆ ನೋಡುವರೆಂಬುದು ಇಂದಿಗೆ ನಿಜವಲ್ಲ ……

ವಟವಟ ಮಾತುಗಳಾಡಿರೆ ಕೇಳಲು ಕಿವಿಗಳ ಸಂಖ್ಯೆ ಕಡಿಮೆಯಿದೆ….

ಸಟಸಟ ಮೌನದಿ ಮಾಡಿರೆ ಕೆಲಸವ ಸಹಜತೆಯಲ್ಲೇ ಜೀವವಿದೆ.