ಕುಮಟಾ :ಮಿರ್ಜಾನಿನ ರಾಮನಗರದ ಜಾಕಿ ಸಿಮವ್ ಫರ್ನಾಂಡಿಸ್ ಇವರ ಮನೆಯ ಹತ್ತಿರ ಬಂದ ಕಡವೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು.
ಅರಣ್ಯ ರಕ್ಷಕ ಮಹೇಶ ನಾಯ್ಕ ಹಾಗೂ ಸಿಬ್ಬಂದಿ ಜನರು ಕಡವೆ ಮರಿಯನ್ನು ಉಪಚರಿಸರಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟರು..