‘ ಜ್ಞಾನವಿಜ್ಞಾನ – ಅಧ್ಯಯನಕೇಂದ್ರವು ಮಕ್ಕಳಿಗೆ ಜೀವನಮೌಲ್ಯಗಳನ್ನು ತಿಳಿಸುವ ಪುಸ್ತಕಮಾಲೆಯನ್ನು ಹೊರತಂದಿದೆ. ಎಳೆವೆಯಿಂದಲೇ ಮಕ್ಕಳಿಗೆ ಬೇಕಾದ ಮೌಲ್ಯಗಳನ್ನು, ಮೌಲ್ಯಯುತ ಬದುಕನ್ನು ನಿರ್ಮಿಸುವ ಉದ್ದೇಶದಿಂದ ಈ ಪುಸ್ತಕಗಳು ನಮ್ಮೆದುರು ತೆರೆದುಕೊಂಡಿವೆ.
ಮಕ್ಕಳ ಬದುಕು ಮೌಲ್ಯಯುತವಾದರೆ, ಸುತ್ತಲಿನ ಸಮಾಜ ಮೌಲ್ಯಯುತವಾಗುತ್ತದೆ. ಸಮಾಜವಾದರೆ ಇಡೀ ರಾಷ್ಟ್ರ ಮೌಲ್ಯಯುತವಾಗುತ್ತದೆ. ಈ ದೃಷ್ಟಿಯಿಂದ ಮೌಲ್ಯಪುಸ್ತಕ ನಿಮ್ಮೆದುರು ತೆರೆದುಕೊಂಡಿದೆ.
ಪುಸ್ತಕಗಳನ್ನು ಪಡೆದು ಅತ್ಯಂತ ಅಮೂಲ್ಯವಾದ ಬದುಕನ್ನು ಪಡೆದುಕೊಳ್ಳಿ.

 

RELATED ARTICLES    ಅಮ್ಮ ನಿನ್ನ ಎದೆಯಾಳದಲ್ಲಿ...