ಬಿಸಿಲಿನ ತಾಪ ಹೆಚ್ಚುತ್ತಿದೆ, ಹೀಗಾಗಿ ಜನತೆ ತಂಪು ಪಾನೀಯ ಹಾಗೂ ಐಸ್ ಕ್ರೀಂ ಗಳ ಮೊರೆ ಹೋಗೋದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕುಮಟಾದ ಹಳೆ ಬಸ್ ನಿಲ್ದಾಣ ರಸ್ತೆಯ ವೈಭವ ಕಾಂಪ್ಲೆಕ್ಸನಲ್ಲಿರುವ Cool Corner ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ.

ವೈವಿದ್ಯಮಯ ಐಸ್ ಕ್ರೀಂ ಗಳು ಹಾಗೂ ವಿಶೇಷವಾಗಿ ತಯಾರಿಸಲಾಗುವ ಸ್ವಾದಿಷ್ಟ ಐಸ್ ಕ್ರೀಂ ಗಳು ಇಲ್ಲಿ ಸದಾ ಲಭ್ಯ, ಶುಚಿ ರುಚಿಯಾದ ವಿಶೇಷ ಐಸ್ ಕ್ರೀಂ ಸವಿ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರುವುದು ಮಾತ್ರ ಪಕ್ಕಾ.

RELATED ARTICLES  ನಿಶಾ ವಿನಾಯಕ ಪೈ-ರಸಾಯನ ವಿಜ್ಞಾನದಲ್ಲಿ ಸಾಧನೆ

ಐಸ್ ಕ್ರೀಂ ಗಳ ಜೊತೆಗೆ ಇಲ್ಲಿ ನೀವು ಫಾಸ್ಟ್ ಫುಡ್ ಗಳನ್ನೂ ಸವಿಯಬಹುದು. ಪಾನಿಪೂರಿ,ಬೇಲ್ ಪೂರಿ, ಮಸಾಲಾ ಪೂರಿಗಳಂತಹ ಸ್ವಾದಿಷ್ಟ ಚಾಟ್ ತಿನಿಸುಗಳೂ ಇಲ್ಲಿ ಲಭ್ಯವಿದೆ.

RELATED ARTICLES  ಭಟ್ಕಳ ಸಾರ್ವಜನಿಕರ ಮನವಿಗಿಲ್ಲವೇ ಬೆಲೆ? ಗ್ರಾಮ ಪಂಚಾಯತ್ ಗೆ ಘೇರಾವ್ ಹಾಕಿದ ಸಾರ್ವಜನಿಕರು!
96b6082d ebb1 4b74 8fbd 1c94cde71274

ಬೇರೆ ಬೇರೆ ಬಗೆಯ ಜ್ಯೂಸ್ ಗಳು ಹಾಗೂ ತಂಪು ಪಾನೀಯಗಳು, ಮಿಲ್ಕ್ ಶೇಕ್ ಗಳು ಕೂಡಾ ಇಲ್ಲಿ ಲಭ್ಯವಿದ್ದು, ಹುಟ್ಟಿದ ಹಬ್ಬಕ್ಕಾಗಿ ಕೇಕ್ ಗಳನ್ನು ಇಲ್ಲಿ ತಯಾರಿಸಿಕೊಡಲಾಗುವುದು.

ಇನ್ನೇಕೆ ತಡ Cool Cornerಗೆ ಭೇಟಿ ನೀಡಿ, ಬಿಸಿಲಿನ ಬೇಗೆ ತಣಿಸಿಕೊಳ್ಳಿ.