ಅಂಕೋಲಾ : ಅಂಕೋಲೆಯ ಗ್ರಾಮದೇವತೆ ‘ಭೂಮಿತಾಯಿ’ ಎಂದೇ ಹೆಸರಾಗಿರುವ ಶಾಂತಾದುರ್ಗಾ ದೇವಸ್ಥಾನದಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತಿದ್ದು, ತನ್ನನಿಮಿತ್ತ ಭದ್ರಗಿರಿ ಅಚ್ಚುತದಾಸರ ಶಿಷ್ಯ ನಾರಾಯಣ ದಾಸರವರ ಹರಿಕಥೆ ಪ್ರತಿದಿನ 9 ದಿನಗಳ ಕಾಲ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಇರುತ್ತದೆ. ಹಾಗೂ ಭಕ್ತಾಧಿಗಳ ಆಗಮಿಸಿ ಹರಿಕಥೆಯನ್ನು ಕೇಳಿ ದೇವರ ಪೂಜಾ ಪ್ರಸಾದ ಸ್ವೀಕರಿಸಬೇಕಾಗಿ ದೇವಾಲಯದ ಆಡಳಿತಮಂಡಳಿ ವಿನಂತಿಸಿದೆ.

RELATED ARTICLES  ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ..!