ಸಾಹಿತ್ಯ ಸಂಗೀತ ನಿರಂತರ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಘಟನೆ ಪ್ರತಿಭಾನ್ವಿತ ಗಾಯಕರಿಗಾಗಿ ಭಾವಗೀತ ಗಾಯನ ಸ್ಪರ್ಧೆಯನ್ನು ಮುಕ್ತವಾಗಿ ಏರ್ಪಡಿಸಿದೆ.

ಪ್ರವೇಶ ಉಚಿತ
ಸ್ವ ಪರಿಚಯ ಸ್ಪರ್ಧೆಯ ವಿವರ ಸೇರಿ ೩ ನಿಮಿಷ ಮೀರದಂತೆ ವಿಡಿಯೋ ಇರಲಿ.
ಭಾವಗೀತೆ ಹೊರತು ಪಡಿಸಿ ಬೇರೆ ಗೀತೆಗಳಿಗೆ ಅವಕಾಶವಿಲ್ಲ.
ಹೆಸರು ನೊಂದಣಿಗೆ ಜೂನ್ ೧೫ ಹಾಗೂ ವಿಡಿಯೋ ಕಳಿಸಲು ಕೊನೆಯ ದಿನಾಂಕ ಜೂನ್ ೨೦.
ವಿಜೇತರಿಗೆ ಅಂಚೆ ಮೂಲಕ ಬಹುಮಾನ ನೀಡಲಾಗುವುದು.

RELATED ARTICLES  ಜಿಲ್ಲೆಯ ಬಿಜೆಪಿಯಲ್ಲಿ ಹಲವು ಬಣ ಜಗಳಗಳು ಚಿಗುರೊಡೆಯುತ್ತಿವೆ.

ಭಾವಗೀತೆ ಕಳಿಸುವ ಮೊಬೈಲ್ ಸಂಖ್ಯೆ
9945840552
ಹೆಚ್ಚಿನ ಮಾಹಿತಿಗಾಗಿ
ಉಮೇಶ ಮುಂಡಳ್ಳಿ ಭಟ್ಕಳ
ಸಂಚಾಲಕರು ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ