ಒಂದಲಗದ ಕಟ್ ಮಸಾಲೆ ಪತ್ರೊಡೆ.
ಇದು ಅತ್ಯಂತ ರುಚಿ ಮತ್ತು ವಿಶಿಷ್ಟಮಯ
ಸಂತೃಪ್ತ ಅಡುಗೆ..
ಒಂದಲಗದ ಸೊಪ್ಪನ್ನು ಸ್ವಚ್ಛಗೊಳಿಸಿ ..ಉಪ್ಪು ನೀರಲ್ಲಿ ಎರಡು ನಿಮಿಷ ಇಟ್ಟು ತೆಗದಿಡಿ..
ಒಂದು ಪಾತ್ರೆಗೆ …ಜೀರಗೆ ಓಂಕಾಳು ಪುಡಿ.. ಬೆಳ್ಳುಳ್ಳಿ ಜಿಂಜರ ಪೇಸ್ಟ್ ಉಪ್ಪು ಅರಿಷೀಣಪುಡಿ ಗಟ್ಟಿ ಮೊಸರು ಅಕ್ಕಿ ಹಿಟ್ಟು ಕಡ್ಲಹಿಟ್ಟು. ಕಾರ್ನಪ್ಲೂರ.. ಹಚ್ಚಕಾರದ ಪುಡಿ ಸ್ವಲ್ಪ ರಸಂಪುಡಿ ಹುಳಿ ರಸ ಹಿಂಗು ತೆಂಗಿನ ಹಾಲು ರಸ ಹಸಿ ಎಣ್ಣೆ ಹಾಕಿ ಚೆನ್ನಾಗಿ ಕಲಿಸಿ ಸ್ವಲ್ಪ ಐಸ್ ವಾಟರ್ ಹಾಕಿ ತೆಳುವಾದ ಹಿಟ್ಟಿನ ರಸವಾಗಲಿ..
ಆ ಒಂದಲಗದ ಎಲೆಗಳಿಗೆ ಸ್ವಲ್ಪ ಚಾಕುವಿನಿಂದ ಸಣ್ಣ ಸಣ್ಣ ಜಜ್ಜಿ.. ಆ ಕಟ್ ನ್ನು ಆ ಕಲಿಸಿದ ತೆಳುಹಿಟರಸದಲ್ಲಿ..ಹಾಕಿ ಐದತ್ತು ನಿಮಿಷ ಇರಲು ಬಿಡಿ..
ನಂತರ ಮೈದಾ..ಅಕ್ಕಿ.. ಕಡ್ಲಹಿಟ್ಟು.. ಉಪ್ಪು ಒಣ ಒಣ ಮಿಕ್ಸ ಮಾಡಿ ಅ ನೆನೆಸಿಟ್ಟ ಅ ಒಂದಲಗದ ಎಲೆಯಮೇಲೆ ಹಾಕಿ ಚೆನ್ನಾಗಿ ಅದು ಲೇಪಸಿ..ನಂತರ ಒಂದು ತಟ್ಟೆ ಯಲ್ಲಿ ಇಟ್ಟು ..ಡೀಪಪ್ರೀಜಮಾಡಿ ಅರ್ಧ ಗಂಟೆಯ ಕಾಲ ನಂತರ ತೆಗೆದು ಐದಾರು ನಿಮಿಷಗಳ ಬಿಟ್ಟು.. ಕಾದ ಎಣ್ಣೆಯಲ್ಲಿ ಗರಿಗರಿ ಯಾಗಿ ಕರೆದುಕೊಂಡು ಇಡಿ…
ಯಾವದರ ಜೊತೆಯಲ್ಲಿ ತಿನ್ನಲು ಪೂಗದಸ್ತಾಗದಿ ಎಂಬ ಉಕ್ತಿ ಬರುವುದು
ಬಾಯಲ್ಲಿ ಹಾಗೆ ಕರಗುತ್ತದೆ ಎಂದು ಭಾಸವಾಗುತ್ತದೆ ಅಷ್ಟು ಮಧುರಿಮ..ಒಂದೇ ತರಹದ ಪತ್ರೊಡೆ ತಿಂದವರಿಗೆ ಇದು ಒಂದು ಮನೋಲ್ಲಾಸಮಯ ..