ಕುಮಟಾ: ಇಲ್ಲಿಯ ನೆಹರು ನಗರ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶೈಲಾ ರಾಮದಾಸ ಗುನಗಿ ಅವರಿಗೆ ಬೆಂಗಳೂರಿನ ‘ಶಿಕ್ಷಣ ಜ್ಞಾನ’ ಮಾಸ ಪತ್ರಿಕೆ ಕೊಡಮಾಡುವ ರಾಜ್ಯಮಟ್ಟದ ‘ಜ್ಞಾನ ಜ್ಯೋತಿ’ ಪ್ರಶಸ್ತಿ ಲಭಿಸಿದೆ. ಇಂದು ದಾವಣಗೆರೆಯಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

RELATED ARTICLES  ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನ

ಶಾಲೆಯ ಸರ್ವತೋಮುಖ ಬೆಳವಣ ಗೆಗೆ ಪೂರಕವಾಗಿ ತಾವೇ ಶಾಲೋಪಯುಕ್ತ ಸಲಕರಣೆಗಳನ್ನು ದೊಡ್ಡ ಮೊತ್ತದಲ್ಲಿ ನೀಡುತ್ತಾ ಬಂದಿರುವ ಇವರು, ನೂತನ ತಂತ್ರಜ್ಞಾನದ ಸೌಲಭ್ಯವನ್ನು ಅಳವಡಿಸಿ ಕಲಿಕಾ ಪ್ರಕ್ರಿಯೆಯನ್ನು, ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುವ ವಿಶಿಷ್ಠ ಬೋಧನಾ ತಂತ್ರಗಳನ್ನು ಬಳಸಿಕೊಡು ಮಕ್ಕಳ ಹಾಗೂ ಅಧಿಕಾರಿ, ಜನಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

RELATED ARTICLES  ಬಂಗಾರದ ಪದಕ ಪಡೆದ ಡಾ. ಪೃಥ್ವಿ.