• ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಶಸ್ತ್ರ ಸೀಮಾಬಲ ಹೆಡ್ ಕಾನ್ಸ್‌ಟೇಬಲ್ (SSB) ಹುದ್ದೆಗಳ ನೇಮಕಾತಿ-2021

ಭಾರತೀಯ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಸಶಸ್ತ್ರ ಸೀಮಾಬಲ ಹೆಡ್ ಕಾನ್ಸ್‌ಟೇಬಲ್ (SSB) ಒಟ್ಟೂ 115 ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಪ್ರಕಟಣೆಯ ವಿವರಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.

ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು.

1. ಒಟ್ಟು ಹುದ್ದೆಗಳು‌ : 115
2. ವಿದ್ಯಾರ್ಹತೆ : 10+2 ದ್ವಿತೀಯ ಪಿಯುಸಿ & ಇಂಗ್ಲೀಷ್ ಅಥವಾ ಹಿಂದಿ ಟೈಪಿಂಗ್ ಜ್ಞಾನ ಹೊಂದಿರಬೇಕು. (ಟೈಪಿಂಗ್ ಸ್ಪೀಡ್ ವಿವರಗಳಿಗೆ ನೋಟಿಫಿಕೇಷನ್ ಓದಿ)
3. ಹುದ್ದೆಗಳ ವಿವರ : ಹೆಡ್ ಕಾನ್ಸ್‌ಟೇಬಲ್
4. ನೇಮಕಾತಿ ವಿಧಾನ : ದೇಹದಾರ್ಡ್ಯ &ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ಟೈಪಿಂಗ್ ಪರೀಕ್ಷೆ, ದಾಖಲೆ ಪರಿಶೀಲನೆ & ವೈದ್ಯಕೀಯ ಪರೀಕ್ಷೆ
5. ದೈಹಿಕ ಅರ್ಹತಾ ವಿವರ :

  •  ದೇಹದಾರ್ಢ್ಯ ಅರ್ಹತೆ ವಿವರ :
    ✓ಎತ್ತರ :165 CM (ಪುರುಷ) &155 CM(ಮಹಿಳೆ)
    ✓ಎದೆ ಸುತ್ತಳತೆ :77+5 CM (ಪುರುಷ)
RELATED ARTICLES  ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಲು ಆಗ್ರಹ.

ದೈಹಿಕ ಸಹಿಷ್ಣುತೆ ಅರ್ಹತೆ ವಿವರ :

✓ಓಟ (RUN)-1.6 KM in 6.30 Minutes (ಪುರುಷ)

✓700 Meter in 04 Minutes (ಮಹಿಳೆ)

  • 6. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
    7.ವಯೋಮಿತಿ : 18 ಇಂದ 25 ವರ್ಷ.
    8. ವಯೋಮಿತಿ ಸಡಿಲಿಕೆ : SC/ST 05 ವರ್ಷ & OBC 03 ವರ್ಷ
    9.ಅರ್ಜಿ ಆರಂಭ ದಿನಾಂಕ : 22-07-2021
    10.ಅರ್ಜಿ ಕೊನೆ ದಿನಾಂಕ : 24-08-2021
    ಅರ್ಜಿ ಶುಲ್ಕ‌ : SC/ST/ಮಹಿಳೆ : 00 |GM/OBC : 100 ರೂ
    10. ವೇತನ ಶ್ರೇಣಿ : 25500.00 ರೂ ಇಂದ 81100.00 ರೂ
    11.ವೆಬ್ ಸೈಟ್ : www.ssbrectt.gov.in
RELATED ARTICLES  ಏರ್ ಇಂಡಿಯಾ ಲಿಮಿಟೆಡ್ ವಿಮಾನಯಾನ ಸಿಬ್ಬಂದಿ ಹುದ್ದೆಗಳಿಗೆ ಅರ್ಹ ಪುರುಷ / ಮಹಿಳಾ ಅಭ್ಯರ್ಥಿಗಳ ನೇಮಕಾತಿ.

•┈•┈•┈•┈•┈•┈•┈•┈•┈•
ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು. “ಸ್ಟುಡೆಂಟ್ ಜೋನ್” ಯಲ್ಲಾಪುರ (ಉ.ಕ.)ವ್ಯಾಟ್ಸಪ್ ನಂ : +91-962-015-9964‌