ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ IDBI ದಲ್ಲಿ 920 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ-2021

ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ Industrial Development Bank Of India) ನ ವಿವಿಧ ಶಾಖೆಗಳಲ್ಲಿ “ಎಕ್ಸಿಕ್ಯೂಟಿವ್ “(Executive- On Contract) ಹುದ್ದೆಗಳ ನೇಮಕಾತಿಗಾಗಿ ಪದವಿಯಲ್ಲಿ 55% ಅಂಕಗಳೊಂದಿಗೆ ಉತ್ತೀರ್ಣರಾದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಪ್ರಕಟಣೆಯ ವಿವರಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು.

RELATED ARTICLES  ಗೋಪ್ರಾಣಭಿಕ್ಷಾ - ಗೋ ಸೇವಾ ಬಳಗ

1. ಒಟ್ಟು ಹುದ್ದೆಗಳು‌ : 920
2. ವಿದ್ಯಾರ್ಹತೆ : ಪದವಿ
3. ಹುದ್ದೆಗಳ ವಿವರ : ಎಕ್ಸಿಕ್ಯೂಟಿವ್ ಹುದ್ದೆಗಳು
4. ಪರೀಕ್ಷಾ ದಿನಾಂಕ : 05 ಸಪ್ಟೆಂಬರ್ 2021
5. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
6.ವಯೋಮಿತಿ : 20 ಇಂದ 25 ವರ್ಷ.
7. ವಯೋಮಿತಿ ಸಡಿಲಿಕೆ : SC/ST 05 ವರ್ಷ & OBC 03 ವರ್ಷ
8.ಅರ್ಜಿ ಆರಂಭ ದಿನಾಂಕ : 04-08-2021
9.ಅರ್ಜಿ ಕೊನೆ ದಿನಾಂಕ : 18-08-2021
ಅರ್ಜಿ ಶುಲ್ಕ‌ : SC/ST/PWD : 200 |GM/OBC : 1000 ರೂ
10. ಪರೀಕ್ಷಾ ಕೇಂದ್ರ : ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಹಾಸನ,ಗುಲ್ಬರ್ಗಾ, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ,ದಾವಣಗೆರೆ,ಬೀದರ, ಗುಲ್ಬರ್ಗಾ, ಮಂಡ್ಯ,ಉಡುಪಿ
11.ವೆಬ್ ಸೈಟ್ : www.idbibank.in
12 : ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು : ಮಾರ್ಕ್ಸ್ ಕಾರ್ಡ್, ಪೋಟೋ, ಸಹಿ, ಡಿಕ್ಲರೇಷನ್, ಇಮೇಲ್ ಐಡಿ, ಮೊಬೈಲ್ ನಂ, ಜಾತಿ ಹಾಗೂ ಇತರೇ ಮೀಸಲಾತಿ ಪ್ರಮಾಣ ಪತ್ರ ಇದ್ದಲ್ಲಿ.

RELATED ARTICLES  ಶಿಕ್ಷಕರಾಗಬಯಸುವವರಿಗೆ ಗುಡ್ ನ್ಯೂಸ್..!

•┈•┈•┈•┈•┈•┈•┈•┈•┈•
ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು. “ಸ್ಟುಡೆಂಟ್ ಜೋನ್” ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-962-015-9964‌