ಕುಮಟಾದಲ್ಲಿ ಎಲ್ಲಿ?
ನಾಳೆ ಕುಮಟಾ ತಾಲೂಕಿನ ಎಲ್ಲೆಲ್ಲಿ ಕೊರೋನಾ ಲಸಿಕಾಕರಣ ನಡೆಯಲಿದೆ ಎಂಬ ವಿವರ ಇಲ್ಲಿದೆ.
ಎಲ್ಲೆಲ್ಲಿ ಎಷ್ಟು ಲಸಿಕೆಗಳು ಲಭ್ಯವಿವೆ ಮತ್ತು ಯಾವ ವೇಳೆ ಲಭ್ಯವಿದೆ ಎಂಬ ಹೆಚ್ಚಿನ ಮಾಹಿತಿಗಾಗಿ,ಸ್ಥಳೀಯ ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಹಾಗೂ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.
ಅಂಕೋಲಾದಲ್ಲಿ ಎಲ್ಲಿ?
ನಾಳೆ ಅಂಕೋಲಾದ ತಾಲೂಕ ಆಸ್ಪತ್ರೆ,ಪ್ರಾಥಮಿಕ ಆರೋಗ್ಯ ಕೇಂದ್ರ ಹಟ್ಟಿಕೇರಿ,ಪೂರ್ಣಪ್ರಜ್ಞ ಶಾಲೆ,ಗ್ರಾಮ ಪಂಚಾಯತ್ ಭಾವಿಕೇರಿ,ಗದಿಗೆಮಠ ಸಭಾಭವನ ಅಂಬಾರಕೊಡ್ಲ,ಗ್ರಾಮಪಂಚಾಯತ ಅವರ್ಸಾ,ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳೆಸೆ, ಹಿಪ್ರಾಶಾಲೆ ಮೂಡ್ರಾಣಿ ಬೆಳಂಬರ, ಹಿಪ್ರಾ ಶಾಲೆ ಹಿಚ್ಕಡ,ಹಿ ಪ್ರಾ ಶಾಲೆ ಅಗ್ರಗೋಣ, ಕಿ ಪ್ರಾ ಶಾಲೆ ಸಗಡಗೇರಿ,ಗ್ರಾಮ ಪಂಚಾಯತ್ ಅಚವೆ, ದೇವಿಗದ್ದೆ ಅಂಗನವಾಡಿ,ಉಪ ಕೇಂದ್ರ ಆಂದ್ಲೆ,ಪ್ರಾಥಮಿಕ ಆರೋಗ್ಯ ಕೇಂದ್ರ ಹಿಲ್ಲೂರು,ಉಪ ಕೇಂದ್ರಗಳಾದ ಅಗಸೂರು,ಸುಂಕಸಾಳ, ಕೊಡ್ಸಣಿ, ಹಳವಳ್ಳಿ ,ಪ್ರಾಥಮಿಕ ಆರೋಗ್ಯ ಕೇಂದ್ರ ರಾಮನಗುಳಿ ಸೇರಿ ಒಟ್ಟು ಇಪ್ಪತ್ತು ಕೇಂದ್ರಗಳಲ್ಲಿ ಲಸಿಕಾ ಕರಣ ನಡೆಯಲಿದೆ.
ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಎಲ್ಲೆಲ್ಲಿ ಎಷ್ಟು ಲಸಿಕೆಗಳು ಲಭ್ಯವಿವೆ ಮತ್ತು ಯಾವ ವೇಳೆ ಲಭ್ಯವಿದೆ ಎಂಬ ಹೆಚ್ಚಿನ ಮಾಹಿತಿಗಾಗಿ,ಸ್ಥಳೀಯ ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಹಾಗೂ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.