ವಿದ್ಯಾರ್ಥಿಗಳೆಲ್ಲರೂ ಕಾದಿರುವ ದ್ವಿತೀಯ ಪಿಯುಸಿ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಅದಕ್ಕೂ ಮುನ್ನ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಅದರ ವೇಳಾಪಟ್ಟಿ ಕೂಡ ಇದೀಗ ಬಿಡುಗಡೆಯಾಗಿದೆ. ಇಲ್ಲಿ ಪರೀಕ್ಷೆ ದಿನಾಂಕ ಹಾಗೂ ವಿಷಯಗಳ ವಿವವರಗಳನ್ನು ನೀಡಲಾಗಿದೆ ಇದಕ್ಕನುಗುಣವಾಗಿ ಪರೀಕ್ಷೆ ನಡೆಯಲಿದೆ.
ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಹೀಗಿದೆ
18-01-2023 ಬುಧವಾರ – ಕನ್ನಡ.
19-01-2023 ಗುರುವಾರ – ಇಂಗ್ಲಿಷ್.
20-01-2023 ಶುಕ್ರವಾರ – ಇತಿಹಾಸ, ಭೌತಶಾಸ್ತ್ರ.
21-01-2023 ಶನಿವಾರ – ಲೆಕ್ಕಶಾಸ್ತ್ರ, ಶಿಕ್ಷಣಶಾಸ್ತ್ರ, ಐಚ್ಛಿಕ ಕನ್ನಡ.
22-01-2023 ಭಾನುವಾರ ರಜೆ.
23-01-2023 ಸೋಮವಾರ – ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ತ್ರ.
24-01-2023 ಮಂಗಳವಾರ – ಅರ್ಥಶಾಸ್ತ್ರ, ರಸಾಯನಶಾಸ್ತ್ರ.
25-01-2023 ಬುಧವಾರ – ವ್ಯವಾಹರ ಅಧ್ಯಯನ, ಸಮಾಜಶಾಸ್ತ್ರ, ಗಣಿತ.
26-01-2023 ಗುರುವಾರ ಗಣರಾಜೋತ್ಸವ.
27-01-2023 ಶುಕ್ರವಾರ – ಭೂಗೋಳಶಾಸ್ತ್ರ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ.
28-01-2023 ಶನಿವಾರ – ಇಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಬ್ಯೂಟಿ & ವೆಲ್‌ನೆಸ್.
29-01-2023 ಭಾನುವಾರ ರಜೆ