ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಹೊನ್ನೆಕಟ್ಟಾ ಬಳಿ ಯುವಕನೋರ್ವನ ಬೈಕ್ ಅಡ್ಡಗಟ್ಟಿ ಹಣದೋಚಿ ಪರಾರಿಯಾದ ಘಟನೆ ಭಾನುವಾರ ಸಾಯಂಕಾಲ ನಡೆದಿದೆ. ಹೆಗಡೆಕಟ್ಟಾಕ್ಕೆ ಔಷಧಿ ತರಲು ಹೋಗಿ ವಾಪಸ್ಸಾಗುವ ಸಮಯದಲ್ಲಿ ಈರ್ವರು ಮುಸುಕುಧಾರಿಗಳು ಬೈಕ್ ಅಡ್ಡಗಟ್ಟಿ ಚಾಕು ತೋರಿಸಿ ಹಣ ಕಿತ್ತುಕೊಂಡಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನಿಗೆ ಕೈಗೆ ಚಾಕು ತಾಗಿ ಗಾಯವಾಗಿದೆ. ಈ ನಿಟ್ಟಿನಲ್ಲಿ ಪೋಲೀಸರು ಸುತ್ತಲಿನ ಎಲ್ಲಾ ತನಿಖಾ ಠಾಣೆಗಳನ್ನು ಬಿಗಿ ಬಂದೋಬಸ್ತ್ ಗೊಳಿಸಿ, ಕಾರ್ಯಪ್ರವೃತ್ತಗೊಂಡಿದ್ದಾರೆ.

RELATED ARTICLES  ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಹೀಗೆ ಕರ್ಮಗಳ ಮೂರುಪ್ರಕಾರವಿವೆ.