ಕುಮಟಾ: ಹೊಳೆಗದ್ದೆ ಟೋಲ್ ನಾಕಾ ಹತ್ತಿರ ಹೈವೇ ದಾಟಲು ಪರದಾಡಿದ ಬೃಹತ್ ಗಾತ್ರದ ನಾಗರ ಹಾವನ್ನು ಸ್ನೇಕ್ ಪವನ್ ರಕ್ಷಿಸಿದ ಘಟನೆ ವರದಿಯಾಗಿದೆ. 6 ಅಡಿ ಉದ್ದದ ನಾಗರ ಹಾವೊಂದು ರಸ್ತೆ ದಾಟಲು ಪರದಾಡಿ ಸುಮಾರು ಅರ್ಧ ಘಂಟೆ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡೆ-ತಡೆ ಉಂಟಾದ ಘಟನೆ ಹೊಳೆಗದ್ದೆ ಟೋಲ್ ನಾಕಾದಲ್ಲಿ ನಡೆದಿದೆ‌.

RELATED ARTICLES  ಉದಯ ಸ್ಪೋರ್ಟ್ಸ್ ವರ್ಲ್ಡ್' ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ ಮನವಿ.

ನಂತರ ಸ್ಥಳಿಯರೊಬ್ಬರು ಕುಮಟಾದ ಉರಗ ತಜ್ಞರಾದ ಪವನ್ ನಾಯ್ಕ ಅವರಿಗೆ ಸ್ಥಳಕ್ಕೆ ಕರೆಯಿಸಿ ಹಾವನ್ನು ರಸ್ತೆಯ ಬದಿ ಪೊದೆಯಲ್ಲಿ ಬಿಡಲಾಯಿತು.

RELATED ARTICLES  ಚಾನಲ್ ಹೆಸರು ಹೇಳಿ ಜನರನ್ನು ವಂಚಿಸುತ್ತಿದ್ದ ಹೊನ್ನಾವರದ ವ್ಯಕ್ತಿ ಈಗ ಪೋಲೀಸರ ಅತಿಥಿ!