ಶಿರಸಿ: ಬಂಗಾರದ ಅಂಗಡಿಗೆ ಗ್ರಾಹಕರ ಸೋಲಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಗರದ ಐದು ರಸ್ತೆ ಸಮೀಪ ಇರುವ ಓಂಕಾರ್ ಜ್ಯುವೇಲಸ್೯ ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಗದಗ ಮೂಲದ ಮೂರು ಮಹಿಳೆಯರಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಸಿ.ಸಿ. ಕ್ಯಾಮರಾದಲ್ಲಿ ಈ ಕೃತ್ಯವು ಸೆರೆಯಾಗಿದೆ.
ನಗರದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಪಿ ಎಸ್ ಐ ರಾಜಕುಮಾರ ಹಾಗೂ ತನಿಖಾ ಪಿಎಸ್ಐ ರತ್ನಾಕರ ಕುರಿ ಅವರಿಂದ ತೀವ್ರ ತನಿಖೆ ಕೈಗೊಂಡಿದ್ದಾರೆ.