ಹೊನ್ನಾವರ ; ಹೊನ್ನಾವರ ಬ್ಲಾಕ್‌ಕಾಂಗ್ರೆಸ್ ವ್ಯಾಪ್ತಿಯಲ್ಲಿ ನೂತನವಾಗಿಆಯ್ಕೆಯಾದಕಾಂಗ್ರೆಸ್ ಪಕ್ಷದಗ್ರಾಮ ಪಂಚಾಯತ್‌ ಅಧ್ಯಕ್ಷರ ಮನೆಗಳಿಗೆ ಕರ್ನಾಟಕ ಪ್ರದೇಶಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಪಕ್ಷದ ಪ್ರಮುಖ ಮುಖಂಡರುಗಳ ಜೊತೆ ತೆರಳಿ ಶುಭ ಹಾರೈಸಿದರು. ಹಳದೀಪುರ ಗ್ರಾಮ ಪಂಚಾಯತನಅಧ್ಯಕ್ಷೆ ಶ್ರೀಮತಿ ಪು಼ಷ್ಪಾ ಮಹೇಶ್ ನಾಯ್ಕ, ಮುಗ್ವಾಗ್ರಾಮ ಪಂಚಾಯತ್‌ಅಧ್ಯಕ್ಷಈಶ್ವರ ವೆಂಕ್ಟ ನಾಯ್ಕ, ನವಿಲಗೋಣಗ್ರಾಮ ಪಂಚಾಯತ್‌ಅಧ್ಯಕ್ಷೆ ಶ್ರೀಮತಿ ಮಾದೇವಿ ಸುರೇಶ ನಾಯ್ಕಇವರ ಮನೆಗಳಿಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು. ಹಳದೀಪುರ ಗ್ರಾಮ ಪಂಚಾಯತಅಧ್ಯಕ್ಷೆ ಶ್ರೀಮತಿ ಪು಼ಷ್ಪಾ ಮಹೇಶ್ ನಾಯ್ಕಅವರ ಮನೆಯಲ್ಲಿ ಉಪಸ್ಥಿತರಿದ್ದ ಕರ್ಕಿಗ್ರಾಮ ಪಂಚಾಯತ್‌ಉಪಾಧ್ಯಕ್ಷ ವಿನೋದ ನಾಯ್ಕಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿವೇದಿತ್ ಆಳ್ವಾ ಅವರೊಂದಿಗೆ ಹೊನ್ನಾವರ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಜಗದೀಪ್‌ಎನ್.ತೆAಗೇರಿ,ಕೆ.ಪಿ.ಸಿ.ಸಿ.ಸದಸ್ಯ ಎಂ.ಎನ್.ಸುಬ್ರಮಣ್ಯ,ಡಿಸಿಸಿ ಕಾರ್ಯದರ್ಶಿ ರವಿ ಶೆಟ್ಟಿ, ಬ್ಲಾಕ್‌ಅಲ್ಪಸಂಖ್ಯಾತ್‌ಘಟಕದಆದ್ಯಕ್ಷಜಕ್ರಿಯ್ಯಾ ಶೇಖ,ಪರಿಶಿಷ್ಟ ಜಾತಿಘಟಕದಅಧ್ಯಕ್ಷ ಕೃಷ್ಣ ಹರಿಜನ,ಬ್ಲಾಕ್ ಹಿಂದುಳಿದ ಘಟಕದಅಧ್ಯಕ್ಷಕುಪ್ಪುಗೌಡ,ಯುವಕಾಂಗ್ರೆಸ್‌ಅಧ್ಯಕ್ಷ ನವೀನ್ ಪಟಗಾರ, ಬ್ಲಾಕ್‌ಉಪಾಧ್ಯಕ್ಷದಾಮೋದರ ನಾಯ್ಕ,ಜಿಲ್ಲಾ ಸೇವಾದಳ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ,ಬ್ಲಾಕ್ ಕಾರ್ಯದರ್ಶಿ ಮಾದೇವ ನಾಯ್ಕ,ಬ್ಲಾಕ್ ಕಾರ್ಯದರ್ಶಿ ಲಂಭೋಧರ ನಾಯ್ಕ ಪಕ್ಷದ ಪ್ರಮುಖರಾದ ಸಚಿನ್ ನಾಯ್ಕ,ಪ್ರಶಾಂತ ನಾಯ್ಕ,ರಮೇಶ ಶೆಟ್ಟಿ,ರಾಜು ನಾಯ್ಕ,ದೀಪಕ ನಾಯ್ಕ,ಮಹೇಶ್ ನಾಯ್ಕ,ಇಸ್ಮಾಯಿಲ್ ಶೇಖ,ಗಣಪತಿ ಹರಿಕಾಂತ,ಸAಶಿರ ಶಾ, ರವಿ ಮೊಗೇರ,ಸೀಮಾ ಗರಾಸಿಯಾ,ರಿಯಾಜ್ ಶೇಖ, ನಾಗರಾಜ ಮೇಸ್ತ, ವೆಂಕಟ್ರ‍್ರಮಣ ಮುಕ್ರಿ,ಸತೀಶಕರ್ಕಿ,ಶ್ರೀಕಾಂತ ನಾಯ್ಕ,ಕಿರಣ ಭಂಡಾರಿಇನ್ನೂ ಹಲಾವಾರು ಮುಖಂಡರು ಉಪಸ್ಥಿತರಿದ್ದರು.

RELATED ARTICLES  ಶ್ರೀ ಸಂಸ್ಥಾನದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅನಂತಕುಮಾರ್ ಹೆಗಡೆ.