ಲೇಖಕರು :-ಮಧು ಗೋಮತಿ
ಭಾರತೀಯ ಗೋಪರಿವಾರ.

ಮೊನ್ನೆಯ ದಿನ ದೇವರ ನಾಡು ಕೇರಳದಲ್ಲಿ ಮುಕ್ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಯನ್ನು ಬಹಿರಂಗವಾಗಿ ಹತ್ಯೆಯನ್ನು ಮಾಡಿ, ವಿಕೃತಿಯನ್ನು ಮೆರೆದ ಘಟನೆಯನ್ನು ಕೇಳಿ ಮತ್ತು ಚಿತ್ರ ತುಣುಕಿನ ಮೂಲಕ ನೋಡಿ ಗೋಭಕ್ತರ ಮತ್ತು ಗೋಪ್ರೇಮಿಗಳ ರಕ್ತ ಕುದಿದದ್ದು ಸತ್ಯ.

ಒಂದೆಡೆ ಗೋಮಾತೆಯ ಸ್ಥಿತಿ ನೋಡಿ ಅಗಾಧವಾದ ನೋವು. ಜೀವ ಜಗತ್ತಿನ ಮಹಾತಾಯಿಯನ್ನು ವಿಕೃತವಾಗಿ ಕೊಲ್ಲುವುದನ್ನು ನೋಡಿಯೂ ಏನು ಮಾಡಲು ಆಗದ ಅಸಾಹಾಯಕತೆ.
ಓಟ್ ಬ್ಯಾಂಕ್ ರಾಜಕೀಯಕ್ಕೆ, ತಮ್ಮ ವಿಕೃತ ತೆವಲಿಗೆ, ಯಾರನ್ನೋ ವಿರೋಧಿಸಲು, ಇನ್ಯಾರನ್ನೋ ತೃಪ್ತಿಪಡಿಸುವ ಸಲುವಾಗಿ ನಡೆಯುತ್ತಿರುವ ಇಂತಹ ಅಮಾನವೀಯ ಅಮಾನನೀಯ ಕೃತ್ಯವನ್ನು ಸಹಿಸಲು ಸಾಧ್ಯವೇ?

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಗೋಮಾತೆ ಕೊಡುವ ಅಮೃತ ಸ್ವರೂಪದ ಹಾಲನ್ನು ಕುಡಿದು ಬೆಳೆದ ನಾವು, ಆಕೆಯ ಬರ್ಬರ ಹತ್ಯೆಯನ್ನು ಸಹಿಸಿಕೊಂಡಿರುವುದು ಹೇಗೆ?

ಇಷ್ಟು ಪ್ರಶ್ನೆಗಳು ಮನದಲ್ಲಿ ಮೂಡಿ ಉತ್ತರ ಕಂಡುಕೊಳ್ಳುವ ಮೊದಲೇ,
ಕೇರಳದಲ್ಲಿ ಗೋರಕ್ತ ಹರಿಸಿದ ನೀಚ ತಲೆಹಿಡುಕರ ತಂಡ ಇಂದು ಬೆಂಗಳೂರಿನ ಟೌನ್ ಹಾಲ್ ಎದುರು ಬಹಿರಂಗವಾಗಿ ಗೋರಕ್ತ ಹರಿಸಿ, ಗೋಮಾಂಸ ಭಕ್ಷಣೆಮಾಡಲು ಹೊರಟಿದೆ.
ನಮ್ಮೆಲ್ಲರ ತಾಯಿಯನ್ನು ಬಹಿರಂಗವಾಗಿ ಕೊಲ್ಲುತ್ತೇವೆಂದರೂ ಸುಮ್ಮನೆ ಇದ್ದರೆ ನಮ್ಮ ಹುಟ್ಟಿಗೆ ಅರ್ಥವೇ ಇಲ್ಲವಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ನಮ್ಮ ಹುಟ್ಟಿಗೆ ಅರ್ಥ ಹುಟ್ಟಬೇಕಾದರೆ ನಾವು ಮಾತೆಯ ಉಳಿವಿಗಾಗಿ ಹೋರಾಡಲೇಬೇಕು.
ಮಡಿವಂತಿಕೆಯನ್ನು, ಸಂಸ್ಕಾರದ ಸೋಗನ್ನು ಬದಿಗಿಟ್ಟು ಸಮರ ಸನದ್ಧರಾಗಲೇಬೇಕು.
ಇಂತಹ ಸಂದರ್ಭದಲ್ಲಿಯೂ ಸುಮ್ಮನಿದ್ದರೆ ಅಂತಹವರನ್ನು ಸಂಸ್ಕಾರವಂತರು ಅಂದುಕೊಳ್ಳಲು ಹೇಗೆ ಸಾಧ್ಯ?

ಜೀವ ಜಗತ್ತಿನ ತಾಯಿಯನ್ನು ಉಳಿಸಲು,
ಜೀವದ ಮೇಲಿನ ಆಸೆಯನು ತೊರೆದು,
ಜೀವ ಪಣವಾಗಿಟ್ಟು ಹೋರಾಡೋಣ.
ಗೆದ್ದರೆ ವೀರರೆನಿಕೊಳ್ಳೋಣ
ಸತ್ತರೆ ಹುತಾತ್ಮರೆನಿಸಿಕೊಳ್ಳೋಣ.

ನೆನಪಿರಲಿ,
ಗೋಹಂತಕರ ಸಾವು ಇಲ್ಲವೇ ಗೋಪ್ರೇಮಿಗಳ ಸಾವು
ಯಾವುದೇ ಕಾರಣಕ್ಕೂ ಗೋವನ್ನು ಸಾಯಿಸಲು ಬಿಡುವುದಿಲ್ಲ.
ಪ್ರಾಣ ತ್ಯಾಗಕ್ಕೂ ಸಿದ್ಧ.
ಗೋಹಂತಕರ ಪ್ರಾಣ ತೆಗೆಯಲಿಕ್ಕೂ ಬದ್ಧ.