ಕುಮಟಾ : ಮಣಕಿಯ ಮಾನೀರು ಶ್ರೀ ದುರ್ಗಾದೇವಿ ದೇವಾಲಯ ಪುರಾತನ ದೇವಾಲಯವಾಗಿದ್ದು. ಸದರಿ ಈ ದೇವಾಲಯವನ್ನು ಚತುಷ್ಪತ ಕಾಮಗಾರಿಗಾಗಿ ನೆಲಸಮ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಪುರಾತನ ದೇವಾಲಯವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಹೋರಾಟ ಸಮೀತಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ತಿಳಿಸಿದರು.

RELATED ARTICLES  ಫ್ಲೈ ಓವರ್ , ಸರ್ವೀಸ್ ರಸ್ತೆಗೆ ಆಗ್ರಹ : ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ.

ದೇವಾಲಯ ನಾಶವಾಗದಂತೆ ತಡೆಯುವ ನಿಟ್ಟಿನಲ್ಲಿ ದಿನಾಂಕ 04-06-2017 ರವಿವಾರ ಸಂಜೆ 4 ಗಂಟೆಗೆ ಮಹಾ ಸಭೆ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಸಹಕರಿಸುವಂತೆ ವಿನಂತಿಸಿದ್ದಾರೆ.
ಮುಂದಿನ ದಿನದಲ್ಲಿ ದೇವಾಲಯದ ಉಳಿವಿಗಾಗಿ ಹೋರಾಡುವ ಅನಿವಾರ್ಯತೆ ಬಂದರೂ ಪಕ್ಷಾತೀತವಾಗಿ ಹೋರಾಡಬೇಕಾಗಿ ಈ ಸಮೀತಿ ತೀರ್ಮಾನಿಸಿದೆ. ಇವೆಲ್ಲ ವಿಷಯಗಳ ಚರ್ಚೆಗೆ ಸಭೆ ಕರೆಯಲಾಗಿದ್ದು ಎಲ್ಲರೂ ಬಂದು ಕೈಜೋಡಿಸುವಂತೆ ವಿನಂತಿಸಲಾಗಿದೆ.

RELATED ARTICLES  ಇಂದಿನ(ದಿ-24/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.