WhatsApp Update : ವಾಟ್ಸಪ್ ಬಳಸುವ ಪ್ರತಿಯೊಬ್ಬರಿಗೂ Good News
ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್‌ಆಪ್ (WhatsApp) ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ದೊಡ್ಡ ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಲು ಅನುಮತಿಸುತ್ತದೆ ಎಂದು ವರದಿಯಾಗಿದೆ. ಈ ಸಂಖ್ಯೆಯನ್ನು 1024 ಗೆ ಹೆಚ್ಚಿಸಲು ಈಗ ವಾಟ್ಸಾಪ್...
ನಿಮ್ಮ ಆಧಾರ್ ಕಾರ್ಡ ಮಾಡಿಸಿ 10 ವರ್ಷ ಕಳೆಯಿತೇ? ತಪ್ಪದೇ ಈ ಮಾಹಿತಿ ನೋಡಿ.
ನವದೆಹಲಿ : ದೇಶದ ನಾಗರಿಕರಿಗೆ ಕೇಂದ್ರ ಸರಕಾರದಿಂದ ಮಹತ್ವದ ಅವಕಾಶವನ್ನು ನೀಡಿದೆ. ಕಳೆದ 10 ವರ್ಷಗಳ ಹಿಂದೆ ಮಾಡಿದ ಆಧಾರ್ ಕಾರ್ಡ್‌ನ ವಿವರವನ್ನು ಇದುವರೆಗೂ ತಿದ್ದುಪಡಿ ಮಾಡದೇ ಇರುವರಿಗೆ ಈಗ ತಿದ್ದುಪಡಿ ಮಾಡಿಕೊಳ್ಳಲು...
ಮೊಬೈಲ್ ಬ್ಲಾಸ್ಟ್ ಆಗೋದು ಆಯ್ತು.. ಇದೀಗ ಸ್ಮಾರ್ಟ್ ವಾಚ್ ಕೂಡಾ ಸ್ಪೋಟ ಆಯ್ತು..
ಷಿಂಗ್ಟನ್- ಇಷ್ಟು ದಿನ ಮೊಬೈಲ್ ಸ್ಪೋಟ ಆಗೋದನ್ನ ನೋಡಿದ್ವಿ, ಕೇಳಿದ್ವಿ. ಮೊಬೈಲ್ ಸ್ಪೋಟದಿಂದ ಪ್ರಾಣ ಹಾನಿಯೂ ಆಗಿರೋದನ್ನ ನೋಡಿದ್ದೇವೆ. ಆದರೆ ಇದೀಗ ಆಪಲ್ ವಾಚ್ ಒಂದು ಸ್ಫೋಟಗೊಂಡಿದೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದೆ....
ಭಾರತದಲ್ಲಿ 5G ಜಮಾನ ಪ್ರಾರಂಭ : ನಿಮ್ಮ ಮೊಬೈಲ್ ನಲ್ಲಿ 5G ಪಡೆಯಬಹುದೇ? ವಿವರ ಓದಿ.
ಇಂದು ಭಾರತದ 5G ಸೇವೆಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಉದ್ಘಾಟಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ 5ಜಿ ತಂತ್ರಜ್ಞಾನ ಸೇವೆಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಭಾರತ 5ಜಿ ಯುಗಕ್ಕೆ...
ಕಳಪೆ ಗುಣಮಟ್ಟದ ಕುಕ್ಕರ್ ಮಾರಾಟ ಫ್ಲಿಪ್ ಕಾರ್ಟ್ ಗೆ ಒಂದು ಲಕ್ಷ ರೂ. ದಂಡ
ನವದೆಹಲಿ -ಗ್ರಾಹಕರಿಗೆ ಕಳಪೆ ಗುಣಮಟ್ಟದ ಕುಕ್ಕರ್ ಸರಬರಾಜು ಮಾಡಿದ ಫ್ಲಿಪ್ ಕಾರ್ಟ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಒಂದು ಲಕ್ಷ ದಂಡ ವಿಧಿಸಿದೆ. ಮಾತ್ರವಲ್ಲ ಸಂಸ್ಥೆಯಿಂದ ಮಾರಾಟ ಮಾಡಿರುವ ಎಲ್ಲಾ 598 ಕುಕ್ಕರ್‍ಗಳನ್ನು ಗ್ರಾಹಕರಿಂದ...
ಉತ್ತಮ ವೈಶಿಷ್ಟ್ಯಗಳೊಂದಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್
'ಮೇಡ್ ಇನ್ ಇಂಡಿಯಾ' ಅಭಿಯಾನದಡಿ ಭಾರತೀಯ ಕಂಪನಿಗಳು ತಮ್ಮ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪ್ರಸ್ತುತಪಡಿಸುತ್ತಿವೆ. ಅಂತಹ ಕಂಪನಿಗಳಲ್ಲಿ ಲಾವಾ ಕಂಪನಿಯೂ ಒಂದು. ಲಾವಾ ನಿನ್ನೆ ಅಂದರೆ ಸೆಪ್ಟೆಂಬರ್ 20 ರಂದು ಲಾವಾ ಬ್ಲೇಜ್ ಪ್ರೊ...
ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಇಂತಹ ಫೋಟೋಗಳು ಬ್ಲರ್ ಆಗುತ್ತಂತೆ..!
ಇನ್ಸ್ಟಾಗ್ರಾಮ್ ತಮ್ಮ ಚಾಟ್‍ಗಳಲ್ಲಿ ಅನಪೇಕ್ಷಿತ ಲೈಂಗಿಕ ಫೋಟೋಗಳಿಂದ ಬಳಕೆದಾರರನ್ನ ರಕ್ಷಿಸಲು ಹೊಸ ಫಿಲ್ಟರ್‍ನಲ್ಲಿ ಕೆಲಸ ಮಾಡುತ್ತಿದೆ. ಇನ್ಸ್ಟಾಗ್ರಾಮ್ ಪೋಷಕ ಕಂಪನಿ ಮೆಟಾ ದಿ ವರ್ಜ್‍ಗೆ ಹೊಸ ವೈಶಿಷ್ಟ್ಯವು ಅಭಿವೃದ್ಧಿಯ ಆರಂಭಿಕ ಹಂತದಲ್ಲಿದ್ದು, ಬಳಕೆದಾರರಿಗೆ...
ಭಾರತ ತೊರೆಯಲು ಮುಂದಾಗಿದೆ ಚೀನಾ ಮೊಬೈಲ್ ಕಂಪನಿಗಳು
ಚೀನಾ ಕಂಪನಿಗಳ ಮೇಲಿನ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾ ಕಂಪನಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಹಲವು ಚೀನಾ ಮೂಲದ ಆಯಪ್‌ಗಳನ್ನು ಕೇಂದ್ರ ನಿಷೇಧ ಮಾಡಿದೆ....
ಭಾರೀ ಇಳಿಕೆ ಕಂಡ ಚಿನ್ನದ ದರ
ನವದೆಹಲಿ: ಕೆಲ ದಿನಗಳಿಂದ ಚಿನ್ನ ಬೆಳ್ಳಿ ದರಗಳ ಏರಿಳಿತಗಳ ಕಣ್ಣಾ ಮುಚ್ಚಾಲೆ ಆಟ ಮುಂದುವರೆದೇ ಇದೆ. ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ...
ಸ್ಮಾರ್ಟ್ ಟಿವಿಗಳಿಗೂ ಬರಲಿದೆ ಶಾರ್ಟ್ ವಿಡಿಯೋ
ನವದೆಹಲಿ: ಇದು ಶಾರ್ಟ್ ವಿಡಿಯೋಗಳ ಅಬ್ಬರದ ಕಾಲ. ಟಿಕ್ಟಾಕ್, ಮೋಜೊ ಮತ್ತಿತರ ವೇದಿಕೆಗಳಲ್ಲಿ ನಾವು ಇವನ್ನು ಕಾಣಬಹುದು. ಯೂಟ್ಯೂಬ್ ಕೂಡ ಶಾರ್ಟ್ ವಿಡಿಯೋಗಳಿಗೆ ಪ್ಲಾರ್ಟ್ಫಾರ್ಮ್ ನೀಡಿದೆ. ಆದರೆ, ಸದ್ಯ ಅದು ಮೊಬೈಲ್ನಲ್ಲಿ ಮಾತ್ರ...