ಕೂದಲಿನ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ
ಸೌಂದರ್ಯದ ದೃಷ್ಟಿಯಿಂದ ಮನುಷ್ಯನಿಗೂ ತಲೆ ಕೂದಲು ಅತಿ ಮುಖ್ಯ. ಆದರೆ ಪ್ರತಿಯೊಬ್ಬರಿಗೂ ಕೂದಲಿನ ಸಮಸ್ಯೆಯದ್ದೇ ಚಿಂತೆ. ಇದಕ್ಕಾಗಿ ಚಿಕಿತ್ಸೆಯ ಮತ್ತು ಮನೆಮದ್ದಿನ ಮೊರೆ ಹೋಗುವುದು ಸಾಮಾನ್ಯ. ಇಂತಹ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಲು...
ಭಾರತೀಯರು ಸೇವಿಸುವ ಕ್ಯಾಲ್ಸಿಯಂ ಪ್ರಮಾಣ ಅಗತ್ಯಕ್ಕಿಂತ ಕಡಿಮೆ : ಅಧ್ಯಯನ
ಆರೋಗ್ಯಯುತ ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂಗಿಂತ ಅರ್ಧದಷ್ಟನ್ನು ಮಾತ್ರ ವಯಸ್ಕ ಭಾರತೀಯರು ಸೇವಿಸುತ್ತಾರೆ ಎಂದು ಜಾಗತಿಕ ಆಹಾರಕ್ರಮದ ಕ್ಯಾಲ್ಸಿಯಂ ಸೇವನೆಯ ಜಾಗತಿಕ ನಕ್ಷೆ ತಿಳಿಸಿದೆ.
ಮನುಷ್ಯನ ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಗತ್ಯವಾಗಿದ್ದು ದೇಹಕ್ಕೆ ಬೇಕಾದ ಶಕ್ತಿಯ...
ಎಚ್ಚರ ವಹಿಸದಿದ್ದರೆ ಮಾವಿನ ಹಣ್ಣು ರುಚಿಯಷ್ಟೇ ಅಪಾಯಕಾರಿ; ಸಮಸ್ಯೆಗಳ ಆಗರ!
ಆಹಾ! ಎಲ್ಲೆಡೆ ಮಾವಿನ ಘಮಲು ಹರಡಲು ಆರಂಭವಾಗುತ್ತಿದೆ. ಮಾವಿನ ಹಣ್ಣನ್ನು ಸವಿಯುವ ಸಮಯ. ಹಣ್ಣು ಕಂಡಲೆಲ್ಲಾ ಖರೀದಿಸಲು ಅಂಗಡಿಗಳಿಗೆ ಮುಗಿ ಬೀಳುವ ಸಮಯ. ಆದರೆ ಮಾವು ಸವಿಯುವ ಮುನ್ನ ಆರೋಗ್ಯದ ಬಗ್ಗೆಯೂ ಗಮನ...
ಜಾದೂ ಮಾಡುವ ಹಣ್ಣು ದ್ರಾಕ್ಷಿ.!
ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ದ್ರಾಕ್ಷಿ ನಿಜಕ್ಕೂ ಜಾದೂ ಮಾಡುವ ಹಣ್ಣು. ಇದು ಮಂಡಿ ನೋವು ಕಡಿಮೆ ಮಾಡಲು ಸಹಕಾರಿ. ಇದು ಮೊಡವೆ ಮತ್ತು ಒಣ ಚರ್ಮ ನಿವಾರಣಗೆ ನೆರವಾಗುತ್ತದೆ. ಅಲ್ಲದೇ, ಇದು...
ಆರೋಗ್ಯಕರ ಜೀವನದ ಗುಟ್ಟು ಏನು ಗೊತ್ತಾ?
ನವದೆಹಲಿ: ಭಾರತದಲ್ಲಿ 30ರಿಂದ 70 ವರ್ಷದೊಳಗಿನ ಶೇಕಡಾ 61 ಮಂದಿ ಹೃದಯ ಅಸ್ವಸ್ಥತೆಗಳು, ಮಧುಮೇಹ ಮತ್ತು ಕ್ಯಾನ್ಸರ್ ಮೊದಲಾದ ರೋಗಗಳಿಂದ ಸಾಯುತ್ತಿದ್ದಾರೆ ಎಂದು 2017ರ ಸೆಪ್ಟೆಂಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ...
ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ರೋಗಗಳನ್ನು ತಡೆಗಟ್ಟಲು ಹೀಗೆ ಮಾಡಿ.
ಮುಂಬೈ: ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಕಿಡ್ನಿ ವೈಫಲ್ಯವೂ ಪ್ರಮುಖ ಕಾರಣವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯ, ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಕಿಡ್ನಿ...
ಅಶ್ವತ್ಥ ಮರದ ಎಲೆಗಳಲ್ಲಿದೆ ಹಲವು ರೋಗ ನಿವಾರಕ ಶಕ್ತಿ! ಅದು ಏನು ಗೊತ್ತಾ?
`ಪೀಪಲ್ ಟ್ರೀ’ ಎಂದೇ ಜನಪ್ರಿಯವಾಗಿರುವ ಅಶ್ವತ್ಥ ಮರ ಅಥವಾ ಅರಳಿ ಮರದ ಬಗ್ಗೆ ನಮ್ಮಲ್ಲಿ ಪೂಜ್ಯಭಾವನೆ ಇದೆ. ಮಾತ್ರವಲ್ಲದೆ, ಔಷಧಿಯುಕ್ತ ಮರವೆಂದೂ ಪರಿಗಣಿಸಲಾಗಿದೆ. ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರವೆಂದು ಜನಜನಿತವಾಗಿದೆ.
ಈ ಮರದ ಪ್ರತಿ...
ಸಲಾಡ್ ತಿನ್ನಿ ಯಂಗ್ ಆಗಿರಿ…
ತರಕಾರಿ ಮತ್ತು ಸೊಪ್ಪುಗಳ ಸಲಾಡ್ ತಿನ್ನುವುದು ಎಷ್ಚೊಂದು ಒಳ್ಳೆಯದು ನಿಮಗೆ ಗೊತ್ತೇ? ಇಂಥ ಸಲಾಡ್‌ಗಳಲ್ಲಿ ಅತ್ಯಗತ್ಯ ಪೋಷಕಾಂಶಗಳು, ನಾರಿನ ಅಂಶ ಮತ್ತು ಪ್ರೋಟೀನ್ ಗಳಿರುತ್ತವೆ ಅನ್ನುವುದನ್ನು ನೀವು ಕೇಳಿದ್ದೀರಿ. ಆದರೆ, ನಿಮಗೆ ಗೊತ್ತೇ?...
ಆರೋಗ್ಯವಾಗಿ ದೇಹದ ಸೌಂದರ್ಯವನ್ನು ಕಾಪಾಡಲು ಸೌತೆಕಾಯಿ ಬಳಸಿ.
ನವದೆಹಲಿ: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಲು ಮತ್ತು ಬೇಸಿಗೆಯಲ್ಲಿ ಆರೋಗ್ಯವಾಗಿ ದೇಹದ ಸೌಂದರ್ಯವನ್ನು ಕಾಪಾಡಲು ಸೌತೆಕಾಯಿ ಸಹಾಯವಾಗಬಹುದು ಎನ್ನುತ್ತಾರೆ ತಜ್ಞರು.
ಒರಿಫ್ಲೇಮ್ ಇಂಡಿಯಾದ ಆರೋಗ್ಯ ತಜ್ಞೆ ಸೋನಿಯಾ ನಾರಂಗ್ ಮತ್ತು ಸೋನಿಯಾ ಮಾತುರ್ ಅವರು...
ಇಷ್ಟೆಲ್ಲಾ ಅನುಕೂಲಗಳಿರುವಾಗ ಲೆಟ್ಸ್ ಎಂಜಾಯ್ ಬ್ಲ್ಯಾಕ್ ಕಾಫಿ…!!!
ಕಾಫಿ ತುಂಬಾ ಜನ ಇಷ್ಟಪಟ್ಟು ಕುಡಿಯುವ ಪೇಯ. ಆದರೂ ಅದನ್ನು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ ಎಂದು ಹೇಳುತ್ತಾರೆ. ಆದರೆ ಅದೇ ಬೆಲ್ಲ ಹಾಕಿ ಮಾಡಿದ ಬ್ಲ್ಯಾಕ್ ಕಾಫಿಯಲ್ಲಿ ಬಹಳಷ್ಟು ಆರೋಗ್ಯ ಲಾಭಗಳಿವೆಯಂತೆ. ಹಾಲು,...