ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ…
ಈ ವಿಶ್ವದೆಲ್ಲೆಡೆ ಎಲ್ಲಾ ಜನರು ಯಾವುದೇ ಅಳುಕಿಲ್ಲದೇ ಸೇವಿಸುವ ಆಹಾರವೆಂದರೆ ಹಾಲು. ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಜೀರ್ಣವಾಗುವ ಹಾಲನ್ನು ಹಾಗೇ ಸೇವಿಸುವ ಜೊತೆಗೇ ಹಲವು ಖಾದ್ಯಗಳಲ್ಲಿಯೂ ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕಾಂಶಗಳ ವೈವಿಧ್ಯತೆಯಿಂದಾಗಿ...
ಮಜ್ಜಿಗೆ ಎಂಬುದು ಮನೆಯಲ್ಲಿರುವ ವೈದ್ಯ !
ಮಲಗುವ ಮುನ್ನ ಹಾಲು ಕುಡಿದರೆ, ಬೆಳಿಗ್ಗೆ ಎದ್ದ ಮೇಲೆ ಮುಖ ತೊಳೆದುಕೊಂಡು ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?
ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು...
ಮಕ್ಕಳಿಗೆ ಬರುವ ಸಾಮಾನ್ಯ ಖಾಯಿಲೆಗಳು ಮತ್ತು ಸರಳ ಪರಿಹಾರ!
ಮಕ್ಕಳಿಗೆ ಶೀತ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಗಳು ಆಗಾಗ ಬರುತ್ತಾ ಇರುತ್ತದೆ. ಆದ್ದರಿಂದ ಮಕ್ಕಳಿರುವ ಮನೆಯಲ್ಲಿ ಮನ್ನೆಚ್ಚರಿಕೆ ಕ್ರಮವಾಗಿ ಕೆಲವೊಂದು ಔಷಧೀಯ ವಸ್ತುಗಳನ್ನು ತಂದು ಇಟ್ಟಿರುವುದು ಒಳ್ಳೆಯದು....
ಜೀರ್ಣಕ್ರಿಯೆ ಸಮಸ್ಯೆಯೇ? ಹಾಗಾದರೆ ಈ ಮನೆಮದ್ದುಗಳನ್ನು ಉಪಯೋಗಿಸಿ ..!!
ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗ್ತಿಲ್ಲ ಅಂದರೆ ನಾವು ಸೇವಿಸುವ ಆಹಾರದಲ್ಲಿ ಏನೋ ಸಮಸ್ಯೆಯಿದೆ ಎಂದರ್ಥ.ನಿಮ್ಮ ಮೂತ್ರ ಪಿಂಕ್/ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಲೋ ಸ್ಟಮಕ್ ಆಸಿಡ್ ಅಥವಾ ಹೊಟ್ಟೆಯ ಕಡಿಮೆ...
ಅಪಾರ ಔಷಧಿಗುಣ ಹೊಂದಿರುವ ‘ಅಮೃತ ಬಳ್ಳಿ’
ಎಲ್ಲಾ ಕಡೆ ಸುಲಭವಾಗಿ ದೊರಕುವ ‘ಅಮೃತ ಬಳ್ಳಿ’ ಆಯುರ್ವೇದದಲ್ಲಿ ಬಹು ಜನಪ್ರಿಯ ಔಷಧವಾಗಿದೆ. ಅನೇಕ ಔಷಧಿಗುಣಗಳಿಂದ ಮತ್ತು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.ಭಾರತದ ಎಲ್ಲಾ ಕಡೆ ದೊರೆಯುತ್ತದೆ.ಇಂದಿನ ದಿನಗಳಲ್ಲಿ...
ನೀರು ಕುಡಿದು ಆರೋಗ್ಯ ಗಳಿಸುವುದು ಹೇಗೆ ಗೊತ್ತೇ?
ನಮ್ಮ ದೇಹದ ಶೇ.75ರಷ್ಟು ನೀರಿನಾಂಶವಿದೆ. ದೇಹಕ್ಕೆ ಹೇಗೆ ಆಹಾರ ಅತೀ ಅಗತ್ಯವೋ ಹಾಗೆ ನೀರು ಕೂಡ ಮುಖ್ಯ. ನೀರಿಲ್ಲದೆ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ. ದಿನದಲ್ಲಿ ನಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಇಂತಿಷ್ಟು...
ಹೀಗಿದೆ ನೋಡಿ ಅರಿಶಿನ ಹಾಲಿನ ಕಮಾಲ್?
ಪ್ರತಿನಿತ್ಯ ಅಡುಗೆಗೆ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಅಗಾಧ ಪ್ರಮಾಣದ ಔಷಧೀಯ ಗುಣಗಳು ಇವೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನಿಯಮಿತವಾಗಿ ಅವುಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು ಮತ್ತು ಆರೋಗ್ಯಕ್ಕೂ ಒಳ್ಳೆಯದು. ಅಂತಹ ಮನೆ ಮದ್ದಿನ...
ಈ ಮನೆ ಮದ್ದು ಉಪಯೋಗದಿಂದ ಸುಟ್ಟ ಗಾಯ ಮಂಗಮಾಯಾ!!
ಸುಟ್ಟ ಗಾಯಕ್ಕೆ ತಕ್ಷಣ ಮಾಡುವಂತದ್ದು :
•ಹರಿಯುವ ನೀರು: ಸುಟ್ಟುಕೊಂಡ ತಕ್ಷಣ ನಲ್ಲಿಯಲ್ಲಿ ನೀರನ್ನು ಹರೆಯ ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ಹಿಡಿಯಬೇಕು. ಈ ರೀತಿ 10 ನಿಮಿಷ ಹಿಡಿದು ನಂತರ ಐಸ್...
ಜೀರಿಗೆ ನೋಡಲು ಚಿಕ್ಕದಾದರೂ ಅದರ ಉಪಯೋಗಗಳು ಬಹಳಷ್ಟಿವೆ..!!
ಜೀರಿಗೆಯನ್ನ ನಾವು ಅಡುಗೆಯಲ್ಲಿ ಬಳಸುತ್ತೇವೆ ಅಡುಗೆಯ ರುಚಿ ಹೆಚ್ಚಿಸಲು, ಅದನ್ನ ಹೊರತು ಪಡಿಸಿ ಅದರ ಉಪಯೋಗ ಹಲವರಿಗೆ ತಿಳಿದಿಲ್ಲ.
ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ಇದು ಕೇವಲ...
ಪ್ರಯಾಣದ ಸಂದರ್ಭದಲ್ಲಿ ಸೇವಿಸಬಹುದಾದ ಆರೋಗ್ಯಕರ ಆಹಾರಗಳು.
ಪ್ರಯಾಣ ಮಾಡುವುದು ಎಲ್ಲರಿಗೂ ಇಷ್ಟ. ಸಾಮಾನ್ಯವಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಿಸ್ಕೆಟ್, ಚಿಪ್ಸ್ ನಾನಾ ರೀತಿಯ ಅನಾರೋಗ್ಯ ಉಂಟು ಮಾಡುವ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವುದೇ ಹೆಚ್ಚು.
ಪ್ರಯಾಣ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ...