ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿ.!
ನ್ಯೂಯಾರ್ಕ್: ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ಸೇವಿಸುವುದರಿಂದ ರಕ್ತದೊತ್ತಡ ಮಟ್ಟದಲ್ಲಿ ಏರಿಕೆಯಾಗುತ್ತದೆ, ಜೊತೆಗೆ ಹಲವು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು...
ತೂಕ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಸಲಹೆಗಳು.
ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ ದಪ್ಪಗಾಗಬೇಕೆಂದು ಜಂಕ್
ಫುಡ್, ಫಾಸ್ಟ್‌ಫುಡ್ ತಿನ್ನುವುದಲ್ಲ. ಹಾಗೆ ಮಾಡಿದಲ್ಲಿ ದಪ್ಪಗಾಗುವುದು ನಿಜವಾದರೂ...
ಸೋಂಪುಕಾಳು, ಶುಂಠಿ, ಮೊಸರು ಮತ್ತು ಪಪ್ಪಾಯ ತಿಂದು ಹೊಟ್ಟೆ ತಂಪಾಗಿರಿಸಿ.!
ಪ್ರತಿದಿನ ಫಾಸ್ಟ್ ಫುಡ್ ತಿನ್ನುವುದರಿಂದ ಹೊಟ್ಟೆ ಉರಿ, ಜೀರ್ಣ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವುದು ಸಾಮಾನ್ಯ. ಹೀಗಾಗಿ ಸೋಂಪುಕಾಳು, ಶುಂಠಿ, ಮೊಸರು ಮತ್ತು ಪಪ್ಪಾಯ ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಜೀರ್ಣ...
ಸೌತೇಕಾಯಿಯಲ್ಲಿ ಇದೆ ಉತ್ತಮ ಆರೋಗ್ಯದ ಗುಟ್ಟು.!
ಸೌತೇಕಾಯಿಯನ್ನು ಸಂತಸದಿಂದ ತಿನ್ನಿ ಸಕಲ ಅನುಕೂಲಗಳಿವೆ ಎಂದು ಸಲಹೆ ನೀಡುತ್ತಾರೆ ತಿಳಿದವರು. ಎಲ್ಲಾ ವಯೋಮಾನದವರು ಪ್ರತಿದಿನ ತಪ್ಪದೇ ಸೇವಿಸಲೇ ಬೇಕಾದಂತ ಪದಾರ್ಥ ಇದಾಗಿದೆ. ಸಾಮಾನ್ಯವಾಗಿ ಊಟದೊಂದಿಗೆ ಸೇವಿಸುವುದು ನಮಗೆ ರೂಡಿ, ಆದರೆ ಸೌತೇಕಾಯಿಯನ್ನು...
ಔಷಧೀಯ ಗುಣಗಳನ್ನು ಹೊಂದಿರುವ ಹಾಗಲಕಾಯಿಯನ್ನು ಹೇಗೆಲ್ಲಾ ಬಳಸಬಹುದು ನಿಮಗಿದು ಗೊತ್ತೆ?
ಕಹಿಯಾದ ಗುಣ ಹೊಂದಿರುವ ಹಾಗಲಕಾಯಿ ಎಂದರೆ ಮುಖ ಕಿವಿಚಿಕೊಳ್ಳುವವರು ಬಹಳ. ಆದರೆ, ಈ ಹಾಗಲಕಾಯಿ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು...
ನಿಮ್ಮ ಮುಖಕ್ಕೆ ಚಿಕ್ಕ ವಯಸ್ಸಿನಲ್ಲೆ ನರಿಗೆಗಳು ಕಾಣುತ್ತಿವೆಯೇ ? ಇಲ್ಲಿದೆ ನಿವಾರಣೋಪಾಯ.
ನಿಮ್ಮ ಮುಖದಲ್ಲಿ ಸುಕ್ಕು ಅಥವಾ ನರಿಗೆಗಳು ಸಣ್ಣ ವಯಸ್ಸಿನಲ್ಲೇ ಕಾಣಿಸುತ್ತಿವೆಯೇ? ಇದಕ್ಕೆ ಕಾರಣ ನಿಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡ. ನೀವು ಇದನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಮಾರ್ಪಾಡು ಮಾಡುವುದರೊಂದಿಗೆ...
ಚಿರಯವ್ವನಕೆ ಈ ಗುಟ್ಟನ್ನು ಪಾಲಿಸಿ.
ನಡುಹರೆಯಕ್ಕೆ ಬಂದಾಗ ಮಹಿಳೆಯರು ಮತ್ತು ಪುರುಷರು ತಮ್ಮ ಚಹರೆ, ಆರೋಗ್ಯದ ಬಗ್ಗೆ ಯೋಚನೆಯಾಗುತ್ತದೆ. ವಯಸ್ಸಾದಂತೆ ಕಾಣಬಾರದು, ದೀರ್ಘಕಾಲದವರೆಗೆ ಬದುಕಬೇಕು ಎಂಬ ಆಸೆ ಎಲ್ಲರಲ್ಲಿ ಇರುತ್ತದೆ. ಹಾಗಾದರೆ ದೀರ್ಘಾಯಸ್ಸು ಮತ್ತು ಮುಪ್ಪಾದಂತೆ ಕಾಣದಿರುವುದರ ಗುಟ್ಟೇನು...
ಒತ್ತಡದ ಜೀವನ ನಿಮ್ಮನ್ನು ಖಿನ್ನತೆಗೆ ತಳ್ಳುತ್ತಿದೆಯೇ? ಇಲ್ಲಿದೆ ದಾರಿ.
ನವದೆಹಲಿ: ಜೀವನದಲ್ಲಿ ನೀವು ಮಾಡಿದ ತಪ್ಪುಗಳಿಂದ ನಿಮ್ಮಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದ್ದೆಯೇ? ನಿಮ್ಮ ಪ್ರೀತಿಪಾತ್ರರ ಅಗಲಿಗೆ ನೋವುಂಟುಮಾಡಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದೆಯೇ?
ಪದೇ ಪದೇ ಹದಗೆಡುತ್ತಿರುವ ಆರೋಗ್ಯ, ಕಷ್ಟಪಟ್ಟು ಸಂಪಾದಿಸಿದ...
ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುವವರಿಗೆ ಇಲ್ಲಿದೆ ನೋಡಿ ಟಿಪ್ಸ..!
ತೂಕ ಇಳಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಿನ ವಿಷಯವಾಗಿ ಪರಿಣಮಿಸಿ. ಬಾಯಿ ರುಚಿಯನ್ನು ಇಷ್ಟಪಡುವ ಜನರು, ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುತ್ತಾರೆ.
ಯಾವುದೇ ತೂಕ ಕಡಿಮೆ ಮಾಡಿಕೊಳ್ಳುವ...
ವ್ಯಾಯಾಮ ಮಾಡಿದರೂ ಬೊಜ್ಜು ಕರುಗುತ್ತಿಲ್ಲವೇ..? ಇಲ್ಲಿದೆ ಪರಿಹಾರ..!
ಹಲವು ವಾರಗಳ ಕಠಿಣ ವ್ಯಾಯಾಮದ ಬಳಿಕವೂ ಬೊಜ್ಜು ಹಾಗೆ ಉಳಿದರೆ ಅದು ನಿಮ್ಮ ಫಿಟ್‌ನೆಸ್ ಉತ್ಸಾಹವನ್ನೇ ಕುಗ್ಗಿಸಿ ಬಿಡಬಹುದು. ಆದರೆ ಹೀಗೆ ಆಗುವುದು ನಾವು ವ್ಯಾಯಾಮದ ನಂತರ ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದ...