ಒತ್ತಡದ ಜೀವನ ನಿಮ್ಮನ್ನು ಖಿನ್ನತೆಗೆ ತಳ್ಳುತ್ತಿದೆಯೇ? ಇಲ್ಲಿದೆ ದಾರಿ.
ನವದೆಹಲಿ: ಜೀವನದಲ್ಲಿ ನೀವು ಮಾಡಿದ ತಪ್ಪುಗಳಿಂದ ನಿಮ್ಮಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದ್ದೆಯೇ? ನಿಮ್ಮ ಪ್ರೀತಿಪಾತ್ರರ ಅಗಲಿಗೆ ನೋವುಂಟುಮಾಡಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದೆಯೇ?
ಪದೇ ಪದೇ ಹದಗೆಡುತ್ತಿರುವ ಆರೋಗ್ಯ, ಕಷ್ಟಪಟ್ಟು ಸಂಪಾದಿಸಿದ...
ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುವವರಿಗೆ ಇಲ್ಲಿದೆ ನೋಡಿ ಟಿಪ್ಸ..!
ತೂಕ ಇಳಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಿನ ವಿಷಯವಾಗಿ ಪರಿಣಮಿಸಿ. ಬಾಯಿ ರುಚಿಯನ್ನು ಇಷ್ಟಪಡುವ ಜನರು, ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುತ್ತಾರೆ.
ಯಾವುದೇ ತೂಕ ಕಡಿಮೆ ಮಾಡಿಕೊಳ್ಳುವ...
ವ್ಯಾಯಾಮ ಮಾಡಿದರೂ ಬೊಜ್ಜು ಕರುಗುತ್ತಿಲ್ಲವೇ..? ಇಲ್ಲಿದೆ ಪರಿಹಾರ..!
ಹಲವು ವಾರಗಳ ಕಠಿಣ ವ್ಯಾಯಾಮದ ಬಳಿಕವೂ ಬೊಜ್ಜು ಹಾಗೆ ಉಳಿದರೆ ಅದು ನಿಮ್ಮ ಫಿಟ್‌ನೆಸ್ ಉತ್ಸಾಹವನ್ನೇ ಕುಗ್ಗಿಸಿ ಬಿಡಬಹುದು. ಆದರೆ ಹೀಗೆ ಆಗುವುದು ನಾವು ವ್ಯಾಯಾಮದ ನಂತರ ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದ...
ಈ ಹೆಲ್ತಿ ಟಿಪ್ಸ್ ಪಾಲಿಸಿದ್ರೆ ಮಹಿಳೆಯರಿಗೆ ಯಾವುದೆ ರೋಗ ಬರಲ್ವಂತೆ !
ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬಂದಂತಹ ಸಮಸ್ಯೆ ಎಂದರೆ ಶೀತ, ಮೈಗ್ರೇನ್, ಚಳಿ, ಜ್ವರ ಅಥವಾ ಡೈರಿಯಾ ಸಮಸ್ಯೆ. ಈ ಸಮಸ್ಯೆ ಇಲ್ಲದೆ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ ಅಲ್ವಾ? ಮಹಿಳೆಯರು ಎಂದರೆ...
ಬಿಸಿ ಬಿಸಿ ನೀರು ಕುಡಿಯಿರಿ ಮತ್ತು ಆರೋಗ್ಯದಲ್ಲಿ ಈ ಬದಲಾವಣೆ ಗಮನಿಸಿ.
ಎಲ್ಲ ಕಾಲಗಳಲ್ಲೂ ನೀರನ್ನು ಕುದಿಸಿ ಕುಡಿಯುವುದರಿಂದ ಆರೋಗ್ಯಪೂರ್ಣವಾಗಿರಲು ಸುಲಭ ಸಾಧ್ಯ. ನಾವು ಶುದ್ಧ ನೀರಿನ ಸೇವನೆ ಅಧಿಕ ಮಹತ್ವ ನೀಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನ ಸೇವನೆ ತಾಜಾ ಮತ್ತು ಉತ್ತಮ...
ಮೊಡವೆಯ ಗೊಡವೆ: ಖಿನ್ನತೆಗೂ ಕಾರಣ?
ವಾಷಿಂಗ್ಟನ್: ಹೆಣ್ಣು ಮಕ್ಕಳು ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಹದಿಹರೆಯದರಲ್ಲಿ ಹೆಣ್ಣು ಮಕ್ಕಳ ಮುಖದಲ್ಲಿ ಮೊಡವೆ ಮೂಡಿದಾಗ ಆತಂಕಕ್ಕೀಡಾಗುತ್ತಾರೆ. ಅದು ಮುಂದುವರಿದಂತೆ ಯುವತಿಯರು ತಮ್ಮ ಸೌಂದರ್ಯ ಹಾಳಾಗಿಬಿಡುತ್ತದೆ ಎಂದು ಖಿನ್ನತೆಗೆ ಒಳಗಾಗುತ್ತಾರೆ ಎನ್ನುತ್ತದೆ...
ದಪ್ಪಗಾಗಲು ಆರೋಗ್ಯಕರ ಸಲಹೆಗಳು ಇಲ್ಲಿವೆ ನೋಡಿ
ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ ದಪ್ಪಗಾಗಬೇಕೆಂದು ಜಂಕ್ ಫುಡ್, ಫಾಸ್ಟ್‌ಫುಡ್ ತಿನ್ನುವುದಲ್ಲ. ಹಾಗೆ ಮಾಡಿದಲ್ಲಿ ದಪ್ಪಗಾಗುವುದು...
ಹೊಟ್ಟೆ ಕೆಟ್ಟಿದೆಯೇ? ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ಇಲ್ಲಿದೆ ನೋಡಿ 3 ಸರಳ ವಿಧಾನ!
ಆಧುನಿಕ ಕಾಲದ ಆಹಾರ ಪದ್ಧತಿಯಿಂದ ಆರೋಗ್ಯಕ್ಕೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಈ ವೇಗದ ಯುಗದಲ್ಲಿ ಸುಲಭವಾಗಿ ಬೇಗ ಮಾಡುವ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ವಿಷಕಾರಿ ಪದಾರ್ಥಗಳು ಸೇರಿ, ಹೊಟ್ಟೆನೋವು, ಅಜೀರ್ಣ ಮತ್ತು ಮಲಬದ್ಧತೆಯಿಂದ...
ಅನಿಯಮಿತ ಋತುಚಕ್ರ ಸಮಸ್ಯೆಗೆ ವಾಯು ಮಾಲಿನ್ಯವೂ ಕಾರಣ!
ಬೆಂಗಳೂರು : ವಾತವಾರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವೂ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.
ಮಿತಿ ಮೀರಿದ ವಾಯುಮಾಲಿನ್ಯದಿಂದ ಪ್ರೌಢಶಾಲೆಯ ಹಂತದಲ್ಲಿರುವ ಯುವತಿಯರಲ್ಲಿ ಅನಿಯಮಿತ ಋತುಚಕ್ರ...
ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ – ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ
ಭಾರತದ ಅತ್ಯಂತ ಜನಪ್ರಿಯ ಪೇಯವೆಂದರೆ ಟೀ ಅಥವಾ ಚಹಾ. ಬೆಳಗ್ಗಿನ ಪ್ರಥಮ ಆಹಾರವಾಗಿ ಪ್ರಾರಂಭಿಸಿ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸಲ್ಪಡುತ್ತಾ ಬಂದಿರುವ ಪೇಯವೇ ಚಹಾ. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ...