ನೈಸರ್ಗಿಕ ಆಹಾರೋತ್ಪನ್ನಗಳನ್ನು ಬಳಸಿ ಚಳಿಗಾಲದಲ್ಲಿ ಆರೋಗ್ಯ ರಕ್ಷಿಸಿಕೊಳ್ಳಿ
ನವದೆಹಲಿ: ನೀವು ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸದೆ ಹೋದಲ್ಲಿ ಚಳಿಗಾಲದ ಈ ದಿನಗಳಲ್ಲಿ ನಿಮ್ಮ ದೇಹಾರೋಗ್ಯ ಕೆಡಬಹುದು. ನಿಮ್ಮ ದೇಹಕ್ಕೆ ಚಳಿಯ ವಾತಾವರಣವನ್ನು ತಡೆದುಕೊಳ್ಳಲು ಸಾಕಷ್ಟು ಶಕ್ತಿ ಅಗತ್ಯವಾಗಿದ್ದು ನೀವು ಸಮತೋಲಿತ, ಪೌಷ್ಟಿಕ...
ಕೃತಕ ಸುಗಂಧ ದ್ರವ್ಯಗಳಿಂದ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತೆ ಗೊತ್ತಾ?
ಲಂಡನ್: ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವುದು ಆಕರ್ಷಣೀಯವಾಗಿರುತ್ತದೆ. ಆದರೆ ಈ ರೀತಿಯ ಸುಗಂಧ ದ್ರವ್ಯಗಳಿಂದ, ಪರ್ಫ್ಯೂಮ್ ಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಸಂಶೋಧನಾ ವರದಿ ಹೇಳಿದೆ.
...
ಮೂಲವ್ಯಾಧಿ ಅಥವಾ ಹೆಮರಾಯ್ಡಗಳು ಬಗೆಗೆ ಇದೆ ಹಲವಾರು ಮಾಹಿತಿ.
- ಪೈಲ್ಸ್, ಮೂಲವ್ಯಾಧಿ ಎಂದೂ ಕರೆಯಲ್ಪಡುತ್ತದೆ.
- ಒತ್ತಡ ಅಥವಾ ಇತರ ಕಾರಣಗಳಿಂದಾಗಿ ಗುದದ್ವಾರದ ಮೃದುಭಾಗ (ಏನಲ್ ಕುಶನ್) ಕೆಳಜಾರುವುದು ಮೂಲವ್ಯಾಧಿ.
- ಗುದದ್ವಾರದ ಮೃದುಭಾಗ (ಏನಲ್ ಕುಶನ್): ರೋಗಿಯಲ್ಲಿ ಲಿಥೊಟೊಮಿ ಸ್ಥಿತಿಯಲ್ಲಿ...
ನೌಕರಿ ಮಾಡುವ ತಾಯಿಗೆ ಯಾವುದರಿಂದ ತೃಪ್ತಿ ಮತ್ತು ಸಂತೋಷ ಸಿಗುತ್ತದೆ?
ತಾಯಿಯ ಸಂತೋಷ ಮಗುವಿನ ಮನೋಧರ್ಮವನ್ನು ಅವಲಂಬಿಸಿರುತ್ತದೆ ಎಂಬ ನಂಬಿಕೆಗೆ ಸವಾಲೆಸೆಯುವ ವಿಷಯ ಅಧ್ಯಯನವೊಂದರಿಂದ ತಿಳಿದುಬಂದಿದ್ದು ಉದ್ಯೋಗಸ್ಥ ತಾಯಂದಿರ ಸಂತೋಷ ಸ್ವತಃ ಆಕೆಯ ಮನೋಇಚ್ಛೆಗಳು ಮತ್ತು ಅಗತ್ಯಗಳು ಪೂರೈಕೆಯಾದ್ದರ ಮೇಲೆ ಅವಲಂಬಿತವಾಗಿರುತ್ತದೆ.
ಉದ್ಯೋಗಸ್ಥ ತಾಯಿಗೆ ಸ್ವಾತಂತ್ರ್ಯ...
ಬದಲಿಸಿ ಆಹಾರ ಕ್ರಮ: ಕರಗಿಸಿ ಬೊಜ್ಜು!
ಸಾಮಾನ್ಯಜ್ಞಾನವನ್ನು ಕಳೆದುಕೊಂಡು ಅಸಾಧಾರಣ ವೈಜ್ಞಾನಿಕ ಪರಿಹಾರ ಹುಡುಕಿಕೊಳ್ಳುವುದು ನಮ್ಮ ಕಾಲದ ದುರಂತ ಎನ್ನಬಹುದು. ಇಂದು ಮನುಕುಲವನ್ನು ಕಾಡುತ್ತಿರುವ ಬೊಜ್ಜು, ಮಧುಮೇಹ, ಹೃದ್ರೋಗ ಮತ್ತು ರಕ್ತದ ಒತ್ತಡ – ಇವಕ್ಕೆ ಆಹಾರಕ್ರಮವೇ ಮೂಲ ಕಾರಣ...
ಚಳಿಗಾಲದಲ್ಲಿ ಮಾಂಸ, ಹಾಲಿನ ಉತ್ಪನ್ನಗಳ ಅಧಿಕ ಸೇವನೆಯಿಂದ ದೂರವಿರಿ
ನವದೆಹಲಿ: ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಒಣ ಹಣ್ಣುಗಳು, ಬೀಜಗಳು, ತುಳಸಿ, ಶುಂಠಿ, ಸೊಪ್ಪು ತರಕಾರಿಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಇದ್ದರೆ ಉತ್ತಮ. ಚಳಿಗಾಲದಲ್ಲಿ...
ಒತ್ತಡ, ಖಿನ್ನತೆಗೆ ಕೆಲವೊಮ್ಮೆ ಏಕಾಂತವೇ ಮದ್ದು: ಸಂಶೋಧಕರು
ನ್ಯೂಯಾರ್ಕ್: ತಮ್ಮಷ್ಟಕ್ಕೆ ತಾವು ಕಳೆಯುವವರು ಒತ್ತಡದ ಮಟ್ಟವನ್ನು ಸುಲಭವಾಗಿ ಕಡಿಮೆ ಮಾಡಿ ಖಿನ್ನತೆ ಮತ್ತು ಆತಂಕಗಳನ್ನು ಕಡಿಮೆ ಮಾಡಿ ಸೃಜನಶೀಲತೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಕೆಲವೊಮ್ಮೆ...
ಮಾನಸಿಕ ಒತ್ತಡದಿಂದ ಹೊರಬರಬೇಕಾದರೆ ಹೀಗೆ ಮಾಡಿ..!
ಇವತ್ತಿನ ಸಿಟಿ ಲೈಫ್ ಅಂದ್ರೇನೇ ಟೆನ್ಶನ್. ಅದ್ರಲ್ಲೂ ಮಹಿಳೆಯರಿಗೆ ಇನ್ನಷ್ಟು ಒತ್ತಡ ಜಾಸ್ತಿ. ಮನೆ, ಕೆಲಸ, ಗಂಡ, ಮಕ್ಕಳು, ಅಡುಗೆ, ಕುಟುಂಬದ ಬೇಕು-ಬೇಡ ಜೊತೆಗೆ ಮಹಾನಗರಗಳ ಟ್ರಾಫಿಕ್ಕು ಹೀಗೆ ನೂರಾರು ಟೆನ್ಶನ್ ಅವರಿಗೆ....
ಚಳಿಗಾಲದ ವ್ಯಾಯಾಮ, ಬೇಡ ವಿರಾಮ
ಇದು ಚಳಿಗಾಲ. ಮೈ–ಮನ ಜಡಗೊಳ್ಳುವ ಸಮಯ. ಶೀತ, ನೆಗಡಿ, ಸೈನಸ್, ಅಸ್ತಮಾದಂತಹ ಆರೋಗ್ಯ ಕಾರಣಗಳು ಈ ಕಾಲದಲ್ಲಿ ಹೆಚ್ಚು ನೆನಪಿಗೆ ಬರುತ್ತವೆ. ಏನೂ ಇಲ್ಲದವರೂ ಯಾಕೊ ತಲೆನೋವು ಎನ್ನುತ್ತ ಹಾಸಿಗೆಯಲ್ಲಿ ಮರಳಿ ಮುದುಡಲು...
ಬಾಳೆಹಣ್ಣು ಆವಕಾಡೊ(ಬೆಣ್ಣೆ ಹಣ್ಣು) ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.
ನ್ಯೂಯಾರ್ಕ್: ಬಾಳೆಹಣ್ಣು ಹಾಗೂ ಅವಕಾಡೋ(ಬೆಣ್ಣೆ ಹಣ್ಣು) ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಸಹಕಾರಿ ಎಂಬುದು ಹೊಸ ಸಂಶೋಧನೆ ಮೂಲಕ ತಿಳಿದುಬಂದಿದೆ.
ಈ ಎರಡೂ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಅಂಶ ಹೆಚ್ಚಿದ್ದು ಹೃದಯ ನಾಳಗಳಷ್ಟೇ ಅಲ್ಲದೇ...