ಪಾದಗಳ ಬಿರುಕಿಗೆ ತಲೆಕೆಡಿಸಿಕೊಳ್ಳೋದೆ, ಈ ಸುಲಭ ವಿಧಾನದ ಮೂಲಕ ನಿಮ್ಮ ಪಾದವನ್ನು ಸುಂದರವಾಗಿಸಿಕೊಳ್ಳಿ…!!
ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ...
ಗರ್ಭಿಣಿಯರು ಸದಾ ತಮ್ಮ ಆರೋಗ್ಯದತ್ತ ಕಾಳಜಿಹೊಂದಿರಬೇಕು..!!
ಒಂದು ಮಗುವಿಗೆ ಜನ್ಮನೀಡುವುದೆಂದರೆ ಅದು ಮಹಿಳೆಗೆ ಪುನರ್ಜನ್ಮ. ಹಿಂದಿನ ಕಾಲದಲ್ಲಿ ಆಧುನಿಕ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹೆರಿಗೆಯಾಗುವುದೆಂದರೆ ಅದು ಅವಳು ಸತ್ತು ಹುಟ್ಟಿದಂತೆ ಆಗಿತ್ತು. ಆದರೆ...
ಕೂದಲು ಉದುರುವಿಕೆ ಮತ್ತುಉದ್ದವಾದ ಕೂದಲಿಗೆ ನೈಸರ್ಗಿಕವಾದ ಮದ್ದು ಅಲೋವೆರಾ..!!
ಆಧುನಿಕ ಯುಗದಲ್ಲಿ ಪ್ರತಿಯೊಂದು ಹೆಣ್ಣು-ಗಂಡು ತನ್ನ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಜತೆಗೆ ಅದನ್ನು ಕಾಪಾಡಿಕೊಳ್ಳಲು ಅನೇಕ ಕಸರತ್ತನ್ನು ಮಾಡುತ್ತಾರೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಕೂದಲು ಉದುರುವಿಕೆ. ಕೂದಲು ಉದ್ದವಾಗಿ...
ಪಪ್ಪಾಯಿ ಉಪಯೋಗಸಿ ಅತ್ಯುತ್ತಮ ಆರೋಗ್ಯಕರ ಜೀವನ ಪಡೆಯಿರಿ…
ಸರ್ವ ಕಾಲದಲ್ಲೂ ದೊರೆತಿರುವ ಹಣ್ಣುಗಳ ಪೈಕಿ ಈ ಹಣ್ಣು ತುಂಬಾ ಹೆಸರುವಾಸಿಯಾಗಿದೆ.
ವರ್ಷದ ಎಲ್ಲ ಕಾಲದಲ್ಲೂ ದೊರೆಯುವ ಪಪ್ಪಾಯಿ ಅಥವಾ ಪರಂಗಿಹಣ್ಣು ಸೇವನೆಯಿಂದ ಹತ್ತು ಹಲವು ಪ್ರಯೋಜನಗಳಿವೆ.
ಇದರಲ್ಲಿರುವ ಮಾನವನಿಗೆ ಬೇಕಾಗಿರುವ ಎಲ್ಲಾ ವಿಟಮಿನ್ಸ,...
ವೀಳ್ಯದ ಎಲೆ ತಿಂದು ಆರೋಗ್ಯಕರ ಲಾಭ ನಿಮ್ಮದಾಗಿಸಿಕೊಳ್ಳಿ.!!
ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ...
ಕಿಡ್ನಿ ಮತ್ತು ಅಲ್ಸರ್ ತೊಂದರೆಗಳಿಂದ ಮುಕ್ತವಾಗಲು,ಮನೆಯಲ್ಲೇ ಮಾಡಿಕೊಳ್ಳಬಹುದಾದ ಔಷಧಿಗಳು ತಿಳಿದುಕೊಳ್ಳಿ.
ಕರಿದ ಪದಾರ್ಥಗಳು, ಹೋಟೆಲ್ ಊಟ, ಹೊರಗಿನ ತಿಂಡಿ ಹೆಚ್ಚಾಗಿ ತಿನ್ನುತ್ತಿರುವುದರಿಂದ ಅನೇಕ ಖಾಯಿಲೆಗಳಿಗೆ ನಮ್ಮ ದೇಹ ಆವಾಸವಾಗುತ್ತಿದೆ. ಮುಖ್ಯವಾಗಿ ಉದರ ಸಂಬಂಧಿ ಖಾಯಿಲೆಗಳು ಹೆಚ್ಚು...
ನಿಮಗೆ ಗೊತ್ತೇ? ನೆಲ್ಲಿಕಾಯಿ ಇದು ಹಲವು ರೋಗಗಳಿಗೆ ರಾಮಬಾಣ!!
ಸಂಸ್ಕೃತದಲ್ಲಿ ಆಮಲಕ್ಕಿ, ಧಾತ್ರಿಫಲ ಹೆಸರಿನಿಂದ ಪ್ರಸಿದ್ಧವಾಗಿರುವ ನೆಲ್ಲಿಕಾಯಿಯು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ.
ಆರೋಗ್ಯವರ್ಧಕ, ಶಕ್ತಿವರ್ಧಕ...
ನಿಮಗೆ ಗೊತ್ತೆ? ಮೊಸರನ್ನ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಂತ!!…
ಹಲವಾರು ಶತಮಾನಗಳಿಂದಲೂ ಭಾರತದಲ್ಲಿ ಮೊಸರಾನ್ನ ಸೇವಿಸುತ್ತಾ ಬರಲಾಗುತ್ತಿದೆ. ಇದರ ಹಿಂದಿನ ಆರೋಗ್ಯದ ಗುಟ್ಟು ನಮ್ಮ ಹಿರಿಯರಿಗೆ ತಿಳಿದಿತ್ತು. ಪ್ರತಿನಿತ್ಯ ಅಥವಾ ವಾರದಲ್ಲಿ ನಾಲ್ಕೈದು ಸಲವಾದರೂ ಮೊಸರಾನ್ನ...
ಕಡ್ಲೆಹಿಟ್ಟು ಆರೋಗ್ಯಕ್ಕೆ ಎಷ್ಟು ಬಲು ಉಪಕಾರಿ!ನಿಮಗೆ ಗೊತ್ತೆ?
ಸಾಮಾನ್ಯವಾಗಿ ಕಡ್ಲೆಹಿಟ್ಟು ಅಥವಾ ಕಡಲೆಬೇಳೆಯಹಿಟ್ಟು, ಬೋಂಡಾ ಮೊದಲಾದ ಎಣ್ಣೆಯಲ್ಲಿ ಕರಿದು ಮಾಡುವ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಈ ಹಿಟ್ಟನ್ನು ಸೌಂದರ್ಯವರ್ಧಕ ಗುಣಗಳಿಂದಾಗಿ ಸೌಂದರ್ಯ ಪ್ರಸಾಧನದ ರೂಪದಲ್ಲಿಯೂ ಬಳಸಲಾಗುತ್ತಿದೆ.
ಇದಕ್ಕೂ ಹೊರತಾಗಿ...
ಬೊಜ್ಜು ಕರಗಿಸಲು ಸರಳ ಉಪಾಯ ಇಲ್ಲಿದೆ ನೋಡಿ.!
ಬೊಜ್ಜು ಆಗಿದೆ ಕರಗಿಸಲು ಬಹಳ ಕಸರತ್ತು ನಡೆಸುವುದು ನೋಡಿರ್ತೀರ ಅಲ್ವ . ಜೊತೆಗೆ ದಾಲ್ಚಿನಿ ಯ ಬಳಸುವುದರಿಂದ ಏನೆಲ್ಲಾ ಉಪಯೋಗವಾಗುತ್ತೆ ನೋಡಿ. ದಾಲ್ಚಿನಿ ಆಯುರ್ವೇದಿಕ್ ಔಷಧಿಯಾಗಿದೆ.. ದಾಲ್ಚಿನಿ ಬೊಜ್ಜು ನಿವಾರಣೆಯ...