ಯಡಿಯೂರಪ್ಪ ಆಗಮನಕ್ಕೆ ವಿರೋಧ
ಗದಗ : ನರಗುಂದ ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮನಕ್ಕೆ ವಿರೋಧ...
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಬಿ.ಎಸ್.ವೈ ಆಗಮನ ವಿರೋಧಿಸಿ ಪ್ರತಿಭಟನೆ...
ಮಹದಾಯಿ ಹೋರಾಟಗಾರರಿಂದ ಬೃಹತ್ ಪ್ರತಿಭಟನೆ..
ನರಗುಂದದ ಗಾಂಧಿ ವೃತ್ತದ ಬಳಿ ಆಯೋಜಿಸಲಾಗಿರೋ...
ಖಡ್ಡಾಯ ಮಲೆಯಾಳಿ ಭಾಷಾ ಹೇರಿಕೆ ವಿರುದ್ಧ ಪ್ರತಿಭಟನೆ.
ಕಾಸರಗೋಡು:ಕೇರಳ ಸರಕಾದ ಕಡ್ಡಾಯ ಮಲಯಾಳ ಹೇರಿಕೆ ವಿರೋಧಿಸಿ ಜಾತಿ, ಮತ, ಧರ್ಮ, ರಾಜಕೀಯ ಪಕ್ಷಗಳ ಭೇದವಿಲ್ಲದೆ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬೃಹತ್ ದಿಗ್ಬಂಧನ ಚಳವಳಿ ನಡೆಸಲಾಗುತ್ತಿದೆ.
ಕನ್ನಡ...
ಪೇದೆ ಸುಭಾಷ್ ಸ್ಥಿತಿ ಗಂಭೀರ
ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಸಿಎಆರ್ ಪೇದೆ ಸುಭಾಷ್ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಪತ್ನಿ, ಮಕ್ಕಳಿಬ್ಬರು ಮೃತಪಟ್ಟಿದ್ದು ಸುಭಾಷ್ ಸ್ಥಿತಿ ಗಂಭೀರವಾಗಿದೆ.
ಇಂದು ಬೆಳಗ್ಗೆ ಸುಭಾಷ್ ಅವರ ಅಣ್ಣ ಮನೆಗೆ ಬಂದಾಗ ಪ್ರಕರಣ...
ಬಹು ಕಾಲದ ಪ್ರೀತಿ ಮದುವೆಯಲ್ಲಿ ಯಶಸ್ವಿ
ಯಲ್ಲಾಪುರ: ಬಹಳ ವರ್ಷದಿಂದ ಪ್ರೀತಿಸುತ್ತಿದ್ದ ಬೇರೆ ಧರ್ಮದ ಯುವಕ ಹಾಗೂ ಯುವತಿಯ ಸೋಮವಾರ ದೇವಸ್ಥಾನದಲ್ಲಿ ಮದುವೆಯಾಗುವುದರ ಮೂಲಕ ಯಶಸ್ವಿ ಪ್ರೇಮ ಕತೆ ನಾಂದಿ ಬರೆದಿದದಾರೆ.
ಯಲ್ಲಾಪುರ ತಾಲೂಕಿನ ಕಿರವತ್ತಿಯ ಬಸವರಾಜ ಶೀಲವಂತರ ಹಾಗೂ ಶಾಹಿದಾ...
ಸರಕಾರದ ವಿರುದ್ದ ಮುತಾಲಿಕ್ ವಾಗ್ದಾಳಿ
ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊಲೆ ವಿಚಾರ.
ಪ್ರಾಮಾಣಿಕ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೊಲೆ ಮಾಡುತ್ತಿದೆ.
ತಮ್ಮ ಬ್ರಷ್ಟಾಚಾರದ ಗುಟ್ಟು ಬಯಲಾಗುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವೇ ಅಧಿಕಾರಿಗಳನ್ನು ಕೊಲೆ ಮಾಡುತ್ತಿದ್ದಾರೆ.
ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ಈವರೆಗೆ ಪ್ರಮಾಣಿಕ...
ಗ್ರಾಮೀಣ ಸೇವೆ ಕಡ್ಡಾಯ
ಗ್ರಾಮೀಣ ಸೇವೆ ಕಡ್ಡಾಯ ಮೀಸಲಾತಿಯಡಿ ವೈದ್ಯಕೀಯ ಸೀಟ್ ಪಡೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದ ರಾಜ್ಯದ ಸುಮಾರು 700 ವೈದ್ಯರಿಗೆ ಶೀಘ್ರದಲ್ಲಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು...
ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್‌ವೀವ್ ಶಾಲೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 24 ಮಕ್ಕಳಿಗೆ ಪ್ರವೇಶ ನಿರಾಕರಿಸಿದೆ.
ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್‌ವೀವ್ ಶಾಲೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 24 ಮಕ್ಕಳಿಗೆ ಪ್ರವೇಶ ನಿರಾಕರಿಸಿದೆ.ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆರ್ ಟಿಇ ಮಕ್ಕಳ ಪೋಷಕರು ಪ್ರವೇಶಕ್ಕಾಗಿ ಶಾಲಾ...
ನಟ ರಜನಿಕಾಂತ್ ಅವರು ಬಿಜೆಪಿಗೆ ಸೇರುತ್ತಾರೆ?
ನಟ ರಜನಿಕಾಂತ್ ಅವರು ಬಿಜೆಪಿಗೆ ಸೇರುತ್ತಾರೆ, ಮೋದಿ ಅವರನ್ನು ಭೇಟಿ ಆಗುತ್ತಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.ಬೆಂಗಳೂರಿನಲ್ಲಿ...
ಆಂಬುಲೆನ್ಸ್‌ಗೆ ದಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿದ್ದ ರಸ್ತೆಯಲ್ಲೇ ಆಂಬುಲೆನ್ಸ್ ಸಂಚರಿಸಲು ಪೊಲೀಸರು ಅನುಕೂಲ ಮಾಡಿಕೊಟ್ಟಿದ್ದಾರೆ.ಭಾನುವಾರ ಸಂಜೆ 5 ಗಂಟೆ ವೇಳೆಗೆ ಕಾರ್ಯಕ್ರಮ ಪ್ರಯುಕ್ತ ಬೇರೆ ಜಿಲ್ಲೆಗೆ ಹೋಗಿದ್ದ ಸಿದ್ದರಾಮಯ್ಯ, ಅಲ್ಲಿಂದ ಎಚ್‌ಎಎಲ್...