ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿಕೊಡಲು ನಿಮಗೆ ಕಳುಹಿಸಿಕೊಡಲು ಅವಕಾಶ.
ಕಾರವಾರ: ರಾಜ್ಯ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ಪ್ರಸಂಗಗಳನ್ನು ಡಿಜಿಟಿಲೀಕರಣಗೊಳಿಸುವ ಉದ್ದೇಶದಿಂದ ಕಲಾವಿದರ, ಸಂಘ ಸಂಸ್ಥೆಗಳ ಬಳಿ ಇರುವ ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿಕೊಡಲು ಕೋರಿದೆ.
ಆಸಕ್ತರು ತಮ್ಮ ಬಳಿ ಇರುವ ಯಕ್ಷಗಾನ(ತೆಂಕು, ಬಡಗು, ಬಡಾಬಡಗು),...
ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಕಾರವಾರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 2018-19ನೇ ಸಾಲಿನ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಸೇವಾ ಘಟಕಗಳನ್ನು ಪ್ರಾರಂಭಿಸಲು ಸಾಲ ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ...
ಪ್ರಕಟವಾದ ಮತದಾರರ ಪಟ್ಟಿಯ ಪರಿಷ್ಕರಣಾ ವೇಳಾ ಪಟ್ಟಿ : ಗಮನಿಸಬೇಕಾಗಿದೆ ಸಾರ್ವಜನಿಕರು.
ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಷ್ಕರಣಾ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಅರ್ಜಿ ಆಹ್ವಾನಿಸಿದೆ.
ಮತದಾರರ...
House & Site for Sale
ಶಿರಸಿ - ಟಿ.ಎಸ್.ಎಸ್ ಸಮೀಪದಲ್ಲಿ, ದಾಖಲಾತಿಗಳು ಶುದ್ಧವಿರುವ ಮನೆ ಸಹಿತ ಆರು ಗುಂಟೆ ಜಾಗ ಮಾರುವುದಿದೆ.
ಆಸಕ್ತರು ಸಂಪರ್ಕಿಸಬಹುದಾದ ವೇಳೆ ಸಂಜೆ 6 ಗಂಟೆಯಿಂದ ರಾತ್ರಿ 9ರ ವರೆಗೆ.
ಸಂಪರ್ಕ- 7996799748
(ಮಧ್ಯವರ್ತಿಗಳಿಗೆ ಅವಕಾಶವಿಲ್ಲಾ)
ಸಿರಿಗನ್ನಡ ಗೆಳೆಯರ ಬಳಗದಿಂದ ತಾಲೂಕು ಮಟ್ಟದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ.
ಸಾಂದರ್ಭಿಕ ಚಿತ್ರ
ಭಟ್ಕಳ- ಸತತ ಏಳು ವರ್ಷಗಳಿಂದ ನವರಾತ್ರಿ ಸಮಯದಲ್ಲಿ ಶಾರದೋತ್ಸವವನ್ನು ಆಚರಿಸಿಕೊಂಡು ಬರುತಿರುವ ಮುರುಡೇಶ್ವರ ಬಸ್ತಿಮಕ್ಕಿಯ ಸಿರಿಗನ್ನಡ ಗೆಳೆಯರ ಬಳಗ ಈ ವರ್ಷ ಧರ್ಮಕಾರ್ಯದಲ್ಲಿ ಗ್ರಾಮೀಣ ಕ್ರೀಡೆಯನ್ನು ಉಳಿಸುವ ಯೋಚನೆಯೊಂದಿಗೆ ತಾಲೂಕು ಮಟ್ಟದ...
ಶಿಷ್ಯವೇತನಕ್ಕೆಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.
ಕಾರವಾರ: ಜಿ.ಎನ್.ಎಂ, ಬಿ.ಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ (ಎಸ್.ಎಸ್.ಎಲ್.ಸಿ / ಪಿ.ಯು.ಸಿ) ಕೋರ್ಸ್‍ಗಳಿಗೆ ತರಬೇತಿ ಶುಲ್ಕ, ಶಿಷ್ಯವೇತನ ಹಾಗೂ ಇತರೆ ಶುಲ್ಕಗಳನ್ನು ಇ-ಪಾಸ್ ಮೂಲಕ ಮಂಜೂರು ಮಾಡುತ್ತಿರುವುದರಿಂದ ಹಿಂದುಳಿದ ವರ್ಗಗಳ ಕಲ್ಯಾಣ...
ನಡೆಯುತ್ತಿದೆ “ಕರಾವಳಿ ಕನ್ನಡ ಕೋಗಿಲೆ 2018” ರ ಆಯ್ಕೆ ಪ್ರಕ್ರಿಯೆ
ಹೊನ್ನಾವರ; ಸ್ಥಳೀಯ ಕನ್ನಡ ಅಭಿಮಾನಿ ಸಂಘ ಆಶ್ರಯ ದಲ್ಲಿ 24ನೇ ವರ್ಷದ ಪಾದಾರ್ಪಣೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ "ಕನ್ನಡ ಹಬ್ಬ"ಆಚರಿಸಲು ನಿರ್ಧರಿಸಲಾಗಿದ್ದು,
ಈ ವೇದಿಕೆಯಲ್ಲಿ ವೇಳೆ ವಿಶೇಷವಾಗಿ ಉತ್ತರ ಕನ್ನಡ...
ಕುಮಟಾದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ.
ಕುಮಟಾ : ಮಾನ್ಯ ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ರವರ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ದಿನಾಂಕ 10-10-2018 ರಿಂದ ದಿನಾಂಕ 20-11-2018 ರ ವರೆಗೆ ಜರುಗಲಿದ್ದು, ಸದ್ರಿ...
ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಕ್ಯಾಂಪಸ್ ಸಂದರ್ಶನ
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು ಐದನೇಯ ಸೆಮೆಸ್ಟರನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಸಿಎ, ಬಿ.ಎಸ್.ಸಿ ವಿದ್ಯಾರ್ಥಿಗಳು 8 ಅಕ್ಟೋಬರ್ 2018 ಸೋಮವಾರದಂದು ಬೆಳಿಗ್ಗೆ 9.30 ಘಂಟೆಗೆ...
ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ: ಅರ್ಜಿ ಸಲ್ಲಿಕೆ ದಿನ ಹಿಂದೂಡಿಕೆ: ಮನಿಸಬೇಕಿದೆ...
ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (1 ರಿಂದ 10 ನೇ ತರಗತಿ) 2018-19...