ಉತ್ತಮ ಆರೋಗ್ಯಕ್ಕೆ  ಪುದೀನ

ಪುದೀನ ವಿಶಿಷ್ಟ ಕಂಪು ಮತ್ತು ರುಚಿಗೆ ಹೆಸರಾದ ಮೂಲಿಕೆ. ಪುದೀನ ಪೌಷ್ಟಿಕ ಸೊಪ್ಪು. ಇದರಲ್ಲಿ ಶರೀರದ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಪ್ರೋಟೀನ್, ಶರ್ಕರಪಿಷ್ಟ, ಕೊಬ್ಬು, ಖನಿಜ ಪದಾರ್ಥ, ನಾರುಪದಾರ್ಥ, ಸುಣ್ಣ, ಜೀವಸತ್ವಗಳು...

ಕೋಗಾರಿನ ಭೀಮಲಿಂಗೇಶ್ವರ ದೇವ

ಲೇಖಕರು :- ನಾರಾಯಣ ಭಟ್, ಹುಳೇಗಾರು “ಆನಂದಮಯ ಈ ಜಗಹೃದಯ ದೇವರ ದಯೆ ಕಾಣೋ” ಎನ್ನುವ ಕವಿ ನುಡಿಯಂತೆ ಅಮೃತಸಿಂಚನವನ್ನುಂಟುಮಾಡುತ್ತಿರುವ ಶ್ರೀ ಭೀಮಲಿಂಗೇಶ್ವರ ದೇವಸ್ಥಾನವು ನೈಸರ್ಗಿಕ ಸೌಂದರ್ಯದ ತವರೂರಾದ ಶಿವಮೊಗ್ಗೆ ಜಿಲ್ಲೆಯ ಸಾಗರ ತಾಲ್ಲೂಕಿನ...

ಉತ್ತಮ ಆರೋಗ್ಯಕ್ಕಾಗಿ ತುಪ್ಪ

ಜೀವನಶೈಲಿ, ಅನಾರೋಗ್ಯಕರ ಆಹಾರ ಕ್ರಮದಿಂದ ಹಲವಾರು ರೀತಿಯ ಸಮಸ್ಯೆಗಳು ದೇಹವನ್ನು ಭಾದಿಸುವುದು. ಇದರಲ್ಲಿ ಪ್ರಮುಖವಾಗಿ ಮಲಬದ್ಧತೆ. ಮಲಬದ್ಧತೆಯಿರುವ ವ್ಯಕ್ತಿ ಪ್ರತೀ ದಿನ ಬೆಳಿಗ್ಗೆ ಶೌಚಾಲಯದಲ್ಲಿ ತುಂಬಾ ಹೊತ್ತು ಕಳೆಯಬೇಕಾಗುತ್ತದೆ ಮತ್ತು ದೇಹದಲ್ಲಿ ಇರುವಂತಹ...

ಇಂದು ಅಂಗಾರಕ ಸಂಕಷ್ಟಿ

ಅಂಗಾರಕ ಸಂಕಷ್ಟಿಯಂದು ಮುಖ್ಯವಾಗಿ ಗಣೇಶ ಹಾಗೂ ಚಂದ್ರನ ಪೂಜೆ ಮಾಡುವುದು ಶ್ರೇಷ್ಠ. ಸಮಸ್ತ ದೇವತೆಗಳಲ್ಲಿ ಮೊದಲು ಪೂಜೆ ಸಲ್ಲೋದು ಗಣೇಶನಿಗೆ. ಇಷ್ಟಾರ್ಥ ಸಿದ್ಧಿಗೆ ನಾಲ್ಕು ಭುಜಗಳುಳ್ಳ ಗಣೇಶನನ್ನು ಪೂಜೆ ಮಾಡುವುದು ಶ್ರೇಷ್ಠ ಎಂದು...

ಕಾಯಿಲೆ ಬರದಂತೆ ಜಾಗ್ರತೆ ವಹಿಸುವುದು ಒಳ್ಳೆಯದು

ಯಾರಿಗೆ ತಾನೇ ಕಾಯಿಲೆ ಬೀಳಲು ಇಷ್ಟ ಹೇಳಿ? ‘ಕಾಯಿಲೆ’ ಎಂಬ ಪದ ಕೇಳಿದ ತಕ್ಷಣ ಕಷ್ಟದ ಪರಿಸ್ಥಿತಿ ಮತ್ತು ವಿಪರೀತ ಖರ್ಚು ಮನಸ್ಸಿಗೆ ಬರಬಹುದು. ಕಾಯಿಲೆ ಬಂದಾಗ ಶಾಲೆಗೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ,...

ಸುಜೂಕಿ ಡಿಸೈರ್ ಬಿಡುಗಡೆ

ಮಾರುತಿ ಸುಜೂಕಿ ಸಂಸ್ಥೆ ಹೊಚ್ಚ ಹೊಸ ಕಾರು ಮಾರುತಿ ಸುಜೂಕಿ ಡಿಸೈರ್ ನ್ನು ಬಿಡುಗಡೆ ಮಾಡಿದ್ದು, ಬೆಲೆಯನ್ನು 5.45 ರಿಂದ ಗರಿಷ್ಠ 9.4 ಲಕ್ಷದ ವರೆಗೆ ನಿಗದಿಪಡಿಸಿದೆ. ತಿಂಗಳ ಪ್ರಾರಂಭದಲ್ಲೇ ಡಿಸೈರ್ ಗೆ ಬುಕಿಂಗ್...

ಬಹೂಪಯೋಗಿ ‘ಜೀರಿಗೆ’

ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದೊಂದು ರೋಗ ನಿರೋಧಕ ಶಕ್ತಿಯುಳ್ಳ ಮಸಾಲೆ ಪದಾರ್ಥ. ವಿಧಿಬದ್ಧವಾಗಿ ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ,...

ವಟಸಾವಿತ್ರಿ ವೃತ 

ಜೇಷ್ಟ ಶುಕ್ಲ ಹುಣ್ಣಿಮೆ ವಟಸಾವಿತ್ರಿ ವೃತ. ಸಾವಿತ್ರಿಯು ತನ್ನ ಪತಿ ಸತ್ಯವಾನನು ಅಲ್ಪಾಯುಷಿಯೆಂದು ತಿಳಿದೂ ಸಾವಿತ್ರಿಯು ಅವನನ್ನು ವರಿಸುತ್ತಾಳೆ. ಆದರ್ಶ ಪತಿವೃತೆಯಾಗಿ ಗಂಡನ ಹಾಗೂ ಅತ್ತೆ ಮಾವ ಸೇವೆಯನ್ನು ಅತ್ಯಂತ ಭಕ್ತಿ ಶ್ರದ್ಧೆ ಯಿಂದ...

ಸೃಷ್ಟಿಕರ್ತನ ಏಕೈಕ ದೇವಾಲಯ

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದು, ಒಂದೊಂದು ದೇವರ ಒಂದೊಂದು ಅವತಾರಗಳಿಗೂ ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ಆದರೆ ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ. ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು...

ಆರೋಗ್ಯಪೂರ್ಣ ಜೀವನಕ್ಕೆ ಸೌತೆಕಾಯಿ

ದಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ.  ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ತುಂಬ ಸಹಕಾರಿ.  ಹಾಗಾದರೆ,...