ಇಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಮುಳುಗಿದ ಬೋಟ್.
ಅಂಕೋಲಾ : ಮೀನುಗಾರಿಕೆ ಬೋಟೊಂದು ಇಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಮುಳುಗಿ ಕೋಟ್ಯಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ಹಾರವಾಡ ಸಮೀಪದ ಸಮುದ್ರ ವ್ಯಾಪ್ತಿಯಲ್ಲಿ ನಡೆದಿದೆ.
ಮುದಗಾದ ಮೀನುಗಾರಿಕೆ ಜೆಟ್ಟಿಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ...
ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.
ಕುಮಟಾ : ಹಿರಿಯ ರಾಜಕಾರಣಿ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ದಿ. ಗೋದಾವರಿ ಹೊಟೇಲ್ ನಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೋಕರ್ಣದ ಅಭಿವೃದ್ಧಿ, ರಸ್ತೆ,...
ದಹಿಂಕಾಲ ಉತ್ಸವ ಗಮನ ಸೆಳೆದ ಬೈಕ್ ರ್ಯಾಲಿ
ಅಂಕೋಲಾ: ರಂದು ನಡೆಯಲಿರುವ ನಾಮಧಾರಿ ದಹಿಂಕಾಲ ಉತ್ಸವದ ನಿಮಿತ್ತ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಎಲ್ಲರ ಗಮನ ಸೆಳೆಯಿತು. ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿ ಬಾಳೆಗುಳಿ, ಶಿರಕುಳಿ, ಅಂಬಾರ ಕೊಡ್ಡ,...
ಭೀಕರ ಸಿಡಿಲಿನಿಂದ ಪಾರಾದ ಮಗು – ಮಹಿಳೆ ಅಸ್ವಸ್ಥ.
ಅಂಕೋಲಾ : ಭಾರೀ ಮಳೆಯೊಂದಿಗೆ ಸಿಡಿಲು-ಮಿಂಚಿನ ಪರಿಣಾಮ ಮಹಿಳೆಯೊಬ್ಬಳಿಗೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದಾಳೆ. ಅಗಸೂರಿನ ಹಿತ್ತಲಗದ್ದೆಯ ನಿವಾಸಿ ರಂಜಿತಾ ಜಗದೀಶ ಗೌಡ ಸಿಡಿಲಿನ ಆಘಾತಕ್ಕೆ ಒಳಗಾದ ಮಹಿಳೆ ಇವರನ್ನು ಕೂಡಲೇ ತಾಲೂಕಾಸ್ಪತ್ರೆಗೆದಾಖಲಿಸಿ ಚಿಕಿತ್ಸೆ...
ರಾಜ್ಯಮಟ್ಟಕ್ಕೆಆಯ್ಕೆಯಾದ ಕುಮಟಾದ ವಿಕಲಚೇತನ ವಿದ್ಯಾರ್ಥಿಗಳು.
ಕುಮಟಾ : ಅಂಕೋಲಾ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿ ಲಕ್ಷ್ಮೀಶ ಶಂಕರ ಹಳ್ಳೇರ ೫೦ ಮೀ ಓಟ ಪ್ರಥಮ ಸ್ಥಾನ ಮತ್ತು...
ಅಂಗಡಿಯ ಮೇಲೆ ಕುಸಿದ ಗುಡ್ಡ : ಐವರು ಮಣ್ಣಿನಡಿಗೆ? ರಸ್ತೆ ಸಂಚಾರ ಬಂದ್..!
ಅಂಕೋಲಾ : ಜಿಲ್ಲೆಯಲ್ಲಿ ರಣಭೀಕರ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ೬೬ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಸಂಭವಿಸಿದೆ. ಅಂಗಡಿಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು, ಟೀ ಸ್ಟಾಲ್ ಸೇರಿ ಹಲವು ಅಂಗಡಿಗಳಿಗೆ ಹಾನಿಯಾಗಿವೆ....
ಅನಂತಮೂರ್ತಿ ಹೆಗಡೆಯನ್ನು ಮೊಮ್ಮಗನಂತೆ ಮುದ್ದು ಮಾಡಿ, ಆಶೀರ್ವದಿಸಿದ ಸುಕ್ರಜ್ಜಿ : ಪಾದಯಾತ್ರೆಯಲ್ಲಿ ಭಾಗಿ
ಅಂಕೋಲಾ:- ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯೂ ಇಂದು ಅಂಕೋಲಾ ನಗರವನ್ನು ತಲುಪಿದ್ದು, ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ...
ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ಅಂಬಾರಕೊಡ್ಲ ಇನ್ನಿಲ್ಲ.
ಅಂಕೋಲಾ : ನಾಡಿನ ಸಶಕ್ತ ಬರಹಗಾರ, ಚಿಂತಕ, ಕವಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಅಂಬಾರ ಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
ವಿಷ್ಣು ನಾಯ್ಕ ಅವರು ಎಂ.ಎ ಪದವೀಧರರಾಗಿದ್ದು, ದಿನಕರ...
ತೋಟದ ಮನೆಯಲ್ಲಿ ನೇಣಿಗೆ ಶರಣಾದ ಕ್ಲಾಸ್ ೧ ಗುತ್ತಿಗೆದಾರ.
ಅಂಕೋಲಾ : ಪ್ರಥಮ ದರ್ಜೆಯ ಗುತ್ತಿಗೆದಾರನೋರ್ವ ಮನೆಯ ಹಿಂಬದಿಯಲ್ಲಿರುವ ತೋಟದ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಗಸೂರು ಗ್ರಾಮದಲ್ಲಿ ನಡೆದಿದೆ.
ಬಾಲಚಂದ್ರ ನಾಯಕ (55)ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರಾಗಿದ್ದಾರೆ. ಮೂಲತಃ ಶೆಟಗೇರಿಯವರಾದ...
ವ್ಯಕ್ತಿ ನಾಪತ್ತೆ : ದಾಖಲಾಯ್ತು ದೂರು.
ಕಾರವಾರ: ವಿನಾಯಕ ಆನಂದು ಜೋಗಳೇಕರ (34), ಅಂಕೋಲಾ, ತೋಡುರ ಕಾಲೋನಿ, ತೋಡುರ ಇವರು ನ.14 ರಂದು ಬೆಳಗ್ಗೆ 10.30 ಗಂಟೆಗೆ ಕಾರವಾರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ಈ ವರೆಗೂ...