Home HONNAVAR Page 4

HONNAVAR

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಹೊನ್ನಾವರ: ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ಫೇ.12 ಕ್ಕೆ.

0
ಹೊನ್ನಾವರ: ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟವು ಫೆ.12 ರಂದು ಮಂಕಿ ಬಣಸಾಲೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಗಣದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಹೊನ್ನಾವರ ತಾಲೂಕಿನ ಪುರುಷ ಮತ್ತು ಮಹಿಳೆಯರಿಗಾಗಿ ಗ್ರಾಮೀಣ...

ವಸತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ

0
ಹೊನ್ನಾವರ : ತಾಲೂಕಿನ ವಿವಿಧ ವಸತಿ ಯೋಜನೆಯ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾರ್ಯಾದೇಶ ಪತ್ರವನ್ನು ಹಸ್ತಾಂತರಿಸಿದರು. ಕಡ್ಲೆ, ಕಡತೋಕಾ, ಚಂದಾವರ, ಹಳದಿಪುರ, ಸಾಲಕೋಡ, ನವಿಲುಗೋಣ, ಹಳದಿಪುರ ಹಾಗೂ ಮುಗ್ವಾ ಗ್ರಾಮಪಂಚಾಯತ್...

ಮುರುಡೇಶ್ವರ ತಲುಪಿದ ಅನಂತಮೂರ್ತಿ ಹೆಗಡೆ ಸ್ವಾಭಿಮಾನಿ ಪಾದಯಾತ್ರೆ:- ದಾರಿಯುದ್ದಕ್ಕೂ ಅಪಾರ ಜನಬೆಂಬಲನಾಳೆ ಭಟ್ಕಳದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ

0
ಹೊನ್ನಾವರ:- ಶಿರಸಿ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕುಮಟಾದಲ್ಲಿ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಹಣ ಬಿಡುಗಡೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ...

ಪೋಲಿಸ್ ಬಿಗಿ ಬಂದೋಬಸ್ತ ಮೂಲಕ ಸರ್ವೆಕಾರ್ಯ

0
ಹೊನ್ನಾವರ: ತಾಲೂಕಿನ ಕಾಸರಕೋಡ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಹೈ ಟೈಡ್ ಲೈನ್ ಸರ್ವೆಗೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ಮತ್ತು ಪೋಲೀಸರ ನಡುವೆ ತಳ್ಳಾಟ ನೂಕಾಟಗಳು ನಡೆದು, ಘಟನೆಯಲ್ಲಿ 20ಕ್ಕೂ ಹೆಚ್ಚು...

ಫೇ.೧೧ ಭಾನುವಾರದಂದು ತಾಲೂಕಿನ ಕರ್ಕಿಯ  ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಹವ್ಯಕ ವಿದ್ಯಾರ್ಥಿಗಳು ಹಾಗೂ ಸಮಾಜ ಬಂಧುಗಳಿಗಾಗಿ ವಿವಿಧ ಸ್ಪರ್ಧೆ...

0
ಕುಮಟಾ : ಹಲವು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳ ಮೂಲಕ ಚಿರಪರಿಚಿತವಾಗಿರುವ ಅಖಿಲ ಹವ್ಯಕ ಮಹಾಸಭಾದ ಅಡಿಯಲ್ಲಿ, ಹವ್ಯಕ ಪ್ರತಿಭೆಗಳ ಅನಾವರಣಕ್ಕಾಗಿ ಪ್ರತಿಬಿಂಬ ಕಾರ್ಯಕ್ರಮ ಸಂಘಟಿಸಲಾಗಿದ್ದು. ಫೇ.೧೧ ಭಾನುವಾರದಂದು ತಾಲೂಕಿನ ಕರ್ಕಿಯ  ಶ್ರೀ ಚೆನ್ನಕೇಶವ...

ಹೊನ್ನಾವರದಲ್ಲಿ ಜ.24 ರಂದು ವಿದ್ಯುತ್ ವ್ಯತ್ಯಯ

0
ಹೊನ್ನಾವರ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ನಿರ್ವಹಣಾ ಕೆಲಸ ಇರುವುದರಿಂದ ಕಾಸರಕೋಡ ಶಾಖೆಯ ಕೆಳಗಿನೂರು, ಬಳ್ಕೂರು, ಟೊಂಕಾ, ಇಡಗುಂಜಿ, ದೇವರಗದ್ದೆ, ಹಾಮಕ್ಕಿ, ಚಿತ್ತಾರ, ಅಡಿಕೆಕುಳಿ, ಬಣಸಾಲೆ, ಮಂಕಿ ಟೌನ್ ಹಾಗೂ ಕೋಟಾ, ಗೇರಸೊಪ್ಪ ಶಾಖೆಯ...

ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಪನ್ನ.

0
ಹೊನ್ನಾವರ : ಖ್ಯಾತ ಗಣಿತ ಶಿಕ್ಷಕ ಎಚ್.ಎನ್.ಪೈ ಅವರ ಅಭಿನಂದನಾ ಸಮಾರಂಭದ ಪೂರ್ವಭಾವಿಯಾಗಿ, ಎಚ್.ಎನ್.ಪೈ ಗುರುವಂದನಾ ಸಮಿತಿ ಹಳದೀಪುರ, ಶ್ರೀರಾಮಚಂದ್ರಾಪುರ ಮಠ ಹೊಸನಗರದ ಸೇವಾಖಂಡದ ಯೋಗಕ್ಷೇಮ ವಿಭಾಗ, ಹಾಗೂ ಸೂರತ್ಕಲ್ ನ  ಶ್ರೀನಿವಾಸ...

ಸಾಹಿತಿ ಸಂದೀಪರ 25 ನೇ ಕೃತಿ ನಾಳೆ ಬಿಡುಗಡೆ

0
ಹೊನ್ನಾವರದ ಹೊಸಾಕುಳಿಯ ಸಾಹಿತಿ ಶಿಕ್ಷಕರಾದ ಸಂದೀಪ ಭಟ್ಟರ 25 ನೇ ಕೃತಿ ಗೆಲುವಿನ ಹೆಜ್ಜೆ ನಾಳೆ ಅವರ ಸ್ವಗೃಹ ಶ್ರೀಧರಾನುಗ್ರಹ ದಲ್ಲಿ ಬಿಡುಗಡೆಯಾಗಲಿದೆ. ಅನೇಕ ಖ್ಯಾತನಾಮರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ರಜತಗರಿ ಸ್ನೇಹಸಿರಿ ನಾದಲಹರಿ...

ಬ್ಯಾರಿಕೇಡ್ ಕೊಡುಗೆ ನೀಡಿದ ಹಳದೀಪುರ ಗ್ರಾ.ಪಂ

0
ಕುಮಟಾ  : ವಾಹನ ಸವಾರರಿಗೆ ಮಾರ್ಗದರ್ಶಿಯಾಗುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಪೋಲೀಸರಿಗೆ ವಿವಿಧ ಪರಿಸ್ಥಿತಿಯಲ್ಲಿ ಅತ್ಯುಪಯುಕ್ತವಾಗುವ ಬ್ಯಾರಿಕೇಡ್ ಗಳನ್ನು ನೀಡುವುದರ ಮೂಲಕ ಹಳದೀಪುರ ಗ್ರಾಮ‌ ಪಂಚಾಯತ ಮಾದರೀ ಕಾರ್ಯಕ್ಕೆ‌ ಮುಂದಾಗಿದೆ.  ಸದಾ...

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಧ್ವನಿ ನಾಯ್ಕ

0
ಕುಮಟಾ : ಬೀದರ್ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 22ನೇ ರಾಜ್ಯ ಮಟ್ಟದ ವುಶು ಚಾಂಪಿಯನ್ ಶಿಪ್‍ನಲ್ಲಿ ವುಶು ಅಸೋಸಿಯೇಷನ್‍ನಿಂದ ಆಯ್ಕೆಯಾದ ರಾಯಲ್ ಅಕಾಡೆಮಿಯ ವಿದ್ಯಾರ್ಥಿನಿ ಕೋಡ್ಕಣಿಯ ಧ್ವನಿ ಕುಮಾರ ನಾಯ್ಕ...