ಮರಳು ಲಾರಿ ಹರಿದು ಸಾವು.
ಹೊನ್ನಾವರ : ರಾತ್ರಿಯ ಸಮಯದಲ್ಲಿ ಮರಳುಸಾಗಾಟ ಮಾಡುತಿದ್ದ ಟಿಪ್ಪರ್ ಹರಿದು ವಿದ್ಯಾರ್ಥಿ ಸಾವುಕಂಡ ಘಟನೆ ತಾಲೂಕಿನ ಕರಿಕುರ್ವಾದಲ್ಲಿ ತಡರಾತ್ರಿ ನಡೆದಿದೆ. ಮಾವಿನ ಕುರ್ವಾದ ದರ್ಶನ ಗೌಡ ಮೃತ ಯುವಕನಾಗಿದ್ದು ಈತ ಪಿ.ಯು.ಸಿ ವಿದ್ಯಾಭ್ಯಾಸ...
ಗುಣವಂತೆಯಲ್ಲಿ ಸರಣಿ ಅಪಘಾತ.
ಹೊನ್ನಾವರ : ಗುಣವಂತೆಯಲ್ಲಿ ಭಾರಿ ಪ್ರಮಾಣದ ಸರಣಿ ಅಪಘಾತ ಒಂದು ಸಂಭವಿಸಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ. ಗುಣವಂತೆಯ ಕೇಂದ್ರ ಸ್ಥಳದ ಸರ್ಕಲ್ಲಿನಲ್ಲಿ ಮಾಳ್ಕೋಡ್ ಗುಣವಂತೆ ರಸ್ತೆಯಿಂದ ಬಂದ ಮಾರುತಿ ಸುಜುಕಿ...
ಶಾಲೆಯ ಅಂಗಳದಲ್ಲಿ ಸಂತೆ:ಮಕ್ಕಳೆ ವ್ಯಾಪಾರಿಗಳು, ಪಾಲಕ ಪೋಷಕರು ಗ್ರಾಹಕರು!
ಹೊನ್ನಾವರ: ತಾಲೂಕಿನ ಕಡ್ಲೆಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಆವರಣವು ಶನಿವಾರ ಅಕ್ಷರಶ: ವಾರದ ಸಂತೆಯ ರೂಪ ಪಡೆದಿತ್ತು. ಈ ಸಂತೆಯ ವಿಶೇಷವೆಂದರೆ ವಿದ್ಯಾರ್ಥಿಗಳೆಲ್ಲ ವ್ಯಾಪಾರಿಗಳಾಗಿದ್ದರೆ,ಆಗಮಿಸಿದ ಪಾಲಕರು ಪೋಷಕರು ಊರಿನ, ಅಕ್ಕಪಕ್ಕದ ಜನರು ಮಕ್ಕಳಿಂದ...
ಸ್ಥಿತಿಗಾರ ಶಾಲೆಯಲ್ಲಿ ಚಿಣ್ಣರ ಯಕ್ಷಗಾನ
ಹೊನ್ನಾವರ : ಸ್ಥಿತಿಗಾರ ಶಾಲೆಯಲ್ಲಿ ಮಕ್ಕಳ ಹಬ್ಬದ ಪ್ರಯುಕ್ತ ಚಿಣ್ಣರ ಯಕ್ಷಗಾನ ನಡೆಯಿತು. ಸಭಾ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ .ಎಸ್ ನಾಯ್ಕ ಉದ್ಘಾಟಿಸಿ, "ಕನ್ನಡ ಭಾಷೆ ಹಾಗೂ ಯಕ್ಷಗಾನ...
ಚಂದಾವರ ಪೇಸ್ತ್ ಸಂಪನ್ನ : ಮೊಂಬತ್ತಿ ಬೆಳಗಿ ಪ್ರಾರ್ಥನೆ
ಕುಮಟಾ : ವಿವಿಧ ಜಾತಿ ಧರ್ಮ ಪಂಥದ ಆಚರಣೆಗಳು ವಿಭಿನ್ನವಾಗಿದ್ದರೂ, ಹಲವು ಆಚರಣೆಗಳು ಎಲ್ಲಾ ಸಮುದಾಯದ ಜನರೂ ಸೇರಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಅಂತಹವುಗಳಲ್ಲಿ ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್ ಸಹ...
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆ
ಡಿಸೆಂಬರ್ 27 ಮತ್ತು 28ರಂದು ಹೊನ್ನಾವರದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆಯಾಗಿದ್ದಾರೆ.
ಶನಿವಾರ ದಾಂಡೇಲಿಯ ಜಿಲ್ಲಾ ಸಾಹಿತ್ಯ ಭವನದಲ್ಲಿ...
ಕುಮಟಾದ ಜನರ ಅಹವಾಲುಗಳಿಗೆ ರೋಟರಿ ಸ್ಪಂದಿಸಲಿದೆ : ನಾಸಿರ್ ಬೋರ್ಸಡ್ವಾಲಾ
ಕುಮಟಾ : ರೋಟರಿಯ ನಿರಂತರ ಪ್ರಕ್ರಿಯೆ ಎಂಬಂತೆ ನಾನು ಕುಮಟಾ, ಹೊನ್ನಾವರ, ಭಟ್ಕಳ, ಗೋಕರ್ಣಕ್ಕೆ ಭೇಟಿ ನೀಡಿದ್ದೇನೆ. ರೋಟರಿಯ ತಳಮಟ್ಟದ ಕಾರ್ಯಚಟುವಟಿಕೆಗಳನ್ನು ನೋಡುವುದು ಇದರ ಉದ್ದೇಶ. ಈ ಸಂದರ್ಭದಲ್ಲಿ ರೋಟರಿಯಿಂದ ಕುಮಟಾದಲ್ಲಿ ನಡೆದಿರುವ...
ಅಂಗಡಿಯ ಹೊರಗೆ ಮಲಗಿದ್ದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದ್ದ ಕಳ್ಳರು.
ಹೊನ್ನಾವರ : ನ.13 ರಂದು ಸಾಯಂಕಾಲ 5.30 ಗಂಟೆಯಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಹನುಮಂತ ಗೌಡ ಅವರು ಕವಲಕ್ಕಿಯಲ್ಲಿರುವ ಝರಾಕ್ಸ ಅಂಗಡಿಯ ಹೊರಗಡೆ ಮಲಗಿದ್ದರು. ಈ ವೇಳೆ ಕುತ್ತಿಗೆಯಲ್ಲಿದ್ದ ಬೆಲೆ ಬಾಳುವ...
ಹಿಟ್ ಆಡ್ ರನ್ ಕೇಸ್ : ವ್ಯಕ್ತಿಗೆ ಪೆಟ್ಟು
ಹೊನ್ನಾವರ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ ಬೈಕ್ ಸವಾರ ವಾಹನ ಬಡಿದು ತನ್ನ ಬೈಕ್ ನಿಲ್ಲಿಸದೇ ಪರಾರಿಯಾಗಿರುವ ಘಟನೆ ತಾಲೂಕಿನ ಚಂದಾವರದ ಈದ್ಗಾ ಮೈದಾನ ಎದುರಿನ ಅಯ್ಯಂಗಾರ ಬೇಕರಿ ಸಮೀಪ ನಡೆದಿದೆ....
ವ್ಯಕ್ತಿ ನಾಪತ್ತೆ : ತಂದೆಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ ಮಗ
ಹೊನ್ನಾವರ : ನ.11 ರಂದು ಬೆಳಿಗ್ಗೆ 7 ಗಂಟೆಯಿಂದ 11 ಗಂಟೆ ನಡುವಿನ ಅವಧಿಯಲ್ಲಿ ಮನೆಯಲ್ಲಿದ್ದ ವ್ಯಕ್ತಿಯೋರ್ವ ಎಲ್ಲಿಯೋ ಹೋಗಿ ಈವರೆಗೆ ವಾಪಸ್ ಮನೆಗೆ ಬಂದಿಲ್ಲ ಎಂದು ಆತನ ಮಗ ತಂದೆಯನ್ನು ಹುಡುಕಿಕೊಡುವಂತೆ...