ಫಲಿಸದ ಚಿಕಿತ್ಸೆ : ಬ್ಯಾಂಕ್ ನೌಕರ ಸಾವು : ಅಪಘಾತದಲ್ಲಿ ಪೆಟ್ಟಾಗಿದ್ದ ವ್ಯಕ್ತಿ.
ಹೊನ್ನಾವರ: ತಾಲೂಕಿನ ಚಂದಾವರದ ನೂರಾ ಮೊಹಲ್ಲಾದ ತಿರುವಿನಲ್ಲಿ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಕೆ.ನಾಯ್ಕ ಎನ್ನುವವರೆ ಮೃತಪಟ್ಟವರಾಗಿದ್ದಾರೆ.
ಭಾನುವಾರ ಸಂಜೆ...