ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 8 ವರ್ಷದಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ.
ಕಾರವಾರ : ಗಾಂಜಾ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದಾಶಿವಗಡ ನಿವಾಸಿ ಪ್ರಶಾಂತ ನಾಯರ್ ಬಂಧಿತ...
ನಿವೃತ್ತ ಉಪನ್ಯಾಸಕಿ ಜಯಶ್ರೀ ಎಂ. ನಾಯ್ಕ ಇನ್ನಿಲ್ಲ.
ಕಾರವಾರ : ನಗರದ ಕೋಡಿಬಾಗ ಸಾಯಿಕಟ್ಟಾದ ನಿವಾಸಿ, ನಿವೃತ್ತ ಉಪನ್ಯಾಸಕಿ ಜಯಶ್ರೀ ಎಂ. ನಾಯ್ಕ (77) ಅವರು ಮಾ.4, ಸೋಮವಾರ ನಿಧನರಾದರು. ಬಾಡ ಶಿವಾಜಿ ಕಾಲೇಜಿನಲ್ಲಿ పింది ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಇವರು...
ರಸ್ತೆ ಬಂದ್ ಆದೇಶ ವಾಪಸ್ ಪಡೆದ ಜಿಲ್ಲಾಧಿಕಾರಿ.
ಕುಮಟಾ-ಶಿರಸಿ ಮಾರ್ಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಎಳು ತಿಂಗಳ ಕಾಲ ಬಂದ್ ಮಾಡುವಂತೆ ಜಿಲ್ಲಾದಿಕಾರಿಗಳು ನೀಡಿದ ಆದೇಶವನ್ನು ಸಚಿವ ಮಂಕಾಳ ವೈದ್ಯ ಅವರು ಸೂಚನೆ ನೀಡಿದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಆದೇಶ ಹಿಂದಕ್ಕೆ...
ಅಪಘಾತದಲ್ಲಿ ಲಾರಿ ಹರಿದು ಮುಖ್ಯಶಿಕ್ಷಕ ಸಾವು.
ಕಾರವಾರ : ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರ ಮೇಲೆ ಲಾರಿ ಹಾಯ್ದು ಮುಖ್ಯ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ. ಕಾರವಾರ ತಾಲೂಕಿನ ದೇವಳಮಕ್ಕಿ...
ಫೆ. 11ರಂದು ಮುಕ್ತ ಚೆಸ್ ಪಂದ್ಯಾವಳಿ
ಕಾರವಾರ: ಸ್ಥಳೀಯ ಪ್ರತಿಭೆಯನ್ನು ಚದುರಂಗದತ್ತ ಹೆಚ್ಚಿನ ಆಸಕ್ತಿ ವಹಿಸುವ ನಿಟ್ಟಿನಲ್ಲಿ ಫೆ. 11ರಂದು ಮುಕ್ತ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಚೆಸ್ ತರಬೇತುದಾರ ಓಂ ಚೆಸ್ ಕೋಚಿಂಗ್ ಕೇಂದ್ರದ ತರಬೇತುದಾರ ಮದನ್ ತಳೇಕರ...
ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ದೇಶಪಾಂಡೆ ನೇರ ಹೊಣೆ: ಅನಂತಮೂರ್ತಿ ಹೆಗಡೆ ಆರೋಪಆಸ್ಪತ್ರೆ ಆಗುವವರೆಗೂ ನಿರಂತರ ಹೋರಾಟ :...
ಕಾರವಾರ:- ನಮ್ಮ ಜಿಲ್ಲೆ ಸಂಪದ್ಭರಿತ ಜಿಲ್ಲೆ, ಜಿಲ್ಲೆಯಲ್ಲಿ ಯಾವುದೇ ಒಂದು ಕೈಗಾರಿಕೆ ಇಲ್ಲ, ಇದಕ್ಕೆ ನೇರ ಹೊಣೆ ಯಾರು, ನಮ್ಮ ಜಿಲ್ಲೆಯವರೇ ಮೂರು ಭಾರಿ ಬೃಹತ್ ಕೈಗಾರಿಕಾ ಸಚಿವರಾದರೂ ಯಾವುದೇ ಒಂದು ಕೈಗಾರಿಕೆ...
ವಾಹನ ಓಡಿಸಿದ ಅಪ್ರಾಪ್ತ ಬಾಲಕನಿಗೆ 6,500 ರೂ. ಹಾಗೂ ಬೈಕ್ ಮಾಲೀಕನಿಗೆ 30,000 ದಂಡ.
ಕಾರವಾರ: ಇಲ್ಲಿನ ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ ನ್ಯಾಯಾಲಯವು ಅಪ್ರಾಪ್ತ ಬಾಲಕನೋರ್ವ ಮೋಟಾರ ಸ್ಕೂಟರ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾಹನದ ಆರ್.ಸಿ ಮಾಲೀಕಳಿಗೆ 30 ಸಾವಿರ ರೂ ದಂಡ ವಿಧಿಸಿದೆ. ನಗರದ ಸಂಚಾರ...
ಹಳಿ ತಪ್ಪಿದ ರೈಲು : ಹಲವು ರೈಲುಗಳ ಮಾರ್ಗ ಬದಲು
ಜೋಯಿಡಾ : ಕ್ಯಾಸಲ್ ರಾಕ್ ಬಳಿ ರೇಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ದೂದ್ ಸಾಗರ ಹಾಗೂ ಸೋನಾಲಿಮ್ ನಡುವೆ ಈ ಘಟನೆ ನಡೆದಿದ್ದು ಕಲ್ಲಿದ್ದಲು ಹೊತ್ತ...
ಆಮೆಯ ದೇಹದೊಳಗೆ ಸಿಕ್ತು ಪಾರ್ಲೇಜಿ ಬಿಸ್ಕತ್ ಪ್ಯಾಕ್..!
ಕಾರವಾರ : ತಾಲೂಕಿನ ದೇವಬಾಗ ಕಡಲ ತೀರದಲ್ಲಿ ಸಿಕ್ಕ ಆಮೆಯ ಮೃತ ದೇಹದಲ್ಲಿ ಪಾರ್ಲೇಜಿ ಬಿಸ್ಕತ್ ಪ್ಯಾಕೇಟು ಸಿಕ್ಕಿದೆ. ಹಾಕ್ಸ್ ಬಿಲ್ ಪ್ರಭೇದಕ್ಕೆ ಸೇರಿದ ಆಮೆ ಇದಾಗಿದ್ದು ಸುಮಾರು 30 ವರ್ಷದ್ದಾಗಿರಬಹುದು ಎಂದು...
ಸಿಲಿಂಡರ್ ಸ್ಪೋಟಗೊಂಡು ಕಾರ್ಮಿಕರ ಕಾಲೋನಿಯಲ್ಲಿದ್ದ ಮನೆಗಳಿಗೆ ಬೆಂಕಿ
ಕಾರವಾರ : ತಾಲೂಕಿನ ಮುದಗಾದ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಕಾರ್ಮಿಕರ ಕಾಲೋನಿಯಲ್ಲಿದ್ದ ಮನೆಗಳಿಗೆ ಬೆಂಕಿ ಬಿದ್ದಿರುವ ಘಟನೆ ನಡೆದಿದೆ. ನೌಕಾನೆಯ ಲೇಬರ್ ಕಾಲೋನಿಯಲ್ಲಿ ಎನ್‌ಸಿಸಿ ಗುತ್ತಿಗೆ ಕಾರ್ಮಿಕರು ಶೇಡ್ ನಲ್ಲಿ...