ರೈಲು ಬಡಿದು ಮಹಿಳೆ ಸಾವು.
ಅಂಕೋಲಾ : ಮಹಿಳೆಯೋರ್ವಳು,ರೈಲ್ವೆ ಹಳಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ರೈಲೊಂದು ಬಡಿದು ಗಂಭೀರ ಗಾಯಗೊಂಡು, ನಂತರ ಮೃತ ಪಟ್ಟ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಮೊರಬಾ ಗ್ರಾಮದಲ್ಲಿ ನಡೆದಿದೆ.ಮೊರಬಾ ಕುಮಟಾ ನಿವಾಸಿ ಸುಶೀಲಾ...
ಡಿವೈಡರ್ ಗೆ ಗುದ್ದಿದ ಕಾರು
ಕುಮಟಾ : ತಾಲೂಕಿನ ಮಿರ್ಜಾನಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಡರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ...
ವಿವೇಕನಗರ ವಿಕಾಸ ಸಂಘದಿಂದ ಮಾರ್ಚ್ 31 ರವಿವಾರಆರೋಗ್ಯ ಅರಿವು ಮತ್ತು ಹಿರಿಯ ನಿವಾಸಿಗಳಿಗೆ ಸನ್ಮಾನ ಕಾರ್ಯಕ್ರಮ.
ಕುಮಟಾ : ಕಳೆದ ಆರೆಂಟು ವರ್ಷಗಳಿಂದ ಸದಾ ಒಂದಿಲ್ಲೊಂದು ಸಮಾಜೋಪಕಾರೀ ಕಾರ್ಯಗಳನ್ನು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ತನ್ನ ಆದರ್ಶ ನಡೆಯಿಂದ 'ಮಾದರಿ ಸಂಘಟನೆ' ಎನಿಸಿಕೊಂಡಿರುವ ಇಲ್ಲಿನ 'ವಿವೇಕನಗರ ವಿಕಾಸ ಸಂಘ'ವು ಮಾರ್ಚ್...
ಮುಖ್ಯಮಂತ್ರಿಯಾಗೋಕೆ ಸಂಕಲ್ಪ ಮಾಡಿದ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್
ಕಾರವಾರ : ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ರವರು ಕಳೆದ ಎರಡು ದಿನದಿಂದ ಧಾರ್ಮಿಕ ಕ್ಷೇತ್ರ ಪರ್ಯಟನೆ ಮಾಡುತಿದ್ದು ಇಂದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಹಾಗೂ ಕಾಲಭೈರವೇಶ್ವರ ದೇವರಲ್ಲಿ...
ಕುಮಟಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಅವಘಡ
ಕುಮಟಾ : ತಾಲೂಕಿನ ಮಿರ್ಜಾನ ತಾರೀಬಾಗಿನಲ್ಲಿ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದು ಹಿಟಾಚಿ, ಕ್ರೇನ್ ಜಖಂಗೊಂಡು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ಕೋಟ್ಯಾಂತರ...
ಹಲವು ದಿನಗಳಿಂದ ಕಾಡುತ್ತಿದ್ದ ಚಿರತೆ ಬೋನಿಗೆ.
ಕುಮಟಾ: ತಾಲೂಕಿನ ಚಿತ್ರಗಿಯ ಸುತ್ತಮುತ್ತ ಕಳೆದ ಕೆಲವು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಶಾಸಕ ದಿನಕರ ಶೆಟ್ಟಿ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ....
ಜೆ.ಇ.ಇ ಮೈನ್ಸ್ ಪೇಪರ್ -೨ ನಲ್ಲಿ ಸೋನಾಲಿ ಶೇಟ್ ಸಾಧನೆ.
ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೊನಾಲಿ ವಸಂತ ಶೇಟ್...
ಒಂದು ದಿನದ KAS Exclusive ತರಬೇತಿ ಕಾರ್ಯಾಗಾರ ನಾಳೆ.
ನಾಳೆ ರವಿವಾರ ದಿನಾಂಕ ಮಾರ್ಚ 10 ರಂದು ಮುಂಜಾನೆ 9.30 ರಿಂದ ಗ್ರಾಮ ಒಕ್ಕಲು ಸಮುದಾಯ ಭವನ, ಮಣಕಿ-ಮಾನೀರದ ಗ್ರಾಮ ಒಕ್ಕಲು ಕರಿಯರ್ ಅಕಾಡೆಮಿಯಲ್ಲಿ ಧಾರವಾಡದ ಹೆಸರಾಂತ ಗುರುದೇವ ಐಎಎಸ್/ಕೆಎಎಸ್ ಅಕಾಡೆಮಿಯ ಅನುಭವಿ...
ಶ್ರೀ ಶಾಂತಿಕಾ ಟ್ರೋಫಿ-2024ಕ್ಕೆ ಅದ್ಧೂರಿ ಚಾಲನೆ
ಕುಮಟಾ : `ಯುನೈಟೆಡ್ ಫ್ರೆಂಡ್ಸ್ ದೇವರಹಕ್ಕಲ್' ಇವರ ಆಶ್ರಯದಲ್ಲಿ ಮೂರನೇ ವರ್ಷದ ಜಿಲ್ಲಾ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ``ಶ್ರೀ ಶಾಂತಿಕಾ ಟ್ರೋಫಿ-2024''ಗೆ ಶುಕ್ರವಾರ, ಮಾರ್ಚ್ 8ರಂದು...
ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಎಂ.ಜಿ ಭಟ್ಟ ಆಯ್ಕೆ
ಕುಮಟಾ : ಬಿಜೆಪಿ ಶಿಕ್ಷಣ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕರನ್ನಾಗಿ ತಾಲೂಕಿನ ಎಂ. ಜಿ. ಭಟ್ಟ ಇವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಿಯುಕ್ತಿಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.
ಎಂ.ಎಸ್ಸಿ, ಎಂ.ಎ, ಬಿಎಡ್ ಪದವೀಧರರಾದ ಎಂ.ಜಿ ಭಟ್ಟ...