ವಿವೇಕನಗರ ವಿಕಾಸ ಸಂಘದಿಂದ ಮಾರ್ಚ್ 31 ರವಿವಾರಆರೋಗ್ಯ ಅರಿವು ಮತ್ತು ಹಿರಿಯ ನಿವಾಸಿಗಳಿಗೆ ಸನ್ಮಾನ ಕಾರ್ಯಕ್ರಮ.
ಕುಮಟಾ : ಕಳೆದ ಆರೆಂಟು ವರ್ಷಗಳಿಂದ ಸದಾ ಒಂದಿಲ್ಲೊಂದು ಸಮಾಜೋಪಕಾರೀ ಕಾರ್ಯಗಳನ್ನು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ತನ್ನ ಆದರ್ಶ ನಡೆಯಿಂದ 'ಮಾದರಿ ಸಂಘಟನೆ' ಎನಿಸಿಕೊಂಡಿರುವ ಇಲ್ಲಿನ 'ವಿವೇಕನಗರ ವಿಕಾಸ ಸಂಘ'ವು ಮಾರ್ಚ್...
ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ವೈಶಾಲಿ ಭಟ್ಟ ಸಾಧನೆ.
ಕುಮಟಾ : ಐ.ಸಿ.ಎ.ಐ. ನಡೆಸಿದ ಸಿ.ಎ. ಫೌಂಡೇಶನ್ ಪರೀಕ್ಷೆ ೨೦೨೩ ರ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪ.ಪೂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಇದೀಗ ಉನ್ನತ ಶಿಕ್ಷಣ ಪಡೆಯುತ್ತಿರುವ...
BROWN WOOD SHOWROOM ನಾಳೆಯಿಂದ ಪ್ರಾರಂಭ.
ಕುಮಟಾ : ಪಟ್ಟಣದ ಮಂದಾರ ಎಲೈಟ್ ಸಮುಚ್ಚಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜೆ.ಎಸ್.ಆರ್ ಎಂಟರ್ಪ್ರೈಸಸ್ ಅವರ ಗೃಹೋಪಯೋಗಿ, ಗೃಹಾಲಂಕಾರ, ಫರ್ನೀಚರ್ ಹಾಗೂ ಇತರ ಉಪಯುಕ್ತ ವಸ್ತುಗಳ ಬ್ರಹತ್ ಮಳಿಗೆ 'ಬ್ರೌನ್ ವುಡ್' ಇದರ ಉದ್ಘಾಟನಾ...
ಶಾಲೆಯ ಬಾಗಿಲ ಬರಹ ಬದಲಾವಣೆ : ಇದು ಕವಿ ಕುವೆಂಪುಗೆ ಮಾಡಿದ ಅವಮಾನ : ಎಂ.ಜಿ ಭಟ್ಟ.
ಕುಮಟಾ : ವಸತಿ ಶಾಲೆಗಳಲ್ಲಿ ಹಾಗೂ ಶಾಲೆಗಳ ಬಾಗಿಲಲ್ಲಿ ಬರೆದ ಕುವೆಂಪುರವರು ರಚಿಸಿದ 'ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ' ಎಂಬುದನ್ನು ಬದಲಾಯಿಸಿ 'ಜ್ಞಾನ ದೇಗುಲವಿದು ಧೈರ್ಯದಿಂದ ಪ್ರಶ್ನಿಸು' ಎಂಬ ಸರ್ಕಾರದ ಆದೇಶದ...
ಉಚಿತ ಕಣ್ಣಿನ ತಪಾಸಣಾ ಶಿಬಿರ ಸಂಪನ್ನ.
ಕುಮಟಾ : ಇಲ್ಲಿನ ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ನ ಲಯನ್ಸ್ ರೇವಣಕರ್ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಿಂದ ಕುಮಟಾ ತಾಲೂಕು ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ಕಣ್ಣಿನ ತಪಾಸಣಾ...
ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.
ಕುಮಟಾ : ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಜಿಲ್ಲೆಯ ಕುಮಟಾ, ಅಂಕೋಲಾ, ಹೊನ್ನಾವರ ಸೇರಿದಂತೆ ಕರಾವಳಿಯ ತಾಲೂಕಿನ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆ ಉಂಟಾಗಿದೆ. ಈ ಮೂಲಕ ಸುಡು...
ಮಹಿಳೆ ನಾಪತ್ತೆ..! ಸಮುದ್ರದಲ್ಲಿ ಆತ್ಮಹತ್ಯೆ?
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೆಡ್‌ಬಂದರ್ ಬಳಿ ಸಮುದ್ರಕ್ಕೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ...
ಸರಸ್ವತಿ ಪಿ.ಯು ಕಾಲೇಜಿನಲ್ಲಿ ಕಲಾಂಜಲಿ ಕಾರ್ಯಕ್ರಮ : ಜಾನಪದ ಮತ್ತು ಸಾಂಸ್ಕೃತಿಕ ಕಲಾ ವೈಭವ.
ಕುಮಟಾ : ತಾಯಿಯೇ ಜಗತ್ತಿನ ಅತಿದೊಡ್ಡ ಸಾಹಿತಿ, ಕವಯತ್ರಿ, ವರದಿಗಾರ್ತಿಯಾಗಿದ್ದಾಳೆ. ಮಕ್ಕಳನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು, ಅಂತಹ ತಾಯಿಯನ್ನು ಗೌರವಿಸುವ ಕಾರ್ಯ ಮಕ್ಕಳಿಂದ ಆಗಬೇಕು ಎಂದು ಮನು ಹಂದಾಡಿ ಹೇಳಿದರು. ಕುಮಟಾದ...
ಒಂದು ದಿನದ KAS Exclusive ತರಬೇತಿ ಕಾರ್ಯಾಗಾರ ನಾಳೆ.
ನಾಳೆ ರವಿವಾರ ದಿನಾಂಕ ಮಾರ್ಚ 10 ರಂದು ಮುಂಜಾನೆ 9.30 ರಿಂದ ಗ್ರಾಮ ಒಕ್ಕಲು ಸಮುದಾಯ ಭವನ, ಮಣಕಿ-ಮಾನೀರದ ಗ್ರಾಮ ಒಕ್ಕಲು ಕರಿಯರ್ ಅಕಾಡೆಮಿಯಲ್ಲಿ ಧಾರವಾಡದ ಹೆಸರಾಂತ ಗುರುದೇವ ಐಎಎಸ್/ಕೆಎಎಸ್ ಅಕಾಡೆಮಿಯ ಅನುಭವಿ...
ಶ್ರೀಕ್ಷೇತ್ರ ಭುಜಗಪುರದಲ್ಲಿ ‘ಅಯುತ ಚಂಡಿಕಾ ಮಹಾಯಾಗ’ ‘ಮಹಾರುದ್ರಾನುಷ್ಠಾನ’ ಇತಿಹಾಸದಲ್ಲಿಯೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ ಯಾಗ : ಜ.೨೪ ರಿಂದ...
ಕುಮಟಾ : ತಾಲೂಕಿನ ಹೆಗಲೆಯ ಶ್ರೀಕ್ಷೇತ್ರ ಭುಜಗಪುರದ ಮಹಾರಾಜ್ಞೀ ಶ್ರೀದುರ್ಗಾಪರಮೇಶ್ವರೀ ದೇವಾಲಯ ದಲ್ಲಿ ಪುಷ್ಯ ಶುಕ್ಲ ಚತುರ್ದಶೀ (ಜ. ೨೪) ಬುಧವಾರದಿಂದ ಪುಷ್ಯ ಕೃಷ್ಣ ತೃತೀಯಾ (ಜ.೨೮) ರವಿವಾರದವರೆಗೆ ಭಾರತ ದೇಶದ ಇತಿಹಾಸದಲ್ಲಿಯೇ...