‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿಯಿಂದ ‘ನೆನಪಿನೊಂದಿಗೆ ವಿಷ್ಣು ನಾಯ್ಕ’ ಕಾರ್ಯಕ್ರಮ.
ಕುಮಟಾ : ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಸಂಘಟನೆ ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಿಧನರಾದ ನಾಡಿನ ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರ ಗೌರವಾರ್ಥ ಹಮ್ಮಿಕೊಂಡ...
ಮತ್ತೆ ಕುಮಟಾದಲ್ಲಿ ಚಿರತೆಯ ಭಯ : ಮನೆಯಂಗಳದಲ್ಲಿಯೇ ಇತ್ತು ಭೀಕರ ಚಿರತೆ. ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ...
ವಿಡಿಯೋ ನೋಡಿ.
https://youtu.be/0qgYO8Xffx8?si=HPnvg4HxdqAM0AjY
ಕುಮಟಾ : ಕಾಡಿಗೆ ಹೋಗಿದ್ದ ಗೋವುಗಳ ಮೇಲೆ ಹಾಗೂ ಮನುಷ್ಯರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಚಿರತೆ. ಮನೆಯಂಗಳಕ್ಕೇ ಬಂದು ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ.
ಹೊಲನಗದ್ದೆಯ ಬೆಳ್ಳಕ್ಕಿಯ ದತ್ತಾತ್ರೇಯ...
ಚೀನಾ ಬೋಟ್ ಪತ್ತೆ ವಿಚಾರವಾಗಿ ಹರಿದಾಡಿದ ಮಾಹಿತಿ ಸುಳ್ಳು : ರಕ್ಷಣಾ ವ್ಯವಸ್ಥೆಗೂ ಯಾವುದೇ ಸಮಸ್ಯೆ ಇಲ್ಲ.
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದು ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಜ್ಯದ...
ಅಮೃತಧಾರಾ ಗೋ ಬ್ಯಾಂಕ್ ಗೋವು ಮತ್ತು ಮಾನವನ ನಡುವಿನ ಪರದೆ ಸರಿಸಲಿ : ರಾಘವೇಶ್ವರ ಶ್ರೀ.
ಕುಮಟಾ : ಜೀವನ ಮಧುರ ಹಾಗೂ ಮಂಗಲಗಳ ಸಮಾಗಮವಾಗಿದೆ. ಯಾರ ಜೀವನ ಮಧುರವಾಗಿಲ್ಲವೋ, ಯಾರ ಜೀವನ ಅಮಂಗಲಕರದ ಸುಳಿಯಲ್ಲಿ ಸುತ್ತುತ್ತಿದೆಯೋ ಅಂತವರು ಗೋಶಾಲೆಯ ಕಡೆಗೆ ಮುಖಮಾಡಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು....
ಬಾಡ ದೇವಾಲಯದ ಡಿಜಿಟಲ್ ಬೋರ್ಡ ಅನಾವರಣ.
ಕುಮಟಾ : ತಾಲೂಕಿನ ಶಕ್ತಿಕ್ಷೇತ್ರ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದ ಹೆಸರಿರುವ ಡಿಜಿಟಲ್ ಬೋರ್ಡ್ ಅನ್ನು ಅಲ್ಲಿನ ರಥ ಬೀದಿಯಲ್ಲಿ ಇರುವ ಬೊಂಬೆ ಕಟ್ಟೆಗೆ ಅಳವಡಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಸ್....
ಫೇ.೨೫ ರಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ ‘ಅಘನಾಶಿನಿ ಆರತಿ’ ಕಾರ್ಯಕ್ರಮ
ಕುಮಟಾ : ಫೇ.೨೫ ರಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಕಾಶಿಯ ಗಂಗಾ ಆರತಿ ಮಾದರಿಯಲ್ಲಿಯೇ ತಾಲೂಕಿನ ಅಘನಾಶಿನಿ ಬಸ್ ನಿಲ್ದಾಣದ ಸಮೀಪ 'ಅಘನಾಶಿನಿ ಆರತಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವಾ ಬ್ರಿಗೇಡ್...
ಮರೆತ ವಾಗ್ದಾನವನ್ನು ಸಂಸ್ಥಾನದ ಎದುರು ಸಲ್ಲಿಸಿದ ಸುಬ್ರಾಯ ವಾಳ್ಕೆ.
ಚಲನಚಿತ್ರ ನಿರ್ಮಾಪಕರು ಭಾರತೀಯ ಜನತಾಪಾರ್ಟಿ ಉತ್ತರಕನ್ನಡ ಇದರ ಉಪಾಧ್ಯಕ್ಷರಾದ ಸುಬ್ರಾಯ ಹರಿಶ್ವಂದ್ರ ವಾಳ್ಕೆಯವರು ಇಂದು ಹೊಸಾಡ ಗೋಶಾಲೆಯ ಆಲೆಮನೆ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀ ಸಂಸ್ಥಾನ ರಾಘವೇಶ್ವರ ಭಾರತೀ ಸ್ವಾಮೀಜಿಯವರ...
ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಗವ್ಯಾಮೃತ ಪುಸ್ತಕ ಲೋಕಾರ್ಪಣೆ.
ಕುಮಟಾ : ಗವ್ಯಚಿಕಿತ್ಸಕ ಡಾ. ರವಿ ಎನ್. ಅವರು ಬರೆದ, ಭಾರತೀ ಪ್ರಕಾಶನದವರು ಪ್ರಕಾಶಿಸಿದ 'ಗವ್ಯಾಮೃತ' ಪುಸ್ತಕವನ್ನು ಅಮೃತಧಾರಾ ಗೋಶಾಲೆ ಹೊಸಾಡದ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಉದ್ಘಾಟನಾ ಸಮಾರಂಭದಲ್ಲಿ ಶ್ರೀ...
ಗೋಪಾಲ ಆಚಾರ್ಯ ತೀರ್ಥಹಳ್ಳಿ ಇವರಿಗೆ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ.
ಕುಮಟಾ : ಕಲಾ ಗಂಗೋತ್ರಿ ಕುಮಟಾ ಆಶ್ರಯದಲ್ಲಿ ದಿವಂಗತ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಈ ವರ್ಷ ಪ್ರಖ್ಯಾತ ಹಿರಿಯ ಯಕ್ಷಗಾನ ಕಲಾವಿದರಾದ ಗೋಪಾಲ ಆಚಾರ್ಯ ತೀರ್ಥಹಳ್ಳಿ ಇವರಿಗೆ ಪ್ರದಾನ ಮಾಡಲಾಯಿತು. ಕಲಾ...
ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ : ನೌಕರರ ಸಂಘ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ನಿರ್ಧಾರ.
ಕುಮಟಾ : ಇಲ್ಲಿನ ನೌಕರರ ಸಂಘದ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ಫೇ.೨೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ...